Amazon Christmas Sale: ಆಫರ್​ ಬೆಲೆಗೆ ಮಿ ಬ್ಯಾಂಡ್​ 5 ಮತ್ತು ಒನ್​ಪ್ಲಸ್​, ರೆಡ್​ಮಿ ಸ್ಮಾರ್ಟ್​ಫೋನ್​ಗಳು​!

ಸ್ಮಾರ್ಟ್​ಫೋನ್​ ಮತ್ತು ಫಿಟ್​ನೆಸ್​ ಬ್ಯಾಂಡ್​ ಮತ್ತು ಲ್ಯಾಪ್​ಟಾಪ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಅಮೆಜಾನ್

ಅಮೆಜಾನ್

  • Share this:
    ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​​ ಕ್ರಿಸ್​ಮಸ್​ ಸೇಲ್​ ನಡೆಸುತ್ತಿದೆ. ಸ್ಮಾರ್ಟ್​ಫೋನ್​, ಎಲೆಕ್ಟ್ರಾನಿಕ್ಸ್​​ ವಸ್ತುಗಳು, ಅಮೆಜಾನ್​ ಡಿವೈಸ್​, ಫ್ಯಾಷನ್​, ಬ್ಯೂಟಿ, ಅಸೆಸ್ಸರೀಸ್​, ಕ್ರಿಸ್​ಮಸ್​​ ಡೆಕೋರ್​ ಮತ್ತು ಗಿಫ್ಟ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

    ಇನ್ನು ಸ್ಮಾರ್ಟ್​ಫೋನ್​ ಮತ್ತು ಫಿಟ್​ನೆಸ್​ ಬ್ಯಾಂಡ್​ ಮತ್ತು ಲ್ಯಾಪ್​ಟಾಪ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ

    -ಅಮೆಜಾನ್​ ಕ್ರಿಸ್​ಮಸ್​ ಸೇಲ್​ನಲ್ಲಿ ಒನ್​​ಪ್ಲಸ್​​ 8ಟಿ 5ಜಿ ಸ್ಮಾರ್ಟ್​ಫೋನನ್ನು 45,999 ರೂ.ಗೆ ಮಾರಾಟ ಮಾಡುತ್ತಿದೆ.

    -ರೆಡ್​ಮಿ ನೋಟ್​ 9 ಪ್ರೊ ಸ್ಮಾರ್ಟ್​ಫೋನ್​ 12,99 ರೂ.ಗೆ ಮಾರಾಟ ಮಾಡುತ್ತಿದೆ.

    -ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಮ್​51 ಸ್ಮಾರ್ಟ್​ಫೋನ್​ ಅಮೆಜಾನ್​ ಕ್ರಿಸ್​ಮಸ್​ ಸೇಲ್​ನಲ್ಲಿ 2,999 ರೂ.ಗೆ ಮಾರಾಟ ಮಾಡುತ್ತಿದೆ.

    -ಇತ್ತೀಚೆಗೆ ಬಿಡುಗಡೆಗೊಂಡ ಮಿ ಬ್ಯಾಂಡ್​ 5 ಅನ್ನು ಅಮೆಜಾನ್​ 2,499 ರೂ.ಗೆ ಮಾರಾಟ ಮಾಡುತ್ತಿದೆ.

    -ಸ್ಯಾಮ್​​ಸಂಗ್​ ಗ್ಯಾಲಕ್ಸಿ 3 ವಾಚ್​ 30,999 ರೂ.ಗೆ ಸೇಲ್​ ಮಾಡುತ್ತಿದೆ.

    -ಇನ್ನು ಮಿ 4ಎ ಪ್ರೊ ಸ್ಮಾರ್ಟ್​ಟಿವಿ 22,499 ರೂ.ಗೆ ಸೇಲ್​ ಮಾಡುತ್ತಿದೆ.

    - ಅಮೆಜಾನ್​ ಇಕೊ ಡಾಟ್​​ 4 ಜನರೇಶನ್​ 4,499 ರೂ.ಗೆ ಸೇಲ್​ ಮಾಡುತ್ತಿದೆ.

    - ಕ್ರಿಸ್​ಮಸ್​ ಡೇಸ್​ ಸೇಲ್​ನಲ್ಲಿ ಫೈರ್​​ ಟಿವಿ ಸ್ಟಿಕ್​ ಅನ್ನು 3999 ರೂ.ಗೆ ಮಾರಾಟ ಮಾಡುತ್ತಿದೆ.
    Published by:Harshith AS
    First published: