News18 India World Cup 2019

Amazon Apple Days Sale: ಆ್ಯಪಲ್​​ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್​​

Amazon Apple Days Sale: ಅಮೆಜಾನ್ ಆಯೋಜಿಸಿದ 'ಆ್ಯಪಲ್​ ಡೇ ಸೇಲ್‘​ ಜೂನ್​ 10 ರಿಂದ 14ರ ವರೆಗೆ ನಡೆಯಲಿದ್ದು,  ಐಫೋನ್​​, ಐಪ್ಯಾಡ್​, ಮ್ಯಾಕ್​ ಬುಕ್​​ ಮತ್ತು ಆ್ಯಪಲ್​ ವಾಚ್ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುತ್ತಿದೆ.

news18
Updated:June 12, 2019, 5:12 PM IST
Amazon Apple Days Sale: ಆ್ಯಪಲ್​​ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್​​
ಆ್ಯಪಲ್
news18
Updated: June 12, 2019, 5:12 PM IST
ಪ್ರತಿಷ್ಠಿತ ಇ-ಕಾಮರ್ಸ್​ ಮಳಿಗೆಯಾದ ಅಮೆಜಾನ್ ಆ್ಯಪಲ್​ ಪ್ರೀಯರಿಗಾಗಿ ‘ಆ್ಯಪಲ್​ ಡೇ ಸೇಲ್’ ಅನ್ನು ಆಯೋಜಿಸಿದೆ. ಗ್ರಾಹಕರಿಗಾಗಿ ಆಯೋಜಿಸಿದ 'ಆ್ಯಪಲ್​ ಡೇ ಸೇಲ್‘​ ಜೂನ್​ 10 ರಿಂದ 14ರ ವರೆಗೆ ನಡೆಯಲಿದ್ದು,  ಐಫೋನ್​​, ಐಪ್ಯಾಡ್​, ಮ್ಯಾಕ್​ ಬುಕ್​​ ಮತ್ತು ಆ್ಯಪಲ್​ ವಾಚ್ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುತ್ತಿದೆ.

64GB ಸ್ಟೊರೇಜ್​ ಹೊಂದಿರುವ ಐಫೋನ್​ X​ ಸ್ಮಾರ್ಟ್​ಫೋನ್​ 67,999 ರೂಪಾಯಿಗೆ ದೊರಕುತ್ತಿದೆ. ಅಂತೆಯೇ 128GB ಐಫೋನ್​​ XR  ಬೆಲೆ ಕಡಿತಗೊಳಿಸಿ 17,900 ಬೆಲೆಗೆ ಸಿಗುತ್ತಿದೆ. 64GB ಸ್ಟೊರೇಜ್​ ಹೊಂದಿರುವ ಐಫೋನ್​ XR​ 58,999 ರೂ. ಬೆಲೆಗೆ ಮಾರಾಟವಾಗುತ್ತಿದೆ. ಅಂತೆಯೇ, ಆ್ಯಪಲ್​ ಉತ್ಪನ್ನವನ್ನು ಖರೀದಿಸುವ ಗ್ರಾಹಕರಿಗಾಗಿ ಎಚ್​ಡಿಎಫ್​ಸಿ ಬ್ಯಾಂಕ್​  ಶೇ.10 ರಷ್ಟು ಡಿಸ್ಕೌಂಟ್​ ನೀಡುತ್ತಿದೆ​ ​.

ಇದನ್ನೂ ಓದಿ: ಡಾ.ರಾಜ್ ಕುಟುಂಬದಿಂದ ಮತ್ತೊಬ್ಬ ಹೀರೋ ಎಂಟ್ರಿಗೆ ಭರ್ಜರಿ ತಯಾರಿ..!

ಇನ್ನು ಆ್ಯಪಲ್​ ವಾಚ್​ಗಳ ಮೇಲೂ 5,500 ರಷ್ಟು ಬೆಲೆ ಕಡಿತಗೊಳಿಸಿದೆ. ಆ್ಯಪಲ್​ ಬೀಟ್ಸ್​ ಹೆಡ್​ಫೋನ್​ಗಳ ಮೇಲೂ 5,800 ರಷ್ಟು ಡಿಸ್ಕೌಂಟ್​ ನೀಡುತ್ತಿದೆ.

ಅಮೆಜಾನ್​ ‘ಆ್ಯಪಲ್​ ಸೇಲ್‘​ ಆಫರ್​:

    Loading...

  • ಐಫೋನ್​ 6ಎಸ್​ ಸ್ಮಾರ್ಟ್​ಫೋನ್​​ 28,999 ಬೆಲೆಗೆ ಗ್ರಾಹಕರಿಗೆ ದೊರೆಕುತ್ತಿದೆ.

  • 32 ಜಿಬಿ ಸ್ಟೊರೇಜ್​ ಹೊಂದಿರುವ ಐಫೋನ್​ 7 ಸ್ಮಾರ್ಟ್​ಫೋನ್​ 37,999 ರೂ.ಗೆ ದೊರಕುತ್ತಿದೆ.

  • 32ಜಿಬಿ ಐಫೋನ್​ 7 ಪ್ಲಸ್​  ಸ್ಮಾರ್ಟ್​ಫೋನ್​ 48,999 ರೂಪಾಯಿಗೆ  ದೊರಕುತ್ತಿದೆ.

  • 64ಜಿಬಿ ಸ್ಟೊರೇಜ್​ ಹೊಂದಿರುವ ಐಫೋನ್​ 8 ಸ್ಮಾರ್ಟ್​ಫೋನ್​ 56,999 ರೂ.ಗೆ ಸಿಗುತ್ತಿದೆ.

  • ಐಫೋನ್​ 8 ಪ್ಲಸ್​ ಸ್ಮಾರ್ಟ್​ಫೋನ್​ 65,990 ಬೆಲೆಯಲ್ಲಿ ಮಾರಾಟವಾಗುತ್ತಿದೆ.

  • 128 ಜಿಬಿ ಸ್ಟೊರೇಜ್​ ಐಫೋನ್​ ಎಕ್ಸ್​ಆರ್​ ಸ್ಮಾರ್ಟ್​ಫೋನ್​ 63,999 ರೂ.ಗೆ ಗ್ರಾಹಕರಿಗೆ ಲಭ್ಯವಿದೆ.

  • 64 ಜಿಬಿ ಸ್ಟೊರೇಜ್​​ ಹೊಂದಿರುವ ಐಫೋನ್​ ಎಕ್ಸ್​ ಆರ್​ ಸ್ಮಾರ್ಟ್​ಫೋನ್​ 76,900 ರೂ.ಗೆ ದೊರಕುತ್ತಿದೆ.

  • 64 ಜಿಬಿ ಐಫೋನ್​ ಎಕ್ಸ್​ಎಸ್​ 94,900 ರೂಪಾಯಿಗೆ ಮಾರಾಟ ಮಾಡುತ್ತಿದೆ.

  • 64 ಜಿಬಿ ಐಫೋನ್​​ ಎಕ್ಸ್​​ಎಸ್​ ಮ್ಯಾಕ್ಸ್​​ ಸ್ಮಾರ್ಟ್​ಫೋನ್​ 1,04,900 ಬೆಲೆಗೆ ಸಿಗುತ್ತಿದೆ.


First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...