HOME » NEWS » Tech » AMAZON ANNOUNCES WOW SALARY DAYS HERE ARE THE TOP OFFERS HG

ಅಮೆಜಾನ್​ ವಾವ್​​ ಸ್ಯಾಲರಿ ಡೇಸ್​ ಸೇಲ್​; ಟಿವಿ, ಲ್ಯಾಪ್​ಗಳ ಮೇಲೆ ಆಕರ್ಷಕ ಡಿಸ್ಕೌಂಟ್​​

Amazon WOW Salary Days: ಅಮೆಜಾನ್​​ ವಾಲ್​ ಸ್ಯಾಲರಿ ಡೇಸ್​​ನಲ್ಲಿ  ಡೈಕಿನ್​, ಎಲ್​ಜಿ, ಸಾನ್ಯೊ, ವೋಲ್ಟಸ್​​, ಒನ್​​ಪ್ಲಸ್​​ ಟಿವಿ ಮೇಲೆ ಆಫರ್​ ನೀಡಿದೆ. ಲ್ಯಾಪ್​ಟಾಪ್​​ ಮತ್ತು ಬೋಟ್​ ಸ್ಪೀಕರ್​ ಅನ್ನು ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡುತ್ತಿದೆ.

news18-kannada
Updated:December 1, 2020, 8:12 PM IST
ಅಮೆಜಾನ್​ ವಾವ್​​ ಸ್ಯಾಲರಿ ಡೇಸ್​ ಸೇಲ್​; ಟಿವಿ, ಲ್ಯಾಪ್​ಗಳ ಮೇಲೆ ಆಕರ್ಷಕ ಡಿಸ್ಕೌಂಟ್​​
Amazon
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ‘ವಾವ್​​ ಸ್ಯಾಲರಿ ಡೆಸ್​ ಸೇಲ್’​ ಹಮ್ಮಿಕೊಂಡಿದೆ. ಡಿಸೆಂಬರ್​ 3ರ ತನಕ ಈ ಸೇಲ್​ ಆಯೋಜಿಸಿದೆ. ಹಲವು ವಸ್ತುಗಳ ಮೇಲೆ ಆಕರ್ಷಕ ಆಫರ್​ ಒದಗಿಸಿದೆ. ಟಿವಿ, ಲ್ಯಾಪ್​ಟಾಪ್​ ಮತ್ತು ಸ್ಪೀಕರ್​ ಮೇಲೆ ಭರ್ಜರಿ ಕೊಡುಗೆ ನೀಡಿದೆ.

ಅಮೆಜಾನ್​​ ವಾಲ್​ ಸ್ಯಾಲರಿ ಡೇಸ್​​ನಲ್ಲಿ  ಡೈಕಿನ್​, ಎಲ್​ಜಿ, ಸಾನ್ಯೊ, ವೋಲ್ಟಸ್​​, ಒನ್​​ಪ್ಲಸ್​​ ಟಿವಿ ಮೇಲೆ ಆಫರ್​ ನೀಡಿದೆ. ಲ್ಯಾಪ್​ಟಾಪ್​​ ಮತ್ತು ಬೋಟ್​ ಸ್ಪೀಕರ್​ ಅನ್ನು ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡುತ್ತಿದೆ. ಇನ್ನು ಜೆಬಿಎಲ್​, ಮಿ, ಬೋಸ್​ ಬ್ರಾಂಡ್​ಗಳು ಕಡಿಮೆ ಬೆಲೆಗೆ ನೀಡುತ್ತಿದೆ. ಅದರ ಜೊತೆಗೆ ನೋ ಕಾಸ್ಟ್​ ಇಎಮ್​ಐ ಮತ್ತು ಎಕ್ಸ್​ಚೇಂಜ್​ ಆಫರ್​ ಒದಗಿಸಿದೆ.

ಇನ್ನು ಬರೋಡಾ ಬ್ಯಾಂಡ್​ ಕಾರ್ಡ್​ ಬಳಸಿ ಖರೀದಿಸುವವರಿಗೆ ಇಎಂಐ ಆಯ್ಕೆಯನ್ನು ನೀಡುತ್ತಿದೆ. ಪ್ರತಿ ವಸ್ತುಗಳ ಮೇಲೆ 1,500 ರೂ ಮತ್ತು ಶೇ10 ರಷ್ಟು ಡಿಸ್ಕೌಂಟ್​ ಒದಗಿಸಿದೆ.

ಆಫರ್​ ಆಫರ್​!​

ಎಲ್​ಜಿ, ಸಾನ್ಯೊ, ವೊಲ್ಟಾಸ್​​, ಡೈಕಿನ್​ ಕಂಪನಿಗಳ ವಾಷಿಂಗ್​ ಮಷಿನ್​, ಎಸಿಗಳ ಮೇಲೆ ಶೇ 40ರಷ್ಟು ಡಿಸ್ಕೌಂಟ್​ ನೀಡಿದೆ. ದೊಡ್ಡ ವಸ್ತುಗಳ ಮೇಲೆ ಶೇ 40ರಷ್ಟು ಡಿಸ್ಕೌಂಟ್​ ನೀಡಿದೆ.

ಆ್ಯಂಡ್ರಾಯ್ಡ್​ ಟಿವಿ ಮೇಲೆ ಶೇ30ರಷ್ಟು ಡಿಸ್ಕೌಂಟ್​ ನೀಡಿದೆ. 32 ಇಂಚಿನ ಟಿವಿಗಳ ಮೇಲೆ ಶೇ25ರಷ್ಟು ಡಿಸ್ಕೌಂಟ್​ ನೀಡಿದೆ.
ಅಮೆಜಾನ್​​ ಸೌಂಡ್​ಬಾರ್​ ಮೇಲೆ ಶೇ 30ರಷ್ಟು ಡಿಸ್ಕೌಂಟ್​ ನೀಡಿದೆ. ಬೋಟ್​, ಜೆಬಿಎಲ್​ ಮತ್ತು ಮಿ  ಬ್ಯಾಂಡ್​​​ಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಅದರಂತೆ ಹೆಡ್​ಪೋನ್​ಗಳ ಮೇಲೆ ಶೇ.50 ರಷ್ಟು ಡಿಸ್ಕೌಂಟ್​ ನೀಡಿದೆ. ಲ್ಯಾಪ್​ಟಾಪ್ ಕೂಡ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
Published by: Harshith AS
First published: December 1, 2020, 8:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories