Airtel Xstream STB; ಜಿಯೋಗೆ ಸೆಡ್ಡು ಹೊಡೆಯಲು ಏರ್​ಟೆಲ್​ನಿಂದ ಎಕ್ಸ್​ಸ್ಟ್ರೀಮ್ ಸೇವೆ

ಏರ್​ಟೆಲ್ ಎಕ್ಸ್​ಸ್ಟ್ರೀಮ್​ ಸೇವೆಯನ್ನು ಇಂಟರ್​ನೆಟ್​ ಹೊಂದಿರುವ ಸೆಟಪ್​ ಬಾಕ್ಸ್​ ಮೂಲಕ ಒದಗಿಸುತ್ತಿದೆ. ಇದರಲ್ಲಿ ಸ್ಟೋಟ್ಸ್​, ಮನರಂಜನೆ, ಲೈವ್​ ಟಿವಿ ಸೇರಿದಂತೆ ನ್ಯೂಸ್​, ವಿಡಿಯೋ ಸೇವೆಗಳನ್ನು ಒಟಿಟಿ ಸ್ಮಾರ್ಟ್​ ಸ್ಟಿಕ್​ ಮತ್ತು ಇಂಟರ್​ನೆಟ್​ ಆಧಾರಿತ ಸೆಟಪ್​ ಬಾಕ್ಸ್​ ಮೂಲಕ ಒದಗಿಸಲಿದೆ.

news18-kannada
Updated:September 2, 2019, 7:06 PM IST
Airtel Xstream STB; ಜಿಯೋಗೆ ಸೆಡ್ಡು ಹೊಡೆಯಲು ಏರ್​ಟೆಲ್​ನಿಂದ ಎಕ್ಸ್​ಸ್ಟ್ರೀಮ್ ಸೇವೆ
ಏರ್​ಟೆಲ್ ಎಕ್ಸ್​ಸ್ಟ್ರೀಮ್​ ಸೇವೆ
news18-kannada
Updated: September 2, 2019, 7:06 PM IST
ಏರ್​​​ಟೆಲ್​ ಕಂಪೆನಿ ರಿಲಾಯನ್ಸ್​​ ಜಿಯೋ ಗಿಗಾ ಫೈಬರ್​ಗೆ ಪೈಪೋಟಿ ನೀಡುವ ಸಲುವಾಗಿ ನೂತನ ಎಕ್ಸ್​ಸ್ಟ್ರೀಮ್ ಸೇವೆಯನ್ನು ಇಂದು ಪರಿಚಯಿಸಿದೆ.

ಜಿಯೋ ಗಿಗಾ ಫೈಬರ್​ನಂತೆ ಏರ್​ಟೆಲ್ ಪರಿಚಯಿಸಿರುವ ಎಕ್ಸ್​ಸ್ಟ್ರೀಮ್​ ಸೇವೆ ಒಟಿಟಿ ಪ್ಲಾಟ್​ಫಾರ್ಮ್​ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ನೆಟ್​ಫ್ಲಿಕ್ಸ್​ ಸೇರಿದಂತೆ ಅಮೆಜಾನ್​​, ಹಂಗಾಮ, ಎರೋಸ್​ ಮತ್ತು ವಿಂಕ್​ ಸೇವೆ ಸಿಗಲಿದೆ.

ಏರ್​ಟೆಲ್ ಎಕ್ಸ್​ಸ್ಟ್ರೀಮ್​ ಸೇವೆಯನ್ನು ಇಂಟರ್​ನೆಟ್​ ಹೊಂದಿರುವ ಸೆಟಪ್​ ಬಾಕ್ಸ್​ ಮೂಲಕ ಒದಗಿಸುತ್ತಿದೆ. ಇದರಲ್ಲಿ ಸ್ಟೋಟ್ಸ್​, ಮನರಂಜನೆ, ಲೈವ್​ ಟಿವಿ ಸೇರಿದಂತೆ ನ್ಯೂಸ್​, ವಿಡಿಯೋ ಸೇವೆಗಳನ್ನು ಒಟಿಟಿ ಸ್ಮಾರ್ಟ್​ ಸ್ಟಿಕ್​ ಮತ್ತು ಇಂಟರ್​ನೆಟ್​ ಆಧಾರಿತ ಸೆಟಪ್​ ಬಾಕ್ಸ್​ ಮೂಲಕ ಒದಗಿಸಲಿದೆ.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಮನೆಯ ಕ್ಯೂಟ್ ಗೌರಿ ‘ಐರಾ’ ಫೋಟೋ ವೈರಲ್

ಏರ್​​ಟೆಲ್ ಪರಿಚಯಿಸಿರುವ​ ಎಕ್ಸ್​ಸ್ಟ್ರೀಮ್​ ಸ್ಟಿಕ್ಟ್​ ಬೆಲೆ 3,999 ರೂ. ಆಗಿದೆ. ಆರಂಭಿಕ ಕೊಡುಗೆಯಾಗಿ 999 ರೂ. ಮೌಲ್ಯದ ಒಂದು ವರ್ಷದ ಉಚಿತ ಚಂದಾ ಸೌಲಭ್ಯವನ್ನು ದೊರೆಯಲಿದೆ. ಜೊತೆಗೆ ಒಂದು ತಿಂಗಳ ಎಚ್​ಡಿ ಡಿಟಿಎಚ್​ ಪ್ಯಾಕ್​ ಕೂಡ ಲಭ್ಯವಾಗಲಿದ್ದು, ಈಗಾಗಳೆ ಏರ್​ಟೆಲ್​  ಡಿಜಿಟಲ್​ ಟಿವಿ ಬಳಸುತ್ತಿರುವ ಗ್ರಾಹಕರು ಏರ್​ಟೆಲ್​ ಎಕ್ಸ್​ಸ್ಟ್ರೀಮ್​ ಬಾಕ್ಸ್​ ಕೊಳ್ಳುವುದಾದರೆ 2,249 ರೂ. ಪಾವತಿಸಬೇಕಾಗಿದೆ.

ಇನ್ನು ಎಕ್ಸ್​ಸ್ಟ್ರೀಮ್​ ಸೇವೆಯಲ್ಲಿ 500ಕ್ಕೂ ಅಧಿಕ ಚಾನೆಲ್​ಗಳು, ಅಮೆಜಾನ್​ ಪರೈಮ್​, ಯ್ಯೂಟೂಬ್​ ಮತ್ತು ಏರ್​ಟೆಲ್​ ಸಮೂಹ ಸೇವೆಗಳು ಲಭ್ಯವಿದೆ.

ಏರ್​ಟೆಲ್​ ಎಕ್ಸ್​ಸ್ಟ್ರೀಮ್​ ಬಾಲ್ಸ್​ ವೈ-ಫೈ ಮತ್ತು ಬ್ಲೂಟೂತ್​, ಕ್ರೋಮ್​ಕಾಸ್ಟ್​​ ಹೋಮದಿದೆ. ಅಲ್ಲದೆ ಯುನಿವರ್ಸಲ್​ ರಿಮೋಟ್​, ಗೂಗಲ್​ ವಾಯ್ಸ್​ ಅಸಿಸ್ಟೆಂಟ್​ ಕೂಡ ಅಳವಡಿಸಲಬಹುದಾಗಿದೆಜಿ
First published:September 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...