ಏರ್​ಟೆಲ್​ನಿಂದ ಭರ್ಜರಿ ಆಫರ್​: 30 ಜಿಬಿ ಉಚಿತ ಡಾಟಾ


Updated:April 15, 2018, 4:57 PM IST
ಏರ್​ಟೆಲ್​ನಿಂದ ಭರ್ಜರಿ ಆಫರ್​: 30 ಜಿಬಿ ಉಚಿತ ಡಾಟಾ

Updated: April 15, 2018, 4:57 PM IST
ಹೊಸದಿಲ್ಲಿ: 2ಜಿ ಹಾಗೂ 3ಜಿಯಿಂದ 4ಜಿ ಅಪ್ಡೇಟ್​ ಆಗುತ್ತಿರುವ ಏರ್​ಟೆಲ್​ ಪ್ರೀಪಯ್ಡ್​ ಹಾಗೂ ಪೋಸ್ಟ್​​ಪೇಯ್ಡ್​ ಗ್ರಾಹಕರಿಗೆ ಭರ್ಜರಿ ಆಫರ್​ ನೀಡಿದ್ದು ತಿಂಗಳಿಗೆ 30 ಜಿಬಿ ಡೇಟಾ ಉಚಿತವಾಗಿ ನೀಡಲಿದೆ.

ಈ ಆಫರ್ ಪ್ರಕಾರ, ಯಾರು ಪ್ರೀಪೇಯ್ಡ್ ಗ್ರಾಹಕರಿಗೆ ದಿನಕ್ಕೆ 1 ಜಿಬಿಯಂತೆ 30 ದಿನಗಳ ಕಾಲ ಉಚಿತ ಡೇಟಾ ಸಿಗಲಿದೆ. ಇನ್ನು ಪೋಸ್ಟ್ ಪೇಯ್ಡ್ ಗ್ರಾಹಕರಿಗೂ 30 ಜಿಬಿ ಉಚಿತ ಡೇಟಾ ನೀಡುತ್ತಿದ್ದು ಹಾಗೂ ಉಳಿದರೆ ಇದನ್ನು ಮುಂದಿನ ತಿಂಗಳು ಬಳಸಬಹುದಾಗಿದೆ. ಇದಕ್ಕೆ ಗ್ರಾಹಕ ಅರ್ಹರಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು 51111 ಗೆ ಕರೆ ಮಾಡಬಹುದು.

ಹೆಚ್ಚಿನ ಗ್ರಾಹಕರು ಈಗಾ 4ಜಿ ಅಪ್​ಡೇಟ್​ ಆಗುತ್ತಿದ್ದಾರೆ, ಹೀಗಾಗಿ ಮೇರಾ ಪೆಹ್ಲಾ ಸ್ಮಾರ್ಟ್​ಫೊನ್​ ಕಾರ್ಯಕ್ರಮದಡಿ ಈ ಆಫರ್​ ಜಾರಿಗೊಳಿಸಲಾಗಿದ್ದು, 2ಜಿ ಅಥವಾ 3ಜಿಯಿಂದ ಅಪ್​ಗ್ರೇಡ್​ ಆಗಬಯಸುವ ಎಲ್ಲಾ ಗ್ರಾಹಕರು ಈ ಆಫರ್​ ಪಡೆದುಕೊಳ್ಳಬಹುದು.
First published:April 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...