ಶೀಘ್ರದಲ್ಲೇ ಏರ್​ಟೆಲ್​ನಿಂದ ಉಚಿತ ನೆಟ್​ಫ್ಲಿಕ್ಸ್​ ಸೇವೆ?


Updated:April 20, 2018, 4:12 PM IST
ಶೀಘ್ರದಲ್ಲೇ ಏರ್​ಟೆಲ್​ನಿಂದ ಉಚಿತ ನೆಟ್​ಫ್ಲಿಕ್ಸ್​ ಸೇವೆ?
A Bharti Airtel office building is pictured in Gurugram, previously known as Gurgaon, on the outskirts of New Delhi, India April 21, 2016. REUTERS/Adnan Abidi/File Photo

Updated: April 20, 2018, 4:12 PM IST
ನ್ಯೂಸ್​ 18 ಕನ್ನಡ
ನವದೆಹಲಿ (ಏ.20): ಜಿಯೋಗೆ ಸೆಡ್ಡು ಹೊಡೆಯಲು ಮುಂದಾದ ಏರ್​ಟೆಲ್​ ತನ್ನ ಮೈ ಏರ್​ಟೆಲ್​ ಟಿವಿ ಆ್ಯಪ್​ ಬಳಕೇದಾರರಿಗೆ ನೆಟ್​ಫಿಕ್ಸ್​ ಉಚಿತ ಆಫರ್​ ನೀಡಲು ಮುಂದಾಗಿದೆ.

ಏರ್‌ಟೆಲ್ ತನ್ನ ಮೈ ಏರ್‌ಟೆಲ್ ಆಪ್ ಅನ್ನು ಹೆಚ್ಚಿನ ಮಂದಿಗೆ ತಲುಪಿಸಬೇಕು ಹಾಗೂ ಜಿಯೋ ಹೊಡೆತದಿಂದ ತಪ್ಪಿಸಿಕೊಳ್ಳಲು ಮುಂದಾದ ಏರ್​ಟೆಲ್ ​ತನ್ನ ಬಳಕೆದಾರರಿಗೆ ನೆಟ್‌ಫಿಕ್ಸ್ ಅನ್ನು ಉಚಿತವಾಗಿ ನೀಡುವ ಯೋಜನೆಯನ್ನು ರೂಪಿಸುತ್ತಿದೆ. ಇದಕ್ಕಾಗಿ ನೆಟ್‌ಫಿಕ್ಸ್ ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಏರ್​ಟೆಲ್​ ಹಾಗೂ ನೆಟ್​ಫ್ಲಿಕ್ಸ್​ ತಮ್ಮ ಗ್ರಾಹಕರಿಗೆ ಹೆಚ್ಚಿನ ಆಫರ್​ ನೀಡಲು ಅಂತಮ ಹಂತದ ಮಾತುಕತೆಯಲ್ಲಿ ತೊಡಗಿದ್ದಾರೆ, ​ಏರ್‌ಟೆಲ್ ತನ್ನ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಈಗಾಗಲೇ ಉಚಿತವಾಗಿ ಅಮೆಜಾನ್ ಪ್ರೈಮ್ ವಿಡಿಯೋವನ್ನು ನೋಡುವಂತಹ ಅವಕಾಶವನ್ನು ಮಾಡಿಕೊಟ್ಟಿದೆ.

ಜನವರಿ 2016ರಂದು ನೆಟ್​ಫ್ಲಿಕ್ಸ್​ ವಿಶ್ವಾದ್ಯಂತ ತನ್ನ ಯೋಜನೆಯನ್ನು ಜಾರಿಗೆ ತಂದಿತ್ತು, ಸದ್ಯ ಇದರಲ್ಲಿ 125 ದಶಲಕ್ಷ ಗಂಟೆಗಳ ಸೀರಿಯಲ್​ ವೀಡಿಯೋ ಅಪ್ಲೋಡ್​ ಆಗಿವೆ.
First published:April 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...