ಮೊಮೊ ಚಾಲೆಂಜ್​ ಎಂಬ ಹೊಸ ಮರಣದಾಟ!


Updated:August 9, 2018, 5:12 PM IST
ಮೊಮೊ ಚಾಲೆಂಜ್​ ಎಂಬ ಹೊಸ ಮರಣದಾಟ!

Updated: August 9, 2018, 5:12 PM IST
ಸಾಮಾಜಿಕ ಜಾಲತಾಣವಾದ ಆ್ಯಪ್​ಗಳಲ್ಲಿ ಸಾಕಷ್ಟ್​ ಚಾಲೆಂಜ್​ಗಳನ್ನು ನೀಡುವ ಆಟಗಳು ದಿನಕ್ಕೊಂದರಂತೆ ಬಿಡುಗಡೆಯಾಗುತ್ತಲೇ ಬರುತ್ತದೆ. ಈ ಹಿಂದೆ ಬಂದಿದ್ದ ಬ್ಲೂವೇಲ್​ ಚಾಲೆಂಜ್​ ಎಂಬ ಆಟಕ್ಕೆ ಸಾಕಷ್ಟು ಜನ ಜೀವ ತೆತ್ತಿದ್ದರು. ಇದೀಗ ಮೊಮೊ ಚಾಲೆಂಜ್​ ಎಂಬ ಹೊಸ ಆಟವೊಂದು ಬಂದಿದ್ದು ಅರ್ಜಂಟೈನಾದ 12 ವರ್ಷದ ಬಾಲಕಿ ಈ ಆಟಕ್ಕೆ ಬಲಿಯಾಗಿದ್ದಾಳೆ ಎನ್ನಲಾಗಿದೆ.

ನೀವು ತಿಳಿದುಕೊಂಡಿರುವ ಮೊಮೊ ಚಾಲೆಂಜ್​ ಮೊಮೊ ತಿಂಡಿಯನ್ನು ತಿನ್ನುವ ಚಾಲೆಂಜ್​ ಅಲ್ಲ, ಬದಲಾಗಿ ಇದೊಂದು ಆನ್​ಲೈನ್​ ಆಟ. ಬ್ಲೂವೇಲ್​ನಂತೆಯೇ ಇಲ್ಲೂ ಕೂಡಾ ಸಾಕಷ್ಟು ಚಾಲೆಂಜ್​ ನೀಡಲಾಗುತ್ತದೆ.

ಏನಿದು ಮೊಮೊ ಚಾಲೆಂಜ್​?

ವಾಟ್ಸಪ್, ಫೇಸ್​ಬುಕ್​, ಮತ್ತು ಯೂಟ್ಯೂಬ್​ನ್ನು ಮಾಧ್ಯಮವಾಗಿ ಬಳಕೆ ಮಾಡಿಕೊಂಡು ವಿಕೃತ ಮುಖಗಳ ಮೂಲಕ ಚಾಲೆಂಜ್​ನ್ನು ನೀಡಲಾಗುತ್ತದೆ. ಈ ಚಾಲೆಂಜ್​ ಮಾಡಬೇಕಾದರೆ ಅದಕ್ಕೆ ಪೂರಕವಾದ ನಿಯಮಗಳನ್ನು ಪಾಲಿಸಬೇಕು. ವರದಿಗಳ ಪ್ರಕಾರ ಈ ಚಾಲೆಂಜ್​ಗೆ ನೀಡುವ ಚಿತ್ರಗಳು ಜಪಾನಿನ ಚಿತ್ರಗಾರ ಮಿದೋರಿ ಹಯಾಶಿ ನಿರ್ಮಾಣದ ಚಿತ್ರದಂತೆ ಹೋಲಿಕೆ ಕಂಡು ಬಂದಿದೆ. ಆದರೆ ಈ ಆಟಕ್ಕೂ ಆ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಈ ನಿಯಮಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಚಾಲೆಂಜ್​ ಕೂಡಾ ಒಂದು.

ಮೊಮೊದಿಂದ ಉಂಟಾದ ದುಷ್ಪರಿಣಾಮಗಳು !
ಬ್ಲೂವೇಲ್​ನಂತೆಯೇ ಮೊಮೊ ಚಾಲೆಂಜ್​ನಿಂದ ಯಾವುದೇ ದೊಡ್ಡ ಮಟ್ಟದಲ್ಲಿ ಅಪಾಯಗಳು ಎದುರಾದ ನಿಖರ ಮಾಹಿತಿಗಳಿಲ್ಲ. ಆದರೆ ಬ್ಯೂನೋಸ್​ ಏರಿಸ್​ ಟೈಮ್ಸ್​ ವರದಿ ಪ್ರಕಾರ, ಅರ್ಜಂಟೀನಾದಲ್ಲಿ 12 ವರ್ಷದ ಬಾಲಕಿ ಮೃತ ಪಟ್ಟಿದ್ದಾಳೆ. ಜಪಾನ್​, ಮೆಕ್ಸಿಕೋ, ಕೊಲಂಬಿಯಾದಲ್ಲಿ ಈ ಆಟಗಳನ್ನು ಹೆಚ್ಚಾಗಿ ಆಡುತ್ತಿದ್ದಾರೆ ಎಂದು ಕಂಡುಬಂದಿದೆ.
Loading...

ಮಾಹಿತಿ ಕದಿಯವ ಆಟಕ್ಕೆ ಬಲಿಯಾಗದಿರಿ!
ಇನ್ನು ಸೈಬರ್​ ಎಕ್ಸ್​ಪರ್ಟ್​ಗಳ ಪ್ರಕಾರ ಇದೊಂದು ಮಾಹಿತಿಯನ್ನು ಕಲೆಹಾಕುವ ಆ್ಯಪ್​ ಆಗಿದೆ. ಸೈಬರ್​ ಕ್ರಿಮಿನಲ್​ಗಳು ಈ ಆ್ಯಪ್​ ಬಳಕೆ ಮಾಡಿಕೊಂಡು ಸಂತ್ರಸ್ಥರ ಮಾಹಿತಿಯನ್ನು ಕದಿಯುತ್ತಾರೆ ಎಂಬ ಮಾಹಿತಿಯೂ ಇದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626