ನಂಬ್ತಿರೋ…ಬಿಡ್ತಿರೋ..ಈ LED ಸ್ಮಾರ್ಟ್​ಟಿವಿ ಬೆಲೆ ಕೇವಲ 3232 ರೂ!

Amazon Great Indian Sale: ಭಾರತದ ಟೆಲಿವಿಷನ್ ಬ್ರಾಂಡ್ ಶಿಂಕೊ ತನ್ನ SO328AS ಮಾಡೆಲ್ ಟಿವಿಯನ್ನು ಅಮೆಜಾನ್ ಗ್ರೇಟ್​ ಇಂಡಿಯನ್ ಸೇಲ್​ನಲ್ಲಿ 3,232 ರೂ.ಗೆ ಮಾರಾಟ ಮಾಡುತ್ತಿದೆ.

news18-kannada
Updated:October 18, 2020, 8:01 PM IST
ನಂಬ್ತಿರೋ…ಬಿಡ್ತಿರೋ..ಈ LED ಸ್ಮಾರ್ಟ್​ಟಿವಿ ಬೆಲೆ ಕೇವಲ 3232 ರೂ!
ಶಿಂಕೊ ಟಿವಿ
  • Share this:
ಹಬ್ಬದ ಪ್ರಯುಕ್ತ ಇ-ಕಾಮಸ್​ ಮಳಿಗೆಯಾದ ಅಮೆಜಾನ್ ಗ್ರೇಟ್​ ಇಂಡಿಯನ್ ಫೆಸ್ಟಿವಲ್​​​ ಸೇಲ್ ನಡೆಸುತ್ತಿದೆ. ಗ್ರಾಹಕರಿಗಾಗಿ ಆಕರ್ಷಕ ಪ್ಲಾನ್ ನೀಡಿದೆ. ಇಲೆಕ್ಟ್ರಾನಿಕ್ಸ್ ವಸ್ತುಗಳಿಂದ ಹಿಡಿದು ದಿನ ಬಳಕೆಯ ವಸ್ತುಗಳ ಮೇಲೆ ಆಕರ್ಷಕ ಆಫರ್ ನೀಡಿದೆ. ಅದರಂತೆ ಎಲ್ಇಡಿ ಸ್ಮಾರ್ಟ್​ಟಿವಿಯೊಂದನ್ನು 3,232 ಸಾವಿರಕ್ಕೆ ಮಾರಾಟ ಮಾಡುತ್ತಿದೆ.

ಭಾರತದ ಟೆಲಿವಿಷನ್ ಬ್ರಾಂಡ್ ಶಿಂಕೊ ತನ್ನ SO328AS ಮಾಡೆಲ್ ಟಿವಿಯನ್ನು ಅಮೆಜಾನ್ ಗ್ರೇಟ್​ ಇಂಡಿಯನ್ ಸೇಲ್​ನಲ್ಲಿ 3,232 ರೂ.ಗೆ ಮಾರಾಟ ಮಾಡುತ್ತಿದೆ. 80ಸೆಂ.ಮೀ (32 ಇಂಚಿನ) ಟಿವಿ ಇದಾಗಿದ್ದು, ಆ್ಯಂಡ್ರಾಯ್ಡ್ 8ನಿಂದ ಕಾರ್ಯನಿರ್ವಹಿಸುತ್ತದೆ. ಎ+ ಗ್ರೇಡ್ ಪ್ಯಾನೆಲ್ ಹೊಂದಿದೆ.

ಅದರ ಜೊತೆಗೆ ಶಿಂಕೊ ಟಿವಿಯಲ್ಲಿ ಹೆಚ್ಆರ್ಡಿಪಿ ಟೆಕ್ನಾಲಜಿ, ಯುಎಸ್ಬಿ 2 ಪೋರ್ಟ್, ಎ-53 ಕ್ವಾಡ್ ಕೋರ್ ಪ್ರೊಸೆಸರ್, 1GB RAM ಮತ್ತು 8GB ROM ಹೊಂದಿದೆ. 20 ವ್ಯಾಟ್ ಸ್ವೀಕರ್ ಅಳವಡಿಸಲಾಗಿದೆ. ಬ್ಲೂಟೂತ್ ಟೆಕ್ನಾಲಜಿ ಕೂಡ ಇದರಲ್ಲಿದೆ.

ಅಮೆಜಾನ್ ಇಂದಿನ ಪ್ಲಾಶ್ ಸೇಲ್​ನಲ್ಲಿ ಈ ಟಿವಿಯನ್ನು ಅಷ್ಟೊಂದು ಕಡಿಮೆ ಬೆಲೆಗೆ ಮಾರಾಟ ಮಾಡಿದೆ.

ಶಿವಾಜಿ ಸುರತ್ಕಲ್​ಗೆ ಥಿಯೇಟರ್​ನಲ್ಲಿ ಉತ್ತಮ ರೆಸ್ಪಾನ್ಸ್!
Published by: Harshith AS
First published: October 18, 2020, 8:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading