• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • ಆ್ಯಂಡ್ರಾಯ್ಡ್​ ಬಳಕೆದಾರರೇ..! ಈ 8 ಆ್ಯಪ್​ಗಳು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ಕೂಡಲೆ ಡಿಲೀಟ್​ ಮಾಡಿ

ಆ್ಯಂಡ್ರಾಯ್ಡ್​ ಬಳಕೆದಾರರೇ..! ಈ 8 ಆ್ಯಪ್​ಗಳು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ಕೂಡಲೆ ಡಿಲೀಟ್​ ಮಾಡಿ

ಸ್ಮಾರ್ಟ್​ಫೋನ್​ (Photo: Google)

ಸ್ಮಾರ್ಟ್​ಫೋನ್​ (Photo: Google)

Google Play Store: ಪ್ಲೇ ಸ್ಟೋರ್​ನಲ್ಲಿ ಒಟ್ಟು 8 ಆ್ಯಪ್​ಗಳು ಕಾಣಿಸಿಕೊಂಡಿದೆ. ಎಲ್ಲಾ ಆ್ಯಪ್​ಗಳು ಬಳಕೆದಾರನ ಖಾಸಗಿ ಮಾಹಿತಿ ಜೊತೆಗೆ ಬ್ಯಾಂಕಿಂಗ್​ ಕುರಿತಾದ ಗೌಪ್ಯತೆಯನ್ನು ಕದಿಯುತ್ತಿತ್ತು ಎಂದು ಸಂಶೋಧಕರಿಂದ ತಿಳಿದುಬಂದಿದೆ.

  • Share this:

    ಗೂಗಲ್​ ಪ್ಲೇ ಸ್ಟೋರ್​ನಲ್ಲಿ ನಕಲಿ ಆ್ಯಪ್​ಗಳ ಹಾವಳಿ ಆಗಾಗ ಕಂಡುಬರುತ್ತಿರುತ್ತದೆ. ಕೆಲವೊಮ್ಮೆ ಇಂತಹ ಸಮಸ್ಯೆಗಳು ಕಂಡುಬಂದಾಗ ಗೂಗಲ್​ ಅದನ್ನು ಪರಿಶೀಲಿಸಿ ಡಿಲೀಟ್​ ಮಾಡುತ್ತದೆ. ಇದೀಗ 8 ಅಪಾಯಕಾರಿ ಆ್ಯಪ್​ಗಳು ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಂಡಿದೆ. ಈ ಆ್ಯಪ್​​ಗಳು ಬ್ಯಾಂಕಿಂಗ್​ ಮಾಹಿತಿಯನ್ನು ಕದಿಯುತ್ತಿತ್ತು ಎಂದು ಹೇಳಲಾಗಿದೆ.


    ಪ್ಲೇ ಸ್ಟೋರ್​ನಲ್ಲಿ ಒಟ್ಟು 8 ಆ್ಯಪ್​ಗಳು ಕಾಣಿಸಿಕೊಂಡಿದೆ. ಎಲ್ಲಾ ಆ್ಯಪ್​ಗಳು ಬಳಕೆದಾರನ ಖಾಸಗಿ ಮಾಹಿತಿ ಜೊತೆಗೆ ಬ್ಯಾಂಕಿಂಗ್​ ಕುರಿತಾದ ಗೌಪ್ಯತೆಯನ್ನು ಕದಿಯುತ್ತಿತ್ತು ಎಂದು ಸಂಶೋಧಕರಿಂದ ತಿಳಿದುಬಂದಿದೆ. ಆ್ಯಂಡ್ರಾಯ್ಡ್​ ಬಳಕೆದಾರರು ಗೂಗಲ್​ ಈ ನಕಲಿ ಆ್ಯಪ್​ಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಹೇಳಿದ್ದು,  ಸ್ಮಾರ್ಟ್​ಫೋನ್​ನಲ್ಲಿ ಅಂತಹ ಆ್ಯಪ್​ಗಳಿದ್ದರೆ ಕೂಡಲೇ ಡಿಲೀಟ್​ ಮಾಡಿ ಎಂದು ತಿಳಿಸಿದೆ.


    ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಂಡ 8 ಅಪಾಯಕಾರಿ ಆ್ಯಪ್​​ಗಳು:


    1. Cake VPN (com.lazycoder.cakevpns)

    2. Pacific VPN (com.protectvpn.freeapp)

    3. eVPN (com.abcd.evpnfree)

    4. BeatPlayer (com.crrl.beatplayers)

    5. QR/Barcode Scanner MAX (com.bezrukd.qrcodebarcode)

    6. Music Player (com.revosleap.samplemusicplayers)

    7. tooltipnatorlibrary (com.mistergrizzlys.docscanpro)


    ಕಳೆದ ತಿಂಗಳು ಪ್ಲೇ ಸ್ಟೋರ್​ನಲ್ಲಿ 37 ನಕಲಿ ಆ್ಯಪ್​ಗಳು ಕಾಣಿಸಿಕೊಂಡಿದ್ದವು. ಎಲ್ಲಾ ಆ್ಯಪ್​ಗಳು ಕಾಪಿಕ್ಯಾಟ್​ ಅಪ್ಲಿಕೇಶನ್​ಗಳಾಗಿದ್ದು, ಆ್ಯಪ್​ಗಳಲ್ಲಿ ಜಾಹೀರಾತನ್ನು ಹೆಚ್ಚು ಪ್ರದರ್ಶಿಸುತ್ತಿತ್ತು. ಮಾತ್ರವಲ್ಲದೆ ಸ್ಮಾರ್ಟ್​ಫೋನ್​ನಲ್ಲಿರುವ ಡಾಟಾವನ್ನು ಹಾನಿಗೊಳಿಸುವ ಸಂಭವವಿದೆಎಂದು ಗೂಗಲ್​ ತಿಳಿದಿತ್ತು. ಹಾಗಾಗಿ ಕೂಡಲೇ 37 ಅಪ್ಲಿಕೇಶನ್​ಗಳನ್ನು ಡಿಲೀಟ್​ ಮಾಡಿದೆ.


    ಕಳೆದ ತಿಂಗಳು ಗೂಗಲ್​ ಕಿತ್ತೆಸೆದ 37 ಆ್ಯಪ್​ಗಳ ಪಟ್ಟಿ:


    1. Wifi Speed Test

    2. Wifi Key - Free Master Wifi

    3. Super Phone Cleaner 2020

    4. Repair System For Android & Speed Booster

    5. Secure Gallery Vault: Photos, Videos Privacy Safe

    6. Ringtone maker - Mp3 cutter

    7. Name Art Photo Editor

    8. Smart Cleaner-Battery Saver, Super Booster

    9. Rain Photo Maker - Rain Effect Editor

    10. Chronometer

    11. Loudest alarm clock ever

    12. Ringtone Maker Ultimate New Mp3 Cutter

    13. Video Music Cutter & Merge Studio

    14. Wifi File Transfer 2019

    15. WPS WPA Wifi Test

    16. Lock app with Password - Applock All App Protector

    17. Photo Editor Awesome Frame Effects 3D

    18. Lovedays Memory 2020 - Love Counter Together

    19. Magnifier Zoom + Flashlight

    20. Max Cleaner - Speed Booster Pro 2021

    21. Motocross Racing 2018

    22. Nox Cool Master - Cool Down 2020

    23. OS 13 Launcher - Phone 11 Pro Launcher

    24. OS Launcher 12 for iPhone X

    25. Battery Saver Pro 2020 - New Power Saver

    26. Block Puzzle 102 New Tentris Mania

    27. DJ Mixer Studio 2018

    28. GPS Speedometer

    29. Graffiti Photo Editor - Graffiti Creator

    30. iSwipe Phone X

    31. 3D Photo Editor

    32. 3D Tattoo Photo Editor & Ideas

    33. Applock 2020 - App Locker & privacy guard

    34. AppLock New 2019 – Privacy Zone & Lock your apps

    35. Assistive Touch 2020

    36. Audio Video Editor

    37. Audio Video Mixer



    ಗೂಗಲ್​​​ ನಕಲಿ ಆ್ಯಪ್​​ಳನ್ನು ಪರಿಶೀಲಿಸಿ ಡಿಲೀಟ್​ ಮಾಡಿದೆ. ಮತ್ತು ಬಳಕೆದಾರರನ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದೆ.

    Published by:Harshith AS
    First published: