ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಖರೀದಿಸಬೇಕಾ..? ಸುಲಭಗೊಳಿಸುವ ಅತ್ಯುತ್ತಮ 7 ವೆಬ್‌ಸೈಟ್‌ಗಳು ಇಲ್ಲಿವೆ..

ಎಲ್ಲಾ ಸೈಟ್‌ಗಳು ನಿಮ್ಮ ಟಾರ್ಗೆಟ್ ಆಡಿಯನ್ಸ್ ತಲುಪಲು ಸಹಕಾರಿಯಾಗದೇ ಇರಬಹುದು. ಹಾಗಾದರೆ ಹೆಚ್ಚಿನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಪಡೆಯಲು ಶಿಫಾರಸು ಮಾಡಲಾದ 7 ಸೈಟ್‌ಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್

  • Share this:
ಹೆಚ್ಚು ಪ್ರಖ್ಯಾತಗೊಂಡಿರುವ ಸಾಮಾಜಿಕ ತಾಣ ಇನ್‌ಸ್ಟಾಗ್ರಾಮ್ (Instagram) ಅನ್ನು ಹೆಚ್ಚಿನ ಕಂಪನಿಗಳು ತಮ್ಮ ಟಾರ್ಗೆಟ್ ಆಡಿಯನ್ಸ್ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದು ಕಂಪನಿಯ ಅಭಿವೃದ್ಧಿಗಾಗಿ ಈ ವಿಧಾನ ಅನುಸರಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಅನುಸರಿಸಿಕೊಂಡು ಈ ಕಂಪನಿಗಳು ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿವೆ. ವ್ಯವಹಾರ, ಇಂಡಸ್ಟ್ರಿ ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳನ್ನು ಸರ್ಚ್ ಮಾಡಿದಲ್ಲಿ ಕಂಪನಿಯ ಪ್ರೊಫೈಲ್ ಜನರ ಖಾತೆ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ನಿಮ್ಮದು ಸಣ್ಣ ಉದ್ಯಮವಾಗಿದ್ದರೂ ಇದು ನಿಮ್ಮ ಮಾರುಕಟ್ಟೆ ತಂತ್ರವನ್ನು ಸುಧಾರಿಸುತ್ತದೆ ಹಾಗೂ ಸಾಮಾಜಿಕ ಖಾತ್ರಿಯನ್ನು ಉನ್ನತಗೊಳಿಸುತ್ತದೆ.

ಹೆಚ್ಚಿನ ವ್ಯವಹಾರ ಸಂಸ್ಥೆಗಳು ಹಾಗೂ ಬ್ರ್ಯಾಂಡ್‌ಗಳು ಈ ರೀತಿಯಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ತಮ್ಮ ಉದ್ಯಮಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು ಹೆಚ್ಚಿನ ಆನ್‌ಲೈನ್ ವ್ಯಾಪಾರಿಗಳು ಇನ್‌ಸ್ಟಾಗ್ರಾಮ್ ಖಾತೆಯಿರುವ ಪ್ರಾಡಕ್ಟ್‌ಗಳೊಂದಿಗೆ ಎದ್ದುಗಾಣುತ್ತಿದ್ದು ವೇಗವಾದ ಡೆಲಿವರಿ ವಿಧಾನಗಳನ್ನು ಬಳಸಿಕೊಂಡು ಗುಣಮಟ್ಟದ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಪಡೆಯಲು ಸಹಕಾರಿಯಾಗಿದೆ. ಆದರೆ ಎಲ್ಲಾ ಸೈಟ್‌ಗಳು ನಿಮ್ಮ ಟಾರ್ಗೆಟ್ ಆಡಿಯನ್ಸ್ ತಲುಪಲು ಸಹಕಾರಿಯಾಗದೇ ಇರಬಹುದು. ಹಾಗಾದರೆ ಹೆಚ್ಚಿನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಪಡೆಯಲು ಶಿಫಾರಸು ಮಾಡಲಾದ 7 ಸೈಟ್‌ಗಳ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ.

1. ಟ್ವಿಸಿ (Twicsy):

ಯಾವುದೇ ಸಂದೇಹವಿಲ್ಲದೆ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹಾಗೂ ಲೈಕ್‌ಗಳಿಗೆ ಟ್ವಿಸಿಯ ಸಹಾಯವನ್ನು  ಪಡೆಯಬಹುದು. ಇನ್‌ಸ್ಟಾಗ್ರಾಮ್‌ನಂತಹ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಆ್ಯಕ್ಟೀವ್ ಫಾಲೋವರ್ಸ್‌ ಹೊಂದಲು ಟ್ವಿಸಿ ಉನ್ನತ ಗುಣಮಟ್ಟ ಹೊಂದಿಸುತ್ತದೆ. ಫೀಡ್‌ಗಳಲ್ಲಿ ನಿಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಗೋಚರಿಸುವಂತೆ ಮಾಡಲು ಟ್ವಿಸಿಯ ಯಾವುದೇ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕಂಪನಿಯು ಕ್ರೆಡಿಟ್ ಕಾರ್ಡ್ ಹಾಗೂ ಪೇಪಾಲ್ ಖರೀದಿಗಳನ್ನು ಎಲ್ಲಾ ಇನ್‌ಸ್ಟಾ ಫಾಲೋವರ್‌ಗಳಿಗೆ ಬಳಸುತ್ತದೆ ಅಂದರೆ ನಿಮ್ಮ ಪೇಮೆಂಟ್ 100% ಸುಭದ್ರವಾಗಿರುತ್ತದೆ.

ಇನ್‌ಸ್ಟಾಗ್ರಾಮ್‌ ನಿಯಮಗಳನ್ನು ಚೆನ್ನಾಗಿ ಅರಿತುಕೊಂಡಿರುವ ಟ್ವಿಸಿ ನಿಮ್ಮ ಖಾತೆಯು ಹೆಚ್ಚಿನ ಬಳಕೆದಾರರಿಗೆ ಗೋಚರಿಸುವಂತೆ ಮಾಡುತ್ತದೆ ಹಾಗೂ ನಿಮ್ಮ ಇನ್‌ಸ್ಟಾ ಬಳಕೆದಾರರನ್ನು ಹೆಚ್ಚಿಸಲು ಯಾವುದೇ ಅನ್ಯ ಮಾರ್ಗಗಳನ್ನು ಅನುಸರಿಸುವುದಿಲ್ಲ.

2. ಬಜೊಯ್ಡ್ (Buzzoid):

ಫಾಲೋವರ್ಸ್‌ಗಳನ್ನು ಕಸ್ಟಮೈಸ್ ಮಾಡಬೇಕೆಂದು ಬಯಸುವವರಿಗೆ ಬಜೊಯ್ಡ್ ಅತ್ಯುತ್ತಮವಾಗಿದೆ. ಹೆಚ್ಚು ಗುಣಮಟ್ಟದ ಫಾಲೋವರ್ಸ್‌ನೊಂದಿಗೆ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಕನೆಕ್ಟ್ ಮಾಡಲು ಇದು ಸುಪ್ರಸಿದ್ಧವಾಗಿದೆ. ಎಲ್ಲಾ ಇನ್‌ಸ್ಟಾ ಬಳಕೆದಾರರು ಆ್ಯಕ್ಟೀವ್ ಆಗಿದ್ದಾರೆ ಎಂಬುದನ್ನು ಖಚಿತಪಡಿಸಲು ಬಜೊಯ್ಡ್ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತದೆ. ಇದು ಅತ್ಯುತ್ತಮ ಕಸ್ಟಮರ್ ಸೇವೆಯನ್ನು ಒದಗಿಸುತ್ತದೆ

3. ರಶ್‌ಮ್ಯಾಕ್ಸ್ (Rushmax):

ನಿಮ್ಮ ಖಾತೆಗೆ ಹೆಚ್ಚಿನ ಸಂಖ್ಯೆಯ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಪಡೆದುಕೊಳ್ಳಲು ರಶ್‌ಮ್ಯಾಕ್ ಅತ್ಯಂತ ಸುಭದ್ರ ಆಯ್ಕೆಯಾಗಿದೆ. ನಿಮ್ಮ ಇನ್‌ಸ್ಟಾ ಅಥವಾ ಸಾಮಾಜಿಕ ಖಾತೆ ಲಾಗಿನ್ ಮಾಹಿತಿ ಇಲ್ಲದೆಯೇ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ವೆಬ್‌ಸೈಟ್ ಬೆಲೆ ಹಾಗೂ ಸೇವೆಗಳನ್ನು ಕಸ್ಟಮೈಸ್ ಮಾಡಬಹುದಾಗಿದೆ. ಯಾವುದೇ ಮುಂಬರಲಿರುವ ಈವೆಂಟ್ ಅಥವಾ ಕ್ಯಾಂಪೇನ್‌ಗಳನ್ನು ಪ್ರಾಯೋಜಿಸಲು ನಿಮ್ಮ ಹೊಸ ಫಾಲೋವರ್ಸ್ ಸಹಾಯ ಮಾಡುತ್ತಾರೆ ಎಂಬುದನ್ನು ಖಚಿತಪಡಿಸಲು ಕಸ್ಟಮರ್ ಸಪೋರ್ಟ್ ತಂಡವು ತ್ವರಿತ ಡೆಲಿವರಿ ಸಂಘಟಿಸಲು ಸಹಾಯ ಮಾಡುತ್ತದೆ.

4. ಐಡಿಜಿಕ್ (iDigic):

ಈ ವೆಬ್‌ಸೈಟ್ ಬೇರೆ ಬೇರೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಾಗಿ ಕೈಗೆಟುಕುವ ಬೆಲೆಗಳಲ್ಲಿ ಪ್ಯಾಕೇಜ್‌ಗಳನ್ನು ಆಫರ್ ಮಾಡುತ್ತದೆ. ಐಡಿಜಿಕ್ ತನ್ನ ಪ್ಯಾಕೇಜ್ ಅನ್ನು ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡುತ್ತದೆ. ಕಸ್ಟಮರ್ ಬೆಂಬಲ ತಂಡವು ನಿಮ್ಮ ಪೋಸ್ಟ್‌ಗಳನ್ನು ಎದ್ದು ಕಾಣುವಂತೆ ಮಾಡಲು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಇನ್‌ಸ್ಟಾಗ್ರಾಮ್ ಅಲ್ಗಾರಿದಮ್ (ನಿಯಮಗಳ ಸಮೂಹ) ಬಳಸುವ ಕಲೆಯಲ್ಲಿ ಚೆನ್ನಾಗಿ ತರಬೇತಿ ಪಡೆದಿದೆ.

5. ಡಿಯೋಜಬ್ (Diozzub):

ಕೈಗೆಟಕುವ ದರದಲ್ಲಿ ಡಿಯೋಜಬ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ನಕಲಿ ಫಾಲೋವರ್ಸ್‌ಗಳನ್ನು ನೀವು ಇಲ್ಲಿ ಪಡೆಯುವುದಿಲ್ಲ ಹಾಗೂ ಇವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ನೈಜ ಹಾಗೂ ಸಕ್ರಿಯರಾಗಿದ್ದಾರೆ.

ಅತ್ಯುತ್ತಮ ವ್ಯವಹಾರಗಳು, ಬ್ರ್ಯಾಂಡ್‌ಗಳು ಅಥವಾ ಇನ್‌ಫ್ಲುಯೆನ್ಸರ್‌ಗಳ ಉತ್ತಮ ಆಯ್ಕೆಯಾಗಿದ್ದು ತಮ್ಮ ಪ್ರಾಡಕ್ಟ್‌ಗಳನ್ನು ಇನ್ನಷ್ಟು ಬಳಕೆದಾರರಿಗೆ ತಲುಪಿಸುವ ಮೂಲಕ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಬಹುದಾಗಿದೆ.

6. ವಿ ಲ್ಯಾಬ್ಸ್ (V Labs):

ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಖರೀದಿಗೆ ವಿ ಲ್ಯಾಬ್ಸ್ ಹೆಚ್ಚು ಉತ್ತಮವಾಗಿದೆ. ಈ ವೆಬ್‌ಸೈಟ್ ಬೇರೆ ಬೇರೆ ವೈವಿಧ್ಯಮಯ ಕಸ್ಟಮ್ ಪ್ಯಾಕೇಜ್‌ಗಳನ್ನು ಒದಗಿಸುತ್ತಾರೆ ಇದರಿಂದ ಬಿಸ್‌ನೆಸ್, ಬ್ರ್ಯಾಂಡ್ಸ್ ಹಾಗೂ ತಮ್ಮ ಇನ್‌ಸ್ಟಾ ಪ್ರೊಫೈಲ್‌ಗಳನ್ನು ಅಭಿವೃದ್ಧಿಪಡಿಸುವ ಇನ್‌ಫ್ಲುಯೆನ್ಸರ್‌ಗೆ ಅತ್ಯುತ್ತಮವಾಗಿದೆ. ಇವರ ಸೈಟ್‌ಗೆ ನೀವು ಸಬ್‌ಸ್ಕ್ರೈಬ್ ಆಗಿದ್ದರೆ ನಿತ್ಯವೂ ಸೇರುವ ಹೊಸ ಫಾಲೋವರ್‌ಗಳನ್ನು ಸಂಘಟಿಸಬಹುದು. ಇದರಿಂದ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳ ಮೂಲಕ ಇನ್‌ಸ್ಟಾ ಪ್ರೊಫೈಲ್ ಅಭಿವೃದ್ಧಿಯಾಗುತ್ತದೆ.

7. ವೈರಲ್ ಅಟೋ (Viral Auto):

ಈ ಪಟ್ಟಿಯಲ್ಲಿರುವ ಹೆಚ್ಚು ವೆಚ್ಚದಾಯಕ ಆಯ್ಕೆಯಾಗಿದ್ದರೂ, ಅವರುಗಳ ಸೇವೆಯಿಂದ ನೀವು ಉತ್ತಮ ಲಾಭ ಪಡೆದುಕೊಳ್ಳಬಹುದಾಗಿದೆ. ಟಿಕ್‌ಟಾಕ್ ಅಭಿವೃದ್ಧಿ ಸೇವೆಗಳ ಮೂಲಕ ಈ ವೆಬ್‌ಸೈಟ್ ಸಾಮಾಜಿಕ ಮಾಧ್ಯಮ ಮಾರುಕಟ್ಟೆಯಲ್ಲಿ ನಿಷ್ಣಾತರಾಗಿದ್ದಾರೆ. ಸಬ್‌ಸ್ಕ್ರಿಪ್ಶನ್ ಪ್ಯಾಕೇಜ್‌ನ ಪ್ರಯೋಜನ ಏನೆಂದರೆ ನಿಮ್ಮ ಇನ್‌ಸ್ಟಾ ಪ್ರೊಫೈಲ್ ಅಭಿವೃದ್ಧಿಗೊಳ್ಳುತ್ತದೆ. 14 ದಿನಗಳ ಹಣವನ್ನು ಹಿಂತಿರುಗಿಸುವ ಆಫರ್ ಒದಗಿಸುತ್ತಿದ್ದು, ಅವರ ಸೇವೆಗಳು ನಿಮಗೆ ಇಷ್ಟವಾಗದೇ ಇದ್ದರೆ ನೀವು ಪೂರ್ಣಪಾವತಿ ವಾಪಸ್‌ ಪಡೆಯಬಹುದು.

ಇದನ್ನೂ ಓದಿ:  ಎಷ್ಟು ಬಾರಿ ಚಾರ್ಜ್​ ಮಾಡಿದರೇನು..ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಖಾಲಿ ಮಾಡಲು ಈ ಆ್ಯಪ್​ಗಳೇ ಸಾಕು!

ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಅನ್ನು ಏಕೆ ಖರೀದಿಸಬೇಕು?

ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಖರೀದಿಸುವುದು ವೆಚ್ಚದಾಯಕ ಎಂದೆನ್ನಿಸಿದರೂ ಇದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಕಂಪನಿಗಳು ತಮ್ಮ ಕಸ್ಟಮರ್‌ಗಳ ನಂಬಿಕೆಯನ್ನು ಗಳಿಸಿಕೊಳ್ಳಬಹುದಾಗಿದೆ. ಕೆಲವೇ ಫಾಲೋವರ್‌ಗಳು ಹಾಗೂ ಯಾವುದೇ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಲ್ಲದೆ ಇನ್‌ಸ್ಟಾಗ್ರಾಮ್ ಬಳಕೆದಾರರು ಫಾಲೋ ಮಾಡಲು ಬಯಸುವುದಿಲ್ಲ. ಈ ವೆಬ್‌ಸೈಟ್‌ಗಳನ್ನು ಅನುಸರಿಸಿಕೊಂಡು ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳುವುದರಿಂದ ನಿಮ್ಮ ಬಿಸ್‌ನೆಸ್ ಹಾಗೂ ಬ್ರ್ಯಾಂಡ್‌ಗಳು ಪ್ರಗತಿ ಕಾಣುತ್ತವೆ.
Published by:MAshok Kumar
First published: