Social Media: ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಪಡೆಯಲು ಹೀಗೆ ಮಾಡಿ...!

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವುದೆಂದರೆ, ನಿಮ್ಮ ವ್ಯಾಪಾರ ವಹಿವಾಟಿಗೆ ಹೆಚ್ಚು ಗ್ರಾಹಕರು ಹಾಗೂ ಸಂವಾದಿಗಳು ದೊರೆಯುವುದು ಎಂದರ್ಥ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತರರೊಂದಿಗೆ ಸಂಪರ್ಕ ಹೊಂದಿರಲು ಸಾಮಾಜಿಕ ಜಾಲತಾಣಗಳು ಅತ್ಯುತ್ತಮ (Social Networking) ವೇದಿಕೆಗಳಾಗಿವೆ. ಆದರೆ, ಇದೇ ಹೊತ್ತಿನಲ್ಲಿ ಹಿಂಬಾಲಕರು, (Followers) ವೀಕ್ಷಣೆಗಳು ಹಾಗೂ ಮೆಚ್ಚುಗೆ ಪಡೆಯುವುದು ಕ್ಲಿಷ್ಟಕರವಾಗಿ ಪರಿಣಮಿಸುತ್ತಿದೆ. ವ್ಯಾಪಾರ ವಹಿವಾಟುಗಳನ್ನು ಉತ್ತೇಜಿಸಲು ಸಾಮಾಜಿಕ ಜಾಲತಾಣಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ ಪ್ರತಿಯೊಬ್ಬರಲ್ಲೂ ಭಿನ್ನ ಅಭಿಪ್ರಾಯಗಳಿದ್ದು, ಈ ಒಟ್ಟಾರೆ ಪ್ರಕ್ರಿಯೆ ನಿಮ್ಮನ್ನು ಮತ್ತಷ್ಟು ಹತಾಶೆಗೆ ದೂಡುವ ಸಾಧ್ಯತೆ ಇದೆ. ನೀವೂ ಕೂಡಾ ಅಂತಹ ಬಹುತೇಕ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದರೆ, ನೀವು ಗೆಳೆಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಹೊಂದಿರಲು, ನಿಮ್ಮ ಮೆಚ್ಚಿನ ತಾರೆಗಳನ್ನು (Favorite Stars) ಹಿಂಬಾಲಿಸಲು ಅಥವಾ ತಾಜಾ ಸುದ್ದಿಗಳನ್ನು ತಿಳಿಯಲು ಮಾತ್ರ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುತ್ತೀರಿ. ಆದರೆ, ನೀವು ತಿಳಿದಿರದ ಸಂಗತಿಯೆಂದರೆ, ಸಾಮಾಜಿಕ ಜಾಲತಾಣಗಳನ್ನು ಶಕ್ತಿಶಾಲಿ ವ್ಯಾಪಾರಿ ಸಾಧನವನ್ನಾಗಿಯೂ (Business Transactions) ಬಳಸಬಹುದು ಎಂಬುದು.

ಹಾಲಿ ವಿಶ್ವದಲ್ಲಿ ಸಾಮಾಜಿಕ ಜಾಲತಾಣಗಳು ನಿಮ್ಮ ವ್ಯಾಪಾರ ವಹಿವಾಟುಗಳನ್ನು ಕಟ್ಟಲೂಬಹುದು ಅಥವಾ ಮುರಿಯಲೂಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿರುವುದೆಂದರೆ, ನಿಮ್ಮ ವ್ಯಾಪಾರ ವಹಿವಾಟಿಗೆ ಹೆಚ್ಚು ಗ್ರಾಹಕರು ಹಾಗೂ ಸಂವಾದಿಗಳು ದೊರೆಯುವುದು ಎಂದರ್ಥ. ಖಾಸಗಿ ವ್ಯಕ್ತಿಗಳ ಪಾಲಿಗೆ ಸಾಮಾಜಿಕ ಜಾಲತಾಣಗಳು ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಹಿತಾಸಕ್ತಿಗಳನ್ನು ಜಾಹೀರು ಮಾಡಿಕೊಳ್ಳಲು ಅತ್ಯಂತ ದೊಡ್ಡ ವೇದಿಕೆಗಳಾಗಿವೆ. ಫೇಸ್‌ಬುಕ್ ನಲ್ಲಿ ಎರಡು ಬಿಲಿಯನ್ ಮಂದಿ ಕ್ರಿಯಾಶೀಲರಾಗಿದ್ದು, ಅವರೆಲ್ಲ ಸಮರ್ಪಕವಾದ ಕಾರ್ಯತಂತ್ರ ರೂಪಿಸಿಕೊಂಡರೆ ಯಶಸ್ಸು ಹಾಗೂ ವೈಫಲ್ಯದ ನಡುವೆ ದೊಡ್ಡ ವ್ಯತ್ಯಾಸವನ್ನೇ ಸೃಷ್ಟಿಸಬಹುದು.

ಹಲವಾರು ಮಂದಿಗೆ ಈ ಸಂಗತಿಯ ಕುರಿತು ಅರಿವಿದ್ದರೂ, ನೀವು ಇನ್ಸ್ಟಾಗ್ರಾಂ ಹಿಂಬಾಲಕರು, ಯೂಟ್ಯೂಬ್ ವೀಕ್ಷಕರು ಹಾಗೂ ಫೇಸ್ ಬುಕ್ ಮೆಚ್ಚುಗೆಯನ್ನು ಖರೀದಿಸಬಹುದಾಗಿದೆ. ಈ ಸೇವೆಗಳನ್ನು ಖರೀದಿಸುವುದು ಅತ್ಯುತ್ತಮ ಮಾರ್ಗವಾಗಿದ್ದು, ಇದರಿಂದ ಸಾಮಾಜಿಕ ಜಾಲತಾಣ ವಹಿವಾಟನ್ನು ಯಾವುದೇ ಅಡೆತಡೆ ಅಥವಾ ಸಮಯ ಪೋಲಾಗದಂತೆ ಪ್ರಾರಂಭಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Shopping:‌ ಇ-ಕಾಮರ್ಸ್​​ಗೆ ಸೆಡ್ಡು ಹೊಡೆದ ಸೋಶಿಯಲ್ ಮೀಡಿಯಾ ಶಾಪಿಂಗ್..! ಮುಗಿಬಿದ್ದು ಖರೀದಿಸುತ್ತಿದ್ದಾರೆ ಜನರು..

ನೀವು ಹೆಚ್ಚು ವೀಕ್ಷಣೆ, ಮೆಚ್ಚುಗೆಗಳು ಅಥವಾ ಹಿಂಬಾಲಕರನ್ನು ಪಡೆಯಲು ಗಂಟೆಗಟ್ಟಲೆ ಸಮಯ ವ್ಯಯಿಸಬೇಕಿಲ್ಲ. ಯಾಕೆಂದರೆ, ಈ ಕೆಳಗಿನ ಜಾಲತಾಣಗಳು ನಿಮಗಾಗಿ ಆ ಎಲ್ಲ ಕೆಲಸಗಳನ್ನು ತಾವೇ ಮಾಡುತ್ತವೆ. ನೀವು ಮಾಡಬೇಕಿರುವ ಕೆಲಸವೆಂದರೆ, ನಿಮ್ಮ ವ್ಯಾಪಾರ ವಹಿವಾಟಿಗೆ ಎಂತಹ ಸೇವೆಯನ್ನು ಪಡೆಯಬೇಕು ಎಂಬ ಆಯ್ಕೆ ಮಾಡುವುದು ಮತ್ತು ಉಳಿದೆಲ್ಲವನ್ನೂ ಅವುಗಳಿಗೇ ಬಿಟ್ಟುಬಿಡುವುದು!!!

1. Viragrasta.com: ಈ ಜಾಲತಾಣವು ಅತ್ಯುತ್ತಮ ಸೂಚ್ಯಂಕ ಹೊಂದಿರುವ ಸಾಮಾಜಿಕ ಜಾಲತಾಣ ಸೇವಾ ಸಂಸ್ಥೆಯಾಗಿದ್ದು, ಪರಾಮರ್ಶೆ ಜಾಲತಾಣಗಳಲ್ಲಿ 5 ತಾರೆಗಳ ಸೂಚ್ಯಂಕವನ್ನು ಹೊಂದಿದೆ. ಈ ಸಂಸ್ಥೆಯು ಫೇಸ್ ಬುಕ್, ಟ್ವಿಟ್ಟರ್‌, ಇನ್ಸ್ಟಾಗ್ರಾಂ, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣ ವೇದಿಕೆಗಳ ಬಳಕೆದಾರರ ಹಿಂಬಾಲಕರು ಹಾಗೂ ಕೆಲಸದ ದರವನ್ನು ವೃದ್ಧಿಸಿಕೊಳ್ಳಲು ಉನ್ನತ ಗುಣಮಟ್ಟದ ಸೇವೆಯನ್ನು ಒದಗಿಸುತ್ತದೆ. ಈ ಜಾಲತಾಣವು ಸಂದೇಶಗಳನ್ನು ಪ್ರಸಾರ ಮಾಡುವ ಮೂಲಕ ಅಥವಾ ವಿಷಯಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಡ್ಡ ಹಾಯಿಸುವ ಹಲವಾರು ತಂತ್ರಗಳ ಮೂಲಕ ಆನ್‌ಲೈನ್ ಪ್ರದರ್ಶನಕ್ಕೆ ಒಡ್ಡಿ ಅನೇಕ ವಹಿವಾಟುಗಳು ತಮ್ಮ ಗುರಿ ತಲುಪುವಂತೆ ನೆರವು ನೀಡಿದೆ.

2. Famoid.com: ಈ ಜಾಲತಾಣವನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಈ ಜಾಲತಾಣವು ಪಟ್ಟಿಯಲ್ಲಿ ನಮೂದಿಸಲಾಗಿರುವ ಹೆಸರುಗಳ ಪೈಕಿ ಅತ್ಯಂತ ಸರಳ ಇಂಟರ್ ಫೇಸ್ ಹೊಂದಿರುವ ವೇದಿಕೆಯಾಗಿದೆ. ಈ ಜಾಲತಾಣವು ಉನ್ನತ ಗುಣಮಟ್ಟದ ಸೇವೆಯನ್ನು ನೀಡುವುದರಿಂದ ಹಾಗೂ ಅದರ ಗ್ರಾಹಕ ಸೇವಾ ಗುಣಮಟ್ಟದಿಂದ ಅತ್ಯಂತ ಜನಪ್ರಿಯ ವೇದಿಕೆಯಾಗಿ ಬದಲಾಗಿದೆ.

3. Mrinsta.com: ಒಂದು ವೇಳೆ ನೀವು ಹೆಚ್ಚು ಹಿಂಬಾಲಕರನ್ನು ಪಡೆಯಲು ಬಯಸುತ್ತಿದ್ದರೆ, ಅದನ್ನು ಪ್ರಾರಂಭಿಸಲು ಈ ಜಾಲತಾಣವು ಅತ್ಯುತ್ತಮ ಸ್ಥಳವಾಗಿದೆ. ಈ ಸಂಸ್ಥೆಯು ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹಿಂಬಾಲಕರನ್ನು ಒದಗಿಸುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ನಿಂತಿದೆ. ನೀವು ಈ ಸಂಸ್ಥೆಯಿಂದ ಇನ್ಸ್ಟಾಗ್ರಾಂ ಹಿಂಬಾಲಕರನ್ನು ಖರೀದಿಸಿದರೆ, ಈ ಹೊಸ ಹಿಂಬಾಲಕರು ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದು ವೇಳೆ ಯಾರಾದರೂ ನಿಮ್ಮ ಖಾತೆ ಹಿಂಬಾಲಿಸುವುದನ್ನು ಸ್ಥಗಿತಗೊಳಿಸಿದರೆ, ಈ ವೇದಿಕೆಯು ಮತ್ತಷ್ಟು ಹಿಂಬಾಲಕರನ್ನು ಉಚಿತವಾಗಿ ಒದಗಿಸುತ್ತದೆ.

4. Goread.io: ಈ ಜಾಲತಾಣವು ಇತರ ವೇದಿಕೆಗಳಿಗೆ ತನ್ನ ಸೇವೆಯನ್ನು ವಿಸ್ತರಿಸುವ ಬದಲು ಇನ್ಸ್ಟಾಗ್ರಾಂ ಸೇವೆಗಳನ್ನು ಒದಗಿಸಲು ಮಾತ್ರ ಸೀಮಿತವಾಗಿದೆ. ಇತ್ತೀಚಿನವರೆಗೆ ಈ ಜಾಲತಾಣವು 8 ಬಗೆಯ ಇನ್ಸ್ಟಾಗ್ರಾಂ ಕೆಲಸದ ಸೇವೆಗಳನ್ನು ಒದಗಿಸುತ್ತಿದ್ದು, ಇದು ಅಷ್ಟು ದೊಡ್ಡ ಅಚ್ಚರಿಯ ಸಂಗತಿಯಲ್ಲ. ಈ ಸೇವೆಗಳಲ್ಲಿ ಹಿಂಬಾಲಕರು, ವೀಕ್ಷಕರು, ಮೆಚ್ಚುಗೆಗಳು, ಸ್ವಯಂಚಾಲಿತ ಮೆಚ್ಚುಗೆಗಳು, ಪ್ರತಿಕ್ರಿಯೆಗಳು, ಬೆಳವಣಿಗೆ, ಗ್ರಾಹಕರ ಪ್ರತಿಕ್ರಿಯೆಗಳು ಹಾಗೂ ಕತೆಯ ವೀಕ್ಷಣೆ ಸೇರಿದೆ.

ಇದನ್ನೂ ಓದಿ: Twitter​ಗೆ ಸೆಡ್ಡು ಹೊಡೆಯಲು ಟ್ರಂಪ್​ ರೆಡಿ! ಮುಂದಿನ ತಿಂಗಳು ತಾನೇ ನಿರ್ಮಿಸಿದ ಆ್ಯಪ್​ ಪರಿಚಯಿಸಲಿರುವ ಅಮೆರಿಕದ ಮಾಜಿ ಅಧ್ಯಕ್ಷ!

5. Buzzoid.com: ಈ ಕಂಪನಿಯು ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ತನಗಾಗಿ ಒಂದು ವಿಶ್ವಾಸಾರ್ಹತೆಯನ್ನು ರೂಪಿಸಿಕೊಂಡಿದೆ. ಈ ಸಂಸ್ಥೆಯು ನೀಡುವ ವಿಶಿಷ್ಟ ಸ್ವಯಂ ಬೆಳವಣಿಗೆ ಸೇವೆಯನ್ನು ಬಳಸಿಕೊಂಡರೆ, ಸಂಸ್ಥೆಯು ಹಿಂಬಾಲಕರ ಸಂಖ್ಯೆಯನ್ನು ವೃದ್ಧಿಸಿಕೊಳ್ಳಲು, ನಿಮ್ಮ ಇನ್ಸ್ಟಾಗ್ರಾಂ ಪ್ರೊಫೈಲ್ ನಲ್ಲಿ ಕೆಲವು ಮೆಚ್ಚುಗೆಗಳನ್ನು ಪಡೆಯಲು ಅವಕಾಶ ನೀಡುತ್ತದೆ.
Published by:vanithasanjevani vanithasanjevani
First published: