ಜನಪ್ರಿಯ ಸಾಮಾಜಿಕ ಜಾಲತಾಣ ವಿಚಾಟ್ ಗೆ 100 ಕೋಟಿ ಬಳಕೆದಾರರು....!

news18
Updated:March 28, 2018, 2:57 PM IST
ಜನಪ್ರಿಯ ಸಾಮಾಜಿಕ ಜಾಲತಾಣ ವಿಚಾಟ್ ಗೆ 100 ಕೋಟಿ ಬಳಕೆದಾರರು....!
news18
Updated: March 28, 2018, 2:57 PM IST
ನ್ಯೂಸ್ 18 ಕನ್ನಡ

ಚೀನಾದ ಜನಪ್ರಿಯ ಸಾಮಾಜಿಕ ಜಾಲತಾಣವಾದ ವಿಚಾಟ್ ಅನ್ನು ವಿಶ್ವದಾದ್ಯಂತ ೧೦೦ಕೋಟಿ ಜನರು ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ವಿ ಚಾಟ್ ಬಳಕೆದಾರನು ಈ ಆ್ಯಪ್ ಅನ್ನು ದಿನಕ್ಕೆ 90 ನಿಮಿಷಗಳ ಕಾಲ ಬಳಕೆ ಮಾಡುತ್ತಾನೆ ಎಂದು ಅಂದಾಜಿಸಲಾಗಿದೆ.

ವಿಚಾಟ್ ಆ್ಯಪ್ ಮೆಸೇಜಿಂಗ್ ಸೇವೆಯ ಜೊತೆಗೆ ಮನರಂಜನೆ, ಗೇಮ್ಸ್, ಮೊಬೈಲ್, ಪೇಮೆಂಟ್ಸ್ , ಸುದ್ದಿ ಸೇರಿದಂತೆ ಇತರೆ ಸೇವೆಗಳನ್ನು ನೀಡುತ್ತಿದೆ.

ಚೀನಾದ ಕಮ್ಯುನಿಸ್ಟ್ ಸರ್ಕಾರದ ನಿಯಂತ್ರಣದ ನಡುವೆಯೂ 100 ಕೋಟಿ ಬಳಕೆದಾರರನ್ನು ಹೊಂದಿರುವುದು ಜಾಗತಿಕವಾಗಿ ಹೆಮ್ಮೆಯ ವಿಚಾರವಾಗಿದೆ ಎಂದು ವಿಚಾಟ್ ಕಂಪನಿ ಹೇಳಿ ಕೊಂಡಿದೆ.

2016ಕ್ಕೆ ಹೋಲಿಸಿದರೆ 2017 ರಲ್ಲಿ ಶೇ16 ರಷ್ಟು ಹೆಚ್ಚು ಬಳಕೆದಾರರು ಹೆಚ್ಚಾಗಿದ್ದಾರೆ.
First published:March 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ