• ಹೋಂ
 • »
 • ನ್ಯೂಸ್
 • »
 • Teaching Jobs
 • »
 • KVS Job: ಕೇಂದ್ರೀಯ ವಿದ್ಯಾಲಯ ಬಾಗಲಕೋಟೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ; ತಿಂಗಳಿ 27 ಸಾವಿರ ಸಂಬಳ

KVS Job: ಕೇಂದ್ರೀಯ ವಿದ್ಯಾಲಯ ಬಾಗಲಕೋಟೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ; ತಿಂಗಳಿ 27 ಸಾವಿರ ಸಂಬಳ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಅರ್ಜಿ ಸಲ್ಲಿಸಲು ಇರುವ ಕೊನೆ ದಿನಾಂಕಕ್ಕೂ ಮೊದಲು ನೀವು ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನು ಕೇವಲ 2 ದಿನ ಬಾಕಿ ಉಳಿದಿದೆ. ಕೊನೆ ಅವಕಾಶವನ್ನು ಬಳಸಿಕೊಂಡು ಇಂದೇ ಅಪ್ಲೈ ಮಾಡಿ

 • Share this:
 • published by :

ಕೇಂದ್ರೀಯ ವಿದ್ಯಾಲಯ ಸಂಘಟನೆ ಬಾಗಲಕೋಟ (Kendriya Vidyalaya Sangathan Bagalkot) ಕೆವಿಎಸ್ ಬಾಗಲಕೋಟ ಅಧಿಕೃತ ಅಧಿಸೂಚನೆ ಮಾರ್ಚ್ 2023 ರ ಮೂಲಕ ಶಿಕ್ಷಕರ (Teacher) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ (Information) ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆ ಶಿಕ್ಷಕ
ಸಂಸ್ಥೆ ಕೇಂದ್ರೀಯ ವಿದ್ಯಾಲಯ ಸಂಘಟನೆ
ಉದ್ಯೋಗ ಸ್ಥಳ ಬಾಗಲಕೋಟೆ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ ರೂ.21250-27500/- ಪ್ರತಿ ತಿಂಗಳು
ಅನುಭವ ಹೊಂದಿದ್ದರೆ ಉತ್ತಮ
 ವಿದ್ಯಾರ್ಹತೆ ಹುದ್ದೆಗನುಸಾರವಾಗಿ

ಇದನ್ನೂ ಓದಿ: JOBS: ಧಾರವಾಡ ಯೂನಿವರ್ಸಿಟಿಯಲ್ಲಿ ಕೆಲಸ ಖಾಲಿ ಇದೆ- ತಿಂಗಳಿಗೆ 75 ಸಾವಿರ ಸಂಬಳ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗಳಿಗೆ ಅಪ್ಲೈ ಮಾಬಹುದು. ಒಟ್ಟು 11 ಹುದ್ದೆಗಳು ಖಾಲಿ ಇರುವ ಕಾರಣ ಅವಕಾಶ ಹೆಚ್ಚಿದೆ.


ಹುದ್ದೆ: ಶಿಕ್ಷಕ


ಸಂಸ್ಥೆ: ಕೇಂದ್ರೀಯ ವಿದ್ಯಾಲಯ ಸಂಘಟನೆ


ಉದ್ಯೋಗ ಸ್ಥಳ: ಬಾಗಲಕೋಟೆ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


ಖಾಲಿ ಇರುವ ಹುದ್ದೆಗಳ ಸಂಖ್ಯೆ: 11


ವಯೋಮಿತಿ: ಕೇಂದ್ರೀಯ ವಿದ್ಯಾಲಯ ಸಂಘಟನೆ ಬಾಗಲಕೋಟ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕೆವಿಎಸ್ ಬಾಗಲಕೋಟ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.


top videos  ಅಪ್ಲೈ ಮಾಡೋದು ಹೇಗೆ?
  ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
  1. ಅಧಿಕೃತ ಜಾಲತಾಣ ಮೇಲಿದೆ
  2. ಮುಖ ಪುಟ ತೆರೆಯುತ್ತದೆ.
  3. ಅಗತ್ಯ ದಾಖಲೆ ನೀಡಿ
  4. ಸರಿಯಾದ ಮೇಲ್​ ಐಡಿ ನೀಡಿ
  5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
  ನೀವು ಆದಷ್ಟು ಬೇಗ ಅಪ್ಲೈ ಮಾಡಿ


  • ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 14-03-2023

  • ವಾಕ್-ಇನ್ ದಿನಾಂಕ: 29-ಮಾರ್ಚ್-2023


  ಅರ್ಜಿ ಸಲ್ಲಿಸಲು ಇರುವ ಕೊನೆ ದಿನಾಂಕಕ್ಕೂ ಮೊದಲು ನೀವು ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನು ಕೇವಲ 2 ದಿನ ಬಾಕಿ ಉಳಿದಿದೆ. ಕೊನೆ ಅವಕಾಶವನ್ನು ಬಳಸಿಕೊಂಡು ಇಂದೇ ಅಪ್ಲೈ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ನಾವು ಇಲ್ಲಿ ನೀಡಿರುವ ಲಿಂಕ್​ ಕ್ಲಿಕ್ ಮಾಡಿ.

  First published: