11 ಗಂಟೆವರೆಗಿನ ಮತದಾನದಲ್ಲಿ ಉಡುಪಿ-ಚಿಕ್ಕಮಗಳೂರು ಮುಂದು; ಈವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನವಾಗಿದೆ?

ಎಲ್ಲಾ ಜಿಲ್ಲೆಗಳಿಗಿಂತ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.27.04ರಷ್ಟು ಮತ ಚಲಾವಣೆಯಾಗುವ ಮೂಲಕ ಅತಿಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ನಲ್ಲಿ ಈವರೆಗೆ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಇಲ್ಲಿ ಶೇ.07.54ರಷ್ಟು ಮಾತ್ರ ಮತ ಚಲಾವಣೆಯಾಗಿದೆ.

news18
Updated:April 18, 2019, 12:45 PM IST
11 ಗಂಟೆವರೆಗಿನ ಮತದಾನದಲ್ಲಿ ಉಡುಪಿ-ಚಿಕ್ಕಮಗಳೂರು ಮುಂದು; ಈವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನವಾಗಿದೆ?
ಪ್ರಾತಿನಿಧಿಕ ಚಿತ್ರ
news18
Updated: April 18, 2019, 12:45 PM IST
ಬೆಂಗಳೂರು: ರಾಜ್ಯದಲ್ಲಿ 14 ಜಿಲ್ಲೆಗಳಿಗೆ ಇಂದು ಬೆಳಗ್ಗೆಯಿಂದ ಮತದಾನ ನಡೆಯುತ್ತಿದ್ದು, 11.45 ಗಂಟೆವರೆಗೆ ಶೇ. 23.31ರಷ್ಟು ಮತದಾನವಾಗಿದೆ. ಎಲ್ಲಾ ಜಿಲ್ಲೆಗಳಿಗಿಂತ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.27.04ರಷ್ಟು ಮತ ಚಲಾವಣೆಯಾಗುವ ಮೂಲಕ ಅತಿಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ನಲ್ಲಿ ಈವರೆಗೆ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಇಲ್ಲಿ ಶೇ.07.54ರಷ್ಟು ಮಾತ್ರ ಮತ ಚಲಾವಣೆಯಾಗಿದೆ.

ಇದನ್ನು ಓದಿ: Celebrity Voting: ಬಣ್ಣಹಚ್ಚಿಕೊಂಡು ರಂಜಿಸುವ ಸಿನಿ ತಾರೆಯರು ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಪೋಸ್​ ನೀಡಿದ್ದು ಹೀಗೆ..!

ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳ ಶೇಕಡಾವಾರು (11 ಗಂಟೆವರೆಗೆ)


 1. ಉಡುಪಿ ಚಿಕ್ಕಮಗಳೂರು ಶೇ. 27.04

 2. ಹಾಸನ - ಶೇ.16.44

 3. Loading...

 4. ದಕ್ಷಿಣ ಕನ್ನಡ -  ಶೇ.25.62

 5. ಚಿತ್ರದುರ್ಗ - ಶೇ.16.75

 6. ತುಮಕೂರು - ಶೇ.19.88

 7. ಮಂಡ್ಯ - ಶೇ.11.16

 8. ಮೈಸೂರು - ಶೇ.19.18

 9. ಚಾಮರಾಜನಗರ - ಶೇ. 12.91

 10. ಬೆಂಗಳೂರು ಗ್ರಾಮಾಂತರ - ಶೇ.08.1

 11. ಬೆಂಗಳೂರು ಉತ್ತರ - ಶೇ.09.98

 12. ಬೆಂಗಳೂರು ಸೆಂಟ್ರಲ್ - ಶೇ.07.54

 13. ಬೆಂಗಳೂರು ದಕ್ಷಿಣ - ಶೇ.19.36

 14. ಚಿಕ್ಕಬಳ್ಳಾಪುರ - ಶೇ.09.62

 15. ಕೋಲಾರ - ಶೇ.12.52


 

First published:April 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...