Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Reservoir Water Level Today: ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.

KRS Dam

KRS Dam

 • Share this:
  Major Reservoir Water Level - November 18: ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

  ಕೆಆರ್​ಎಸ್​ ಜಲಾಶಯ - KRS Dam:

  ಗರಿಷ್ಠ ಮಟ್ಟ - 124.80 ಅಡಿ

  ಒಟ್ಟು ಸಾಮರ್ಥ್ಯ - 49.45 ಟಿಎಂಸಿ

  ಇಂದಿನ ನೀರಿನ ಮಟ್ಟ - 49.45 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ - 47.16 ಟಿಎಂಸಿ

  ಇಂದಿನ ಒಳಹರಿವು - 17,135 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 16,927 ಕ್ಯೂಸೆಕ್ಸ್​

  ತುಂಗಭದ್ರಾ ಜಲಾಶಯ - Tungabhadra Dam:

  ಗರಿಷ್ಠ ನೀರಿನ ಮಟ್ಟ - 1,633 ಅಡಿ

  ಒಟ್ಟು ಸಾಮರ್ಥ್ಯ- 100.86 ಟಿಎಂಸಿ

  ಇಂದಿನ ನೀರಿನ ಮಟ್ಟ - 100.86 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 91.41 ಟಿಎಂಸಿ

  ಇಂದಿನ ಒಳಹರಿವು - 29,314 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 8,832 ಕ್ಯೂಸೆಕ್ಸ್​

  ಕಬಿನಿ ಜಲಾಶಯ-Kabini Dam:

  ಗರಿಷ್ಠ ನೀರಿನ ಮಟ್ಟ - 2,284 ಅಡಿ

  ಒಟ್ಟು ಸಾಮರ್ಥ್ಯ - 19.52 ಟಿಎಂಸಿ

  ಇಂದಿನ ನೀರಿನ ಮಟ್ಟ - 19.52 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ - 15.38 ಟಿಎಂಸಿ

  ಇಂದಿನ ಒಳಹರಿವು - 3,656 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 3,004 ಕ್ಯೂಸೆಕ್ಸ್​

  ಆಲಮಟ್ಟಿ ಜಲಾಶಯ-Almatti Dam:

  ಗರಿಷ್ಠ ಮಟ್ಟ - 1,704 ಅಡಿ

  ಒಟ್ಟು ಸಾಮರ್ಥ್ಯ - 123.08 ಟಿಎಂಸಿ

  ಇಂದಿನ ನೀರಿನ ಮಟ್ಟ- 102.71 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 119.23 ಟಿಎಂಸಿ

  ಇಂದಿನ ಒಳಹರಿವು- 0 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 8,703 ಕ್ಯೂಸೆಕ್ಸ್​

  ಭದ್ರಾ ಜಲಾಶಯ-Bhadra Dam:

  ಗರಿಷ್ಠ ಮಟ್ಟ - 657.73 ಮೀಟರ್

  ಒಟ್ಟು ಸಾಮರ್ಥ್ಯ - 71.54 ಟಿಎಂಸಿ

  ಇಂದಿನ ನೀರಿನ ಮಟ್ಟ- 71.54 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 66.23 ಟಿಎಂಸಿ

  ಇಂದಿನ ಒಳಹರಿವು- 7,608 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 5,027 ಕ್ಯೂಸೆಕ್ಸ್​

  ಘಟಪ್ರಭಾ ಜಲಾಶಯ-Ghataprabha Dam:

  ಗರಿಷ್ಠ ಮಟ್ಟ - 662.91 ಮೀಟರ್

  ಒಟ್ಟು ಸಾಮರ್ಥ್ಯ - 51.00 ಟಿಎಂಸಿ

  ಇಂದಿನ ನೀರಿನ ಮಟ್ಟ- 44.40 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 51.00 ಟಿಎಂಸಿ

  ಇಂದಿನ ಒಳಹರಿವು - 0 ಕ್ಯೂಸೆಕ್ಸ್​​

  ಇಂದಿನ ಹೊರಹರಿವು - 2,651 ಕ್ಯೂಸೆಕ್ಸ್

  ಮಲಪ್ರಭಾ ಜಲಾಶಯ-Malaprabha Dam:

  ಗರಿಷ್ಠ ಮಟ್ಟ-633.80 ಮೀಟರ್

  ಒಟ್ಟು ಸಾಮರ್ಥ್ಯ - 37.73 ಟಿಎಂಸಿ

  ಇಂದಿನ ನೀರಿನ ಮಟ್ಟ - 33.78 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ - 36.62 ಟಿಎಂಸಿ

  ಇಂದಿನ ಒಳಹರಿವು - 5,374 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 2,319 ಕ್ಯೂಸೆಕ್ಸ್​

  ಹೇಮಾವತಿ ಜಲಾಶಯ-Hemavathi Dam:

  ಗರಿಷ್ಠ ಮಟ್ಟ - 2,922 ಅಡಿ​

  ಒಟ್ಟು ಸಾಮರ್ಥ್ಯ - 37.10 ಟಿಎಂಸಿ

  ಇಂದಿನ ನೀರಿನ ಮಟ್ಟ- 26.56 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 29.20 ಟಿಎಂಸಿ

  ಇಂದಿನ ಒಳಹರಿವು - 5,194 ಕ್ಯೂಸೆಕ್ಸ್​​

  ಇಂದಿನ ಹೊರಹರಿವು - 2,280 ಕ್ಯೂಸೆಕ್ಸ್​

  ವರಾಹಿ ಜಲಾಶಯ-Varahi Dam:

  ಗರಿಷ್ಠ ಮಟ್ಟ - 594.36 ಮೀಟರ್

  ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

  ಇಂದಿನ ನೀರಿನ ಮಟ್ಟ- 18.13 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 20.62 ಟಿಎಂಸಿ

  ಇಂದಿನ ಒಳಹರಿವು - 0 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 0 ಕ್ಯೂಸೆಕ್ಸ್​

  ಹಾರಂಗಿ ಜಲಾಶಯ-Harangi Dam:

  ಗರಿಷ್ಠ ಮಟ್ಟ - 871.38 ಮೀಟರ್

  ಒಟ್ಟು ಸಾಮರ್ಥ್ಯ - 8.50 ಟಿಎಂಸಿ

  ಇಂದಿನ ನೀರಿನ ಮಟ್ಟ- 8.18 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 5.29 ಟಿಎಂಸಿ

  ಇಂದಿನ ಒಳಹರಿವು - 1,472 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 891 ಕ್ಯೂಸೆಕ್ಸ್​​

  ಲಿಂಗನಮಕ್ಕಿ ಜಲಾಶಯ-Linganamakki Dam:

  ಗರಿಷ್ಠ ಮಟ್ಟ-554.44 ಮೀಟರ್

  ಒಟ್ಟು ಸಾಮರ್ಥ್ಯ - 151.75 ಟಿಎಂಸಿ

  ಇಂದಿನ ನೀರಿನ ಮಟ್ಟ- 134.16 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ - 134.3 ಟಿಎಂಸಿ

  ಇಂದಿನ ಒಳಹರಿವು - 5,035 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 6,031 ಕ್ಯೂಸೆಕ್ಸ್

  ಇದನ್ನೂ ಓದಿ: KRS Dam ನಿಂದ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ; ನದಿ ಪಾತ್ರದ ಜನರ ಎದೆಯಲ್ಲಿ ಡವ ಡವ!

  ಸೂಪಾ ಜಲಾಶಯ-Supa Dam:

  ಗರಿಷ್ಠ ಮಟ್ಟ- 564.00 ಮೀಟರ್

  ಒಟ್ಟು ಸಾಮರ್ಥ್ಯ - 145.33 ಟಿಎಂಸಿ

  ಇಂದಿನ ನೀರಿನ ಮಟ್ಟ- 110.52 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ- 122.6 ಟಿಎಂಸಿ

  ಇಂದಿನ ಒಳಹರಿವು - 2,051 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 2,484 ಕ್ಯೂಸೆಕ್ಸ್​

  ಇದನ್ನೂ ಓದಿ: Karnataka Weather Today: ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ: ಮನೆಯಿಂದ ಹೊರಬರುವ ಮುನ್ನ ಎಚ್ಚರ!

  ನಾರಾಯಣಪುರ ಜಲಾಶಯ-Narayanapura Dam:

  ಗರಿಷ್ಠ ಮಟ್ಟ - 492.25 ಮೀಟರ್

  ಒಟ್ಟು ಸಾಮರ್ಥ್ಯ - 33.31 ಟಿಎಂಸಿ

  ಇಂದಿನ ನೀರಿನ ಮಟ್ಟ- 30.30 ಟಿಎಂಸಿ

  ಕಳೆದ ವರ್ಷ ನೀರಿನ ಮಟ್ಟ - 28.98 ಟಿಎಂಸಿ

  ಇಂದಿನ ಒಳಹರಿವು - 6,951 ಕ್ಯೂಸೆಕ್ಸ್​

  ಇಂದಿನ ಹೊರಹರಿವು - 5,944 ಕ್ಯೂಸೆಕ್ಸ್
  Published by:Sharath Sharma Kalagaru
  First published: