ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ರಾಜ್ಯದ ವಿವಿಧ ಜಲಾಶಯಗಳ ನೀರಿನ ಪ್ರಮಾಣ ಹೆಚ್ಚಾಗಿದೆ. ಅವುಗಳ ಇಂದಿನ ನೀರಿನ ಮಟ್ಟ ಇಂತಿದೆ.

Latha CG | news18-kannada
Updated:September 12, 2019, 11:10 AM IST
ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ
ಕಬಿನಿ ಡ್ಯಾಂ
  • Share this:
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲೂ ಮಳೆಯಾಗುತ್ತಿದೆ.  ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಸಾಧಾರಣವಾಗಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ರಾಜ್ಯದ ವಿವಿಧ ಜಲಾಶಯಗಳ ನೀರಿನ ಪ್ರಮಾಣ ಹೆಚ್ಚಾಗಿದೆ. ಅವುಗಳ ಇಂದಿನ ನೀರಿನ ಮಟ್ಟ ಇಂತಿದೆ.

ಕಬಿನಿ ಜಲಾಶಯ
ಇಂದಿನ ಒಳಹರಿವು 10,457 ಕ್ಯೂಸೆಕ್.

ಇಂದಿನ ಹೊರಹರಿವು 8,525 ಕ್ಯೂಸೆಕ್.
ಇಂದಿನ ನೀರಿನ ಮಟ್ಟ 2284.00 ಅಡಿ.
ಗರಿಷ್ಠ ನೀರಿನ ಮಟ್ಟ 2284 ಅಡಿ.
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿಇಂದು ಇರುವ ನೀರಿನ ಸಂಗ್ರಹ 19.52 ಟಿಎಂಸಿ

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 519.60 ಮೀ.
ಇಂದಿನ ಮಟ್ಟ- 519.20 ಮೀ.
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 116.196 ಟಿಎಂಸಿ
ಒಳಹರಿವು- 210119 ಕ್ಯೂಸೆಕ್
ಹೊರ ಹರಿವು- 131949 ಕ್ಯೂಸೆಕ್

ಕೆ.ಆರ್.ಸಾಗರದ ನೀರಿನ ಮಟ್ಟ
ಗರಿಷ್ಟ ಮಟ್ಟ -124.80
ಪ್ರಸ್ತುತ ಮಟ್ಟ-124.80
ಒಳಹರಿವು-20574
ಹೊರಹರಿವು-14225
ಸಂಗ್ರಹ-49.452 ಟಿಎಂಸಿ

ಭದ್ರಾ ಜಲಾಶಯ
ಗರಿಷ್ಠ ಮಟ್ಟ:186 ಅಡಿ.
ಇಂದಿನ ಮಟ್ಟ:185.60ಅಡಿ.
ಒಳ ಹರಿವು:9,355 ಕ್ಯೂಸೆಕ್
ಹೊರ ಹರಿವು:7538 ಕ್ಯೂಸೆಕ್

ತುಂಗಾ ಜಲಾಶಯ
ಗರಿಷ್ಠ ಮಟ್ಟ: 588.24 ಮೀಟರ್
ಇಂದಿನ ಮಟ್ಟ:588.24
ಒಳ ಹರಿವು:16,976ಕ್ಯೂಸೆಕ್
ಹೊರ ಹರಿವು:15,466ಕ್ಯೂಸೆಕ್
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ