ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಸದ್ಯ ಪ್ರವಾಹದ ರೌದ್ರತೆ ಕಡಿಮೆಯಾಗಿದ್ದು, ಸ್ವಲ್ಪ ಶಾಂತರೂಪಕ್ಕೆ ಬಂದಿದೆ. ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದ ನದಿಗಳ ಒಳ ಹರಿವು ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ.

Latha CG | news18
Updated:August 14, 2019, 10:43 AM IST
ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ
ಕಬಿನಿ ಡ್ಯಾಂ
  • News18
  • Last Updated: August 14, 2019, 10:43 AM IST
  • Share this:
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ನದಿಗಳು ಉಗ್ರ ರೂಪ ತಾಳಿದ್ದವು. ಪ್ರವಾಹದ ಹೊಡೆತಕ್ಕೆ ಸಂತ್ರಸ್ತರ ಬದುಕು ಬೀದಿಗೆ ಬಂದು ಬಿದ್ದಿದೆ. ಉತ್ತರ ಕರ್ನಾಟಕ ಸಂಪೂರ್ಣ ಪ್ರವಾಹಕ್ಕೆ ತತ್ತರಿಸಿದೆ. ಸದ್ಯ ಪ್ರವಾಹದ ರೌದ್ರತೆ ಕಡಿಮೆಯಾಗಿದ್ದು, ಸ್ವಲ್ಪ ಶಾಂತರೂಪಕ್ಕೆ ಬಂದಿದೆ. ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದ ನದಿಗಳ ಒಳ ಹರಿವು ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆಯೇ ಹೊರೆತು, ಮಳೆ ಸಂಪೂರ್ಣವಾಗಿ ನಿಂತಿಲ್ಲ. ಜಲಾಶಯಗಳ ನೀರಿನ ಮಟ್ಟ ಅಧಿಕವಾಗಿದ್ದರಿಂದ ಹಲವು ಜಲಾಶಯಗಳ ನೀರನ್ನು ನದಿಗೆ ಬಿಡಲಾಗಿತ್ತು. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 519.60 ಮೀ.

ಇಂದಿನ ಮಟ್ಟ- 518.55 ಮೀ
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 105.872 ಟಿಎಂಸಿ
ಒಳಹರಿವು- 588745 ಕ್ಯೂಸೆಕ್ಹೊರ ಹರಿವು- 570991 ಕ್ಯೂಸೆಕ್​

ಕಬಿನಿ ಜಲಾಶಯ 
ಒಳಹರಿವು 30.027 ಕ್ಯೂಸೆಕ್.
ಹೊರಹರಿವು 33,708 ಕ್ಯೂಸೆಕ್.
ಇಂದಿನ ನೀರಿನ ಮಟ್ಟ 2282.58 ಅಡಿ.
ಗರಿಷ್ಠ ನೀರಿನ ಮಟ್ಟ 2284 ಅಡಿ.
ಒಟ್ಟು ನೀರಿನ ಸಂಗ್ರಹ ಸಾರ್ಮಥ್ಯ 19.52  ಟಿಎಂಸಿ
ಇಂದು ಇರುವ ನೀರಿನ ಸಂಗ್ರಹ 18.60 ಟಿಎಂಸಿ

ಕೆ.ಆರ್.ಎಸ್​ ಜಲಾಶಯ
ಗರಿಷ್ಟ ಮಟ್ಟ-124.80
ಪ್ರಸ್ತುತ ಮಟ್ಟ-124.10
ಒಳಹರಿವು-38844
ಹೊರಹರಿವು-32278
ಪ್ರಸ್ತುತ ಸಂಗ್ರಹ-48.475 ಟಿಎಂಸಿ

ಮಲಪ್ರಭಾ ಜಲಾಶಯ 
ಗರಿಷ್ಠ ಮಟ್ಟ 2079. 50 ಅಡಿ.
ಇಂದಿನ ನೀರಿನ‌ ಮಟ್ಟ 2077.70 ಅಡಿ.
ಒಳ ಹರಿವು 7042 ಕ್ಯೂಸೆಕ್ ನೀರು.
ಹೊರ ಹರಿವು 2014 ಕ್ಯೂಸೆಕ್ ನೀರು.
ಜಲಾಶಯದ ಸಂಗ್ರಹಣಾ ಸಾಮರ್ಥ್ಯ 37.35 ಟಿಎಂಸಿ

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ-2175 ಅಡಿ
ಇಂದಿನ ಮಟ್ಟ- 2174.35 ಅಡಿ
ಒಳ ಹರಿವು - 21951ಕ್ಯೂಸೆಕ್​
ಹೊರ ಹರಿವು- 21951 ಕ್ಯೂಸೆಕ್​

ಹಾರಂಗಿ ಜಲಾಶಯ 
ಗರಿಷ್ಠ ಮಟ್ಟ 2,859 ಅಡಿಗಳು,
ಇಂದಿನ ನೀರಿನ ಮಟ್ಟ 2856.73 ಅಡಿಗಳು
ಇಂದಿನ ನೀರಿನ ಒಳಹರಿವು 7077 ಕ್ಯೂಸೆಕ್​
ಇಂದಿನ ನೀರಿನ ಹೊರ ಹರಿವು ನದಿಗೆ 2200 ಕ್ಯೂಸೆಕ್​
ನಾಲೆಗೆ 1000 ಕ್ಯೂಸೆಕ್​
ಒಟ್ಟು ಟಿಎಂಸಿ 8.5
ಇಂದಿನ ಟಿಎಂಸಿ 7.73182
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ