ಉಪಚುನಾವಣೆ ಫಲಿತಾಂಶ: ಕ್ಷೇತ್ರವಾರು ಎಷ್ಟೆಷ್ಟು ಮತಗಳ ಲೀಡ್?

15 ಕ್ಷೇತ್ರಗಳಲ್ಲಿ ಬಿಜೆಪಿ 10ರಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 2 ಮತ್ತು ಜೆಡಿಎಸ್ 2 ಹಾಗೂ ಪಕ್ಷೇತರರು ಒಂದರಲ್ಲಿ ಮುನ್ನಡೆ ಪಡೆದಿದ್ದಾರೆ.

news18
Updated:December 9, 2019, 10:17 AM IST
ಉಪಚುನಾವಣೆ ಫಲಿತಾಂಶ: ಕ್ಷೇತ್ರವಾರು ಎಷ್ಟೆಷ್ಟು ಮತಗಳ ಲೀಡ್?
ಚುನಾವಣೆ ಮತ ಪೆಟ್ಟಿಗೆ
  • News18
  • Last Updated: December 9, 2019, 10:17 AM IST
  • Share this:
ಬೆಂಗಳೂರು(ಡಿ. 09): 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶದಲ್ಲಿ ಆರಂಭಿಕ ಸುತ್ತುಗಳ ಟ್ರೆಂಡ್ ಪ್ರಕಾರ ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹೊಸಕೋಟೆ, ಕೆಆರ್ ಪೇಟೆ, ಹುಣಸೂರು, ಯಶವಂತಪುರ ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಬಿಜೆಪಿಯೇತರರು ಮುನ್ನಡೆ ಸಾಧಿಸಿದ್ದಾರೆ.

ಒಟ್ಟು ಕ್ಷೇತ್ರಗಳು 15
ಪಕ್ಷಗಳ ಮುನ್ನಡೆ

ಬಿಜೆಪಿ: 10
ಕಾಂಗ್ರೆಸ್: 2
ಜೆಡಿಎಸ್: 2
ಪಕ್ಷೇತರ: 11) ಅಥಣಿ

ಬಿಜೆಪಿಯ ಮಹೇಶ್ ಕುಮಟಳ್ಳಿಗೆ ಮುನ್ನಡೆ

 

2) ಕಾಗವಾಡ

ಬಿಜೆಪಿಯ ಶ್ರೀಮಂತ ಪಾಟೀಲ್​ಗೆ ಮುನ್ನಡೆ

 

3) ಗೋಕಾಕ್

2ನೇ ಸುತ್ತು: ಬಿಜೆಪಿಯ ರಮೇಶ್ ಜಾರಕಿಹೊಳಿಗೆ 1,890 ಮತಗಳ ಮುನ್ನಡೆ

 

4) ಯಲ್ಲಾಪುರ

6ನೇ ಸುತ್ತು: ಬಿಜೆಪಿಯ ಶಿವರಾಮ ಹೆಬ್ಬಾರ್​ಗೆ 12,335 ಮತಗಳ ಮುನ್ನಡೆ

 

5) ಹಿರೇಕೆರೂರು

3ನೇ ಸುತ್ತು: ಬಿಜೆಪಿಯ ಬಿಸಿ ಪಾಟೀಲ್​ಗೆ 6,386 ಮತಗಳಿಂದ ಮುನ್ನಡೆ

 

6) ರಾಣೆಬೆನ್ನೂರು

ಬಿಜೆಪಿಯ ಅರುಣ್ ಕುಮಾರ್ ಪೂಜಾರ ಮುನ್ನಡೆ

 

7) ವಿಜಯನಗರ

2ನೇ ಸುತ್ತು: ಬಿಜೆಪಿಯ ಆನಂದ್ ಸಿಂಗ್​ಗೆ 3,360 ಮತಗಳ ಮುನ್ನಡೆ

 

8) ಚಿಕ್ಕಬಳ್ಳಾಪುರ

ಬಿಜೆಪಿಯ ಡಾ| ಸುಧಾಕರ್ ಮುನ್ನಡೆ

 

9) ಹೊಸಕೋಟೆ

ಪಕ್ಷೇತರ ಶರತ್ ಬಚ್ಚೇಗೌಡ ಮುನ್ನಡೆ

ಬಿಜೆಪಿಯ ಎಂಟಿಬಿ ನಾಗರಾಜ್​ಗೆ ಹಿನ್ನಡೆ

 

10) ಮಹಾಲಕ್ಷ್ಮೀ ಲೇಔಟ್

ಬಿಜೆಪಿಯ ಗೋಪಾಲಯ್ಯ ಮುನ್ನಡೆ

 

11) ಕೆಆರ್ ಪುರಂ

ಬಿಜೆಪಿಯ ಭೈರತಿ ಬಸವರಾಜುಗೆ ಮುನ್ನಡೆ

 

12) ಯಶವಂತಪುರ

ಜೆಡಿಎಸ್​ನ ಟಿ. ಜವರಾಯಿಗೌಡಗೆ ಮುನ್ನಡೆ

ಬಿಜೆಪಿಯ ಎಸ್.ಟಿ. ಸೋಮಶೇಖರ್​ಗೆ ಹಿನ್ನಡೆ

 

13) ಶಿವಾಜಿನಗರ

ಕಾಂಗ್ರೆಸ್​ನ ರಿಜ್ವಾನ್ ಅರ್ಷದ್​ಗೆ ಮುನ್ನಡೆ

ಬಿಜೆಪಿಯ ಶರವಣಗೆ ಹಿನ್ನಡೆ

 

14) ಕೆಆರ್ ಪೇಟೆ

ಜೆಡಿಎಸ್​ನ ಬಿ.ಎಲ್. ದೇವರಾಜುಗೆ ಮುನ್ನಡೆ

ಬಿಜೆಪಿಯ ನಾರಾಯಣಗೌಡಗೆ ಹಿನ್ನಡೆ

 

15) ಹುಣಸೂರು

ಕಾಂಗ್ರೆಸ್​ನ ಹೆಚ್.ಪಿ. ಮಂಜುನಾಥ್​ಗೆ ಮುನ್ನಡೆ

ಬಿಜೆಪಿಯ ಹೆಚ್. ವಿಶ್ವನಾಥ್​ಗೆ ಹಿನ್ನಡೆ
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ