LIVE NOW

Vokkaliga Protest LIVE: ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ ಒಕ್ಕಲಿಗರ ನಿಯೋಗ

Rally For DK Shivakumar Live Updates: ಪ್ರತಿಭಟನಾ ಮೆರವಣಿಗೆ ನ್ಯಾಷನಲ್ ಕಾಲೇಜು ಮೈದಾನ - ವಾಣಿ ವಿಲಾಸ ರಸ್ತೆ- ಸಜ್ಜನ್ ರಾವ್ ಸರ್ಕಲ್-ಮಿನರ್ವ ಸರ್ಕಲ್-ಜೆ.ಸಿ ರಸ್ತೆ- ಶಿವಾಜಿ ಜಂಕ್ಷನ್ - ಟೌನ್ ಹಾಲ್ - ಮೈಸೂರು ಬ್ಯಾಂಕ್ - ಪ್ರೀಡಂಪಾರ್ಕ್ ತಲುಪಲಿದೆ.

Kannada.news18.com | September 11, 2019, 4:25 PM IST
facebook Twitter Linkedin
Last Updated September 11, 2019
auto-refresh
Vokkaliga Protest LIVE: ಕನಕಪುರ ಶಾಸಕ ಡಿಕೆ ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಕ್ರಮವನ್ನು ಖಂಡಿಸಿ ಇಂದು ಒಕ್ಕಲಿಗರ ಸಂಘಗಳ ಒಕ್ಕೂಟ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೃಹತ್​ ಪ್ರತಿಭಟನೆ ನಡೆಸುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ಸುಮಾರು 5.2 ಕಿ.ಮೀ ದೂರ ಈ ಮೆರವಣಿಗೆ ಸಾಗಲಿದೆ.  ಪ್ರತಿಭಟನೆಯಲ್ಲಿ 30ರಿಂದ 35 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ. ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ನ್ಯೂಸ್ 18 ಕನ್ನಡದಲ್ಲಿ ಲಭ್ಯ.

 
Read More
Load More