ಮತದಾನಕ್ಕೆ‌ ಮಮತೆಯ ಕರೆಯೋಲೆ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಟೋ

news18
Updated:May 11, 2018, 6:23 PM IST
ಮತದಾನಕ್ಕೆ‌ ಮಮತೆಯ ಕರೆಯೋಲೆ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಟೋ
news18
Updated: May 11, 2018, 6:23 PM IST
ನ್ಯೂಸ್​ 18 ಕನ್ನಡ 
ಮೈಸೂರಿನಲ್ಲಿ‌ ವಿಭಿನ್ನ ರೀತಿಯಲ್ಲಿ ನಡೆಯುತ್ತಿದೆ ಮತದಾನದ ಜಾಗೃತಿ. ಮದುವೆ ಆಮಂತ್ರಣ ಪತ್ರಿಕೆ ರೀತಿಯಲ್ಲಿ ನಡೆಯುತ್ತಿದೆ ಮತದಾನಕ್ಕೆ ಆಹ್ವಾನ.
ಮೈಸೂರಿನ ಯುವಕನೋರ್ವ ಮತದಾನದ ಪತ್ರಿಕೆಯನ್ನು ಹಂಚಿದ್ದಾರೆ.

ಯುವಕ ಹಂಚಿರುವ ಮತದಾನದ ಪತ್ರಿಕೆಗೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಫೇಸ್​ಬುಕ್​, ವಾಟ್ಸ್​ಆ್ಯಪ್​, ಟ್ವಿಟರ್​ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಈ ಪತ್ರಿಕೆ ವೈರಲ್​ ಆಗುತ್ತಿದೆ.
First published:May 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ