Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟು?

ಫೆಬ್ರವರಿ ತಿಂಗಳಲ್ಲೇ ರಾಜ್ಯದ ಬಹುತೇಕ ಕಡೆ ಬಿಸಿಲಿನ ಆರ್ಭಟ ಜೋರಾಗುತ್ತಿದೆ. ಇದರ ಪ್ರಭಾವ ರಾಜ್ಯದ ಬಹುತೇಕ ಜಲಾಶಯಗಳ ಮೇಲೂ ಬಿದ್ದಿದೆ. ಹಾಗಿದ್ರೆ ಡ್ಯಾಂಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ ಅನ್ನೋ ಮಾಹಿತಿಗಾಗಿ ಇಲ್ಲಿ ಓದಿ...

ಕೆಆರ್‌ಎಸ್ ಡ್ಯಾಂ ಸಂಗ್ರಹ ಚಿತ್ರ

ಕೆಆರ್‌ಎಸ್ ಡ್ಯಾಂ ಸಂಗ್ರಹ ಚಿತ್ರ

  • Share this:
    Major Reservoir Water Level - February 11: ರಾಜ್ಯದ ಜಲಾಶಯಗಳಲ್ಲಿ (Dam) ನೀರಿನ ಪ್ರಮಾಣ (Water Level) ಎಷ್ಟಿದೆ, ಈ ಬಾರಿ ಬೇಸಿಗೆಗೆ ನೀರಿನ ತೊಂದರೆಯಾಗುತ್ತದಾ? ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ (Bengaluru) ಕುಡಿಯುವ ನೀರು (Drinking Water) ನೀಡುವ ಕೆ.ಆರ್‌.ಎಸ್‌.ನಲ್ಲಿ (KRS) ನೀರಿನ ಪ್ರಮಾಣ ಎಷ್ಟಿದೆ? ಈ ಬಾರಿಯೂ ತಮಿಳುನಾಡು - ಕರ್ನಾಟಕದ ನಡುವೆ ಕಾವೇರಿ (Cauvery) ನೀರಿನ ಗಲಾಟೆ ಇರುತ್ತದಾ? ಎಂಬೆಲ್ಲ ಪ್ರಶ್ನೆಗಳು ನಿಮ್ಮಲ್ಲಿದ್ಯಾ..? ಹಾಗಿದ್ರೆ, ಈ ಸುದ್ದಿ ನೋಡಿ.. ಫೆಬ್ರವರಿ ತಿಂಗಳಲ್ಲೇ ರಾಜ್ಯದ ಬಹುತೇಕ ಕಡೆ ಈಗಾಗಲೇ ಬಿಸಿಲಿನ ಆರ್ಭಟ ಜೋರಾಗುತ್ತಿದೆ. ಇದರ ಪ್ರಭಾವ ರಾಜ್ಯದ ಬಹುತೇಕ ಜಲಾಶಯಗಳ ಮೇಲೂ ಬಿದ್ದಿದೆ. ಕಳೆದ ವರ್ಷ ಮುಂಗಾರು ಮಳೆ ಹಾಗೂ ಅಕಾಲಿಕ ಮಳೆಗೆ ಸುರಿದಿದ್ದ ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ಹಾಗೂ ಬಹುತೇಕ ತುಂಬಿದ್ದ ಜಲಾಶಯಗಳಲ್ಲೂ ಈಗ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನು, ಬಿಸಿಲು ಹೆಚ್ಚಾಗುತ್ತಿರುವುದಿಂದ ಹಾಗೂ ಜಲಾಶಯಗಳಲ್ಲಿ ಒಳಹರಿವು ಸಹ ಕಡಿಮೆಯಾಗುತ್ತಿರುವುದರಿಂದ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ..

    ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ..

    ಕೆಆರ್​ಎಸ್​ ಜಲಾಶಯ - KRS Dam

    ಗರಿಷ್ಠ ಮಟ್ಟ - 124.80 ಅಡಿ

    ಒಟ್ಟು ಸಾಮರ್ಥ್ಯ - 49.45 ಟಿಎಂಸಿ

    ಇಂದಿನ ನೀರಿನ ಮಟ್ಟ - 41.37 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 36.89 ಟಿಎಂಸಿ

    ಇಂದಿನ ಒಳಹರಿವು - 508 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 1,189 ಕ್ಯೂಸೆಕ್ಸ್​

     ತುಂಗಭದ್ರಾ ಜಲಾಶಯ - Tungabhadra Dam

    ಗರಿಷ್ಠ ನೀರಿನ ಮಟ್ಟ - 1,633 ಅಡಿ

    ಒಟ್ಟು ಸಾಮರ್ಥ್ಯ- 100.86 ಟಿಎಂಸಿ

    ಇಂದಿನ ನೀರಿನ ಮಟ್ಟ - 61.96 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 39.72 ಟಿಎಂಸಿ

    ಇಂದಿನ ಒಳಹರಿವು - 0 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 8,891 ಕ್ಯೂಸೆಕ್ಸ್​

     ಕಬಿನಿ ಜಲಾಶಯ-Kabini Dam

    ಗರಿಷ್ಠ ನೀರಿನ ಮಟ್ಟ - 2,284 ಅಡಿ

    ಒಟ್ಟು ಸಾಮರ್ಥ್ಯ - 19.52 ಟಿಎಂಸಿ

    ಇಂದಿನ ನೀರಿನ ಮಟ್ಟ - 18.26 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 12.43 ಟಿಎಂಸಿ

    ಇಂದಿನ ಒಳಹರಿವು - 123 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 400 ಕ್ಯೂಸೆಕ್ಸ್​

     ಆಲಮಟ್ಟಿ ಜಲಾಶಯ-Almatti Dam

    ಗರಿಷ್ಠ ಮಟ್ಟ - 1,704 ಅಡಿ

    ಒಟ್ಟು ಸಾಮರ್ಥ್ಯ - 123.08 ಟಿಎಂಸಿ

    ಇಂದಿನ ನೀರಿನ ಮಟ್ಟ- 86.08 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 70.48 ಟಿಎಂಸಿ

    ಇಂದಿನ ಒಳಹರಿವು- 0 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 1,469 ಕ್ಯೂಸೆಕ್ಸ್​

     ಇದನ್ನೂ ಓದಿ: Karnataka Weather Today: ಬೆಳಗ್ಗೆ 10 ಗಂಟೆ ನಂತ್ರ ಬೇಸಿಗೆಯ ಬಿಸಿಲು ಆರಂಭ; ಇಲ್ಲಿದೆ ನಿಮ್ಮೂರಿನ ಹವಾಮಾನ ವರದಿ

    ಭದ್ರಾ ಜಲಾಶಯ-Bhadra Dam

    ಗರಿಷ್ಠ ಮಟ್ಟ - 657.73 ಮೀಟರ್

    ಒಟ್ಟು ಸಾಮರ್ಥ್ಯ - 71.54 ಟಿಎಂಸಿ

    ಇಂದಿನ ನೀರಿನ ಮಟ್ಟ- 61.22 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 53.98 ಟಿಎಂಸಿ

    ಇಂದಿನ ಒಳಹರಿವು- 161 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 3,240 ಕ್ಯೂಸೆಕ್ಸ್​

     ಘಟಪ್ರಭಾ ಜಲಾಶಯ-Ghataprabha Dam

    ಗರಿಷ್ಠ ಮಟ್ಟ - 662.91 ಮೀಟರ್

    ಒಟ್ಟು ಸಾಮರ್ಥ್ಯ - 51.00 ಟಿಎಂಸಿ

    ಇಂದಿನ ನೀರಿನ ಮಟ್ಟ- 26.39 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 30.74 ಟಿಎಂಸಿ

    ಇಂದಿನ ಒಳಹರಿವು - 0 ಕ್ಯೂಸೆಕ್ಸ್​​

    ಇಂದಿನ ಹೊರಹರಿವು - 5,534 ಕ್ಯೂಸೆಕ್ಸ್

     ಮಲಪ್ರಭಾ ಜಲಾಶಯ-Malaprabha Dam

    ಗರಿಷ್ಠ ಮಟ್ಟ- 633.80 ಮೀಟರ್

    ಒಟ್ಟು ಸಾಮರ್ಥ್ಯ - 37.73 ಟಿಎಂಸಿ

    ಇಂದಿನ ನೀರಿನ ಮಟ್ಟ - 23.31 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 18.74 ಟಿಎಂಸಿ

    ಇಂದಿನ ಒಳಹರಿವು - 0 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 2,449 ಕ್ಯೂಸೆಕ್ಸ್​

     ಹೇಮಾವತಿ ಜಲಾಶಯ-Hemavathi Dam

    ಗರಿಷ್ಠ ಮಟ್ಟ - 2,922 ಅಡಿ​

    ಒಟ್ಟು ಸಾಮರ್ಥ್ಯ - 37.10 ಟಿಎಂಸಿ

    ಇಂದಿನ ನೀರಿನ ಮಟ್ಟ- 24.34 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 13.66 ಟಿಎಂಸಿ

    ಇಂದಿನ ಒಳಹರಿವು - 127 ಕ್ಯೂಸೆಕ್ಸ್​​

    ಇಂದಿನ ಹೊರಹರಿವು - 300 ಕ್ಯೂಸೆಕ್ಸ್​

     ಇದನ್ನೂ ಓದಿ: Petrol Price Today: ರಾಯಚೂರಿನಲ್ಲಿ 1.48 ರೂ. ಇಳಿಕೆ ಕಂಡ ಪೆಟ್ರೋಲ್‌ ಬೆಲೆ, ನಿಮ್ಮ ನಗರದಲ್ಲಿ ಎಷ್ಟಿದೆ?

    ವರಾಹಿ ಜಲಾಶಯ-Varahi Dam

    ಗರಿಷ್ಠ ಮಟ್ಟ - 594.36 ಮೀಟರ್

    ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

    ಇಂದಿನ ನೀರಿನ ಮಟ್ಟ- 13.51 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 14.63 ಟಿಎಂಸಿ

    ಇಂದಿನ ಒಳಹರಿವು - 0 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 787 ಕ್ಯೂಸೆಕ್ಸ್​

     ಹಾರಂಗಿ ಜಲಾಶಯ-Harangi Dam

    ಗರಿಷ್ಠ ಮಟ್ಟ - 871.38 ಮೀಟರ್

    ಒಟ್ಟು ಸಾಮರ್ಥ್ಯ - 8.50 ಟಿಎಂಸಿ

    ಇಂದಿನ ನೀರಿನ ಮಟ್ಟ- 7.77 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 2.93 ಟಿಎಂಸಿ

    ಇಂದಿನ ಒಳಹರಿವು - 154 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 50 ಕ್ಯೂಸೆಕ್ಸ್​​

     ಲಿಂಗನಮಕ್ಕಿ ಜಲಾಶಯ-Linganamakki Dam

    ಗರಿಷ್ಠ ಮಟ್ಟ - 554.44 ಮೀಟರ್

    ಒಟ್ಟು ಸಾಮರ್ಥ್ಯ - 151.75 ಟಿಎಂಸಿ

    ಇಂದಿನ ನೀರಿನ ಮಟ್ಟ- 93.52 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 102.7 ಟಿಎಂಸಿ

    ಇಂದಿನ ಒಳಹರಿವು - 1,222 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 7,354 ಕ್ಯೂಸೆಕ್ಸ್

     ಸೂಪಾ ಜಲಾಶಯ-Supa Dam

    ಗರಿಷ್ಠ ಮಟ್ಟ- 564.00 ಮೀಟರ್

    ಒಟ್ಟು ಸಾಮರ್ಥ್ಯ - 145.33 ಟಿಎಂಸಿ

    ಇಂದಿನ ನೀರಿನ ಮಟ್ಟ- 83.71 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 100.2 ಟಿಎಂಸಿ

    ಇಂದಿನ ಒಳಹರಿವು - 325 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 7,267 ಕ್ಯೂಸೆಕ್ಸ್​

     ನಾರಾಯಣಪುರ ಜಲಾಶಯ Narayanapura Dam

    ಗರಿಷ್ಠ ಮಟ್ಟ - 492.25 ಮೀಟರ್

    ಒಟ್ಟು ಸಾಮರ್ಥ್ಯ - 33.31 ಟಿಎಂಸಿ

    ಇಂದಿನ ನೀರಿನ ಮಟ್ಟ- 28.28 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 28.70 ಟಿಎಂಸಿ

    ಇಂದಿನ ಒಳಹರಿವು - 251 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 251 ಕ್ಯೂಸೆಕ್ಸ್
    Published by:Annappa Achari
    First published: