Karnataka Assembly Election: ರಾಜುಗೌಡ V/s ರಾಜಾ ವೆಂಕಟಪ್ಪ ನಾಯಕ; ಸುರಪುರದಲ್ಲಿ ಶುರುವಾಯ್ತು ಹೊಡಿಬಡಿ ರಾಜಕೀಯ

ವಿಧಾನಸಭೆ ಚುನಾವಣೆ ಮುನ್ನವೇ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಕಾವು ಶುರುವಾಗಿದೆ. ಹಾಲಿ ಶಾಸಕ ರಾಜುಗೌಡ ಮತ್ತು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ನಡುವೆ ವಾಕ್ಸಮರ ಆರಂಭಗೊಂಡಿದೆ.

ಚುನಾವಣೆ ಹೊಸ್ತಿಲಿನಲ್ಲಿರೋದರಿಂದ ರಾಜಾ ವೆಂಕಟಪ್ಪ ನಾಯಕ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಸಮಯ ಸಿಕ್ಕಾಗೆಲ್ಲ ಬಿಜೆಪಿ ಶಾಸಕ ರಾಜುಗೌಡ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ರಾಜಾ ವೆಂಕಟಪ್ಪ ನಾಯಕ್ ಅವರ ಹೇಳಿಕೆಗೆ ರಾಜುಗೌಡರು ತಿರುಗೇಟು ನೀಡುತ್ತಿದ್ದಾರೆ.

  • Share this:
Talk war between raju gouda and raja venkatappa nayak
2004ರಲ್ಲಿ ಕರುನಾಡು ಪಕ್ಷದಿಂದ ಗೆದ್ದಿದ್ದ ರಾಜುಗೌಡರು 2008ರಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಎರಡನೇ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು. ಇದೇ ಅವಧಿಯಲ್ಲಿ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದರು.
Talk war between raju gouda and raja venkatappa nayak
ಈ ಬಾರಿ ರಾಜಾ ವೆಂಕಟಪ್ಪ ನಾಯಕ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿತವಾಗಿದ್ದು, ಮತ್ತೊಮ್ಮೆ ಇಬ್ಬರು ನಾಯಕರು ಚುನಾವಣೆಯಲ್ಲಿ ಮುಖಾಮುಖಿ ಆಗಲಿದ್ದಾರೆ.
Published by:Mahmadrafik K
First published: