ಬೆಂಗಳೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. 58 ನಗರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದೆ.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ
ಅರಸೀಕೆರೆ ಜನರಲ್ ಎಸ್ಸಿ
ಬಾಗಲಕೋಟೆ ಎಸ್ಟಿ -ಮಹಿಳೆ ಜನರಲ್ - ಮಹಿಳೆ
ಬಸವಕಲ್ಯಾಣ ಜನರಲ್ ಎಸ್ಸಿ - ಮಹಿಳೆ
ಭದ್ರಾವತಿ ಬಿಸಿಎ ಜನರಲ್
ಬೀದರ್ ಜನರಲ್ ಎಸ್ಟಿ- ಮಹಿಳೆ
ಚಳ್ಳೇಕೆರೆ ಎಸ್ಸಿ ಜನರಲ್-ಮಹಿಳೆ
ಚಾಮರಾಜನಗರ ಜನರಲ್ ಬಿಸಿಬಿ -ಮಹಿಳೆ
ಚನ್ನಪಟ್ಟಣ ಎಸ್ಸಿ- ಮಹಿಳೆ ಜನರಲ್
ಚಿಕ್ಕಬಳ್ಳಾಪುರ ಎಸ್ಸಿ ಜನರಲ್
ಚಿಕ್ಕಮಗಳೂರು ಜನರಲ್-ಮಹಿಳೆ ಬಿಸಿಬಿ
ಚಿಂತಾಮಣಿ ಬಿಸಿಬಿ-ಮಹಿಳೆ ಬಿಸಿಎ - ಮಹಿಳೆ
ಚಿತ್ರದುರ್ಗ ಎಸ್ಸಿ-ಮಹಿಳೆ ಬಿಸಿಎ
ದಾಂಡೇಲಿ ಜನರಲ್ ಎಸ್ಟಿ - ಮಹಿಳೆ
ದೊಡ್ಡಬಳ್ಳಾಪುರ ಜನರಲ್ ಬಿಸಿಬಿ
ಗದಗ/ ಬೆಟಗೇರಿ ಬಿಸಿಬಿ ಜನರಲ್-ಮಹಿಳೆ
ಗಂಗಾವತಿ ಬಿಸಿಬಿ ಜನರಲ್
ಗೌರಿಬಿದನೂರು ಎಸ್ಸಿ-ಮಹಿಳೆ ಜನರಲ್-ಮಹಿಳೆ
ಗೋಕಾಕ್ ಜನರಲ್-ಮಹಿಳೆ ಎಸ್ಸಿ
ಹರಿಹರ ಎಸ್ಟಿ ಬಿಸಿಎ
ಹಾಸನ ಜನರಲ್ ಬಿಸಿಎ-ಮಹಿಳೆ
ಹಾವೇರಿ ಜನರಲ್ ಬಿಸಿಎ - ಮಹಿಳೆ
ಹೆಬ್ಬಗೋಡಿ ಬಿಸಿಎ -ಮಹಿಳೆ ಎಸ್ಸಿ- ಮಹಿಳೆ
ಹಿರಿಯೂರು ಬಿಸಿಎ - ಮಹಿಳೆ ಎಸ್ಸಿ-ಮಹಿಳೆ
ಹೊಸಕೋಟೆ ಜನರಲ್ ಜನರಲ್
ಹೊಸಪೇಟೆ ಎಸ್ಸಿ-ಮಹಿಳೆ ಬಿಸಿಎ
ಹುಣಸೂರು ಜನರಲ್- ಮಹಿಳೆ ಎಸ್ಸಿ-ಮಹಿಳೆ
ಇಳಕಲ್ ಜನರಲ್ -ಮಹಿಳೆ ಬಿಸಿಎ- ಮಹಿಳೆ
ಜಮಖಂಡಿ ಎಸ್ಸಿ-ಮಹಿಳೆ ಜನರಲ್-ಮಹಿಳೆ
ಕನಕಪುರ ಬಿಸಿಎ ಜನರಲ್- ಮಹಿಳೆ
ಕಾರವಾರ ಬಿಸಿಎ ಜನರಲ್
ಕೋಲಾರ ಬಿಸಿಎ-ಮಹಿಳೆ ಜನರಲ್
ಕೊಳ್ಳೇಗಾಲ ಜನರಲ್ ಎಸ್ಸಿ-ಮಹಿಳೆ
ಕೊಪ್ಪಳ ಎಸ್ಟಿ ಬಿಸಿಎ
ಮಡಿಕೇರಿ ಜನರಲ್-ಮಹಿಳೆ ಬಿಸಿಎ - ಮಹಿಳೆ
ಮಂಡ್ಯ ಜನರಲ್ ಬಿಸಿಎ
ಮುದೋಳ್ ಎಸ್ಸಿ ಜನರಲ್- ಮಹಿಳೆ
ಮುಳಬಾಗಿಲು ಬಿಸಿಎ ಜನರಲ್- ಮಹಿಳೆ
ನಂಜನಗೂಡು ಬಿಸಿಎ - ಮಹಿಳೆ ಜನರಲ್- ಮಹಿಳೆ
ನಿಪ್ಪಾಣಿ ಜನರಲ್ ಎಸ್ಸಿ
ಪುತ್ತೂರು ಜನರಲ್- ಮಹಿಳೆ ಎಸ್ಟಿ
ರಬಕವಿ ಬನಹಟ್ಟಿ ಜನರಲ್ ಜನರಲ್
ರಾಯಚೂರು ಬಿಸಿಎ ಎಸ್ಸಿ
ರಾಮನಗರ ಜನರಲ್-ಮಹಿಳೆ ಎಸ್ಸಿ
ರಾಣೇಬೆನ್ನೂರು ಬಿಸಿಎ- ಮಹಿಳೆ ಜನರಲ್
ರಾಬರ್ಟ್ಸನ್ಪೇಟೆ ಜನರಲ್-ಮಹಿಳೆ ಬಿಸಿಎ-ಮಹಿಳೆ
ಸಾಗರ ಜನರಲ್-ಮಹಿಳೆ ಬಿಸಿಎ
ಶಹಾಬಾದ್ ಜನರಲ್ ಜನರಲ್
ಶಹಾಪೂರ್ ಜನರಲ್-ಮಹಿಳೆ ಎಸ್ಟಿ
ಶಿಡ್ಲಘಟ್ಟ ಜನರಲ್-ಮಹಿಳೆ ಜನರಲ್
ಸುರಪುರ ಜನರಲ್ -ಮಹಿಳೆ ಜನರಲ್
ಸಿಂಧನೂರು ಎಸ್ಟಿ-ಮಹಿಳೆ ಜನರಲ್- ಮಹಿಳೆ
ಶಿರಾ ಎಸ್ಸಿ ಜನರಲ್
ಶಿರಸಿ ಬಿಸಿಎ ಜನರಲ್-ಮಹಿಳೆ
ಶಿರಗುಪ್ಪಾ ಜನರಲ್ ಜನರಲ್-ಮಹಿಳೆ
ತಿಪಟೂರು ಜನರಲ್-ಮಹಿಳೆ ಜನರಲ್
ಉಡುಪಿ ಬಿಸಿಎ- ಮಹಿಳೆ ಜನರಲ್ - ಮಹಿಳೆ
ಉಳ್ಳಾಲ ಜನರಲ್-ಮಹಿಳೆ ಜನರಲ್
ಯಾದಗಿರಿ ಎಸ್ಸಿ ಜನರಲ್-ಮಹಿಳೆ
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ