ಹೆಚ್ಡಿಕೆ 5 ವರ್ಷ ಅಧಿಕಾರ ಪೂರೈಸುತ್ತಾರೆ: ರಂಭಾಪುರಿ ಶ್ರೀಗಳ ಹೇಳಿಕೆಗೆ ಸಿದ್ದರ ಟಾಂಗ್
Updated:July 8, 2018, 11:33 AM IST
Updated: July 8, 2018, 11:33 AM IST
ನ್ಯೂಸ್ 18 ಕನ್ನಡ
ಬೆಂಗಳೂರು(ಜು.08): ಕೆಲ ದಿನಗಳ ಹಿಂದಷ್ಟೇ ರಂಭಾಪುರಿ ಶ್ರೀಗಳು ಭವಿಷ್ಯ ನುಡಿಯುತ್ತಾ ಅಕ್ಟೋಬರ್ ಎರಡನೇ ವಾರದಲ್ಲಿ ಬಿಎಸ್ವೈ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆಂದಿದ್ದರು. ಇದೀಗ ಇವರ ಈ ಮಾತುಗಳಿಗೆ ಟಾಂಗ್ ನೀಡಿರುವ ಸೂಢಗಾಡು ಸಿದ್ದಡು ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸುತ್ತಾರೆಂದು ಭವಿಷ್ಯ ನುಡಿದಿದ್ದಾರೆ.
ಹೌದು ಹಾಸನದ ಚನ್ನರಾಯಪಟ್ಟಣ ತಾಲೂಕಿನ ಸಿದ್ದರ ಹಟ್ಟಿ ಗ್ರಾಮದಲ್ಲಿರುವ ಸುಡುಗಾಡಸಿದ್ದರು ಈ ಹಿಂದೆ ಏಪ್ರಿಲ್ನಲ್ಲಿ ಕುಮಾರಸ್ವಾಮಿ ಸಿಎಂ ಆಗುವುದಾಗಿ ಭವಿಷ್ಯ ನುಡಿದಿದ್ದರು. ಅವರ ಈ ಮಾತು ನಿಜವಾಗಿತ್ತು. ಇದೀಗ ಸಿಎಂ ಕುಮಾರಸ್ವಾಮಿ 5 ವರ್ಷ ಅಧಿಕಾರ ಪೂರೈಸುತ್ತಾರೆ ಎಂದು ಸಿದ್ಧರು ಭವಿಷ್ಯ ನುಡಿದಿದ್ದಾಋಎ. ಈ ಮೂಲಕ ಅಕ್ದಟೋಬರ್ ಎರಡನೇ ವಾರದಲ್ಲಿ ಬಿಎಸ್ವೈ ಮತ್ತೊಮ್ಮೆ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿದಿದ್ದ ರಂಭಾಪುರ ಶ್ರೀಗಳ ಮಾತಿಗೆ ಟಾಂಗ್ ನೀಡಿದ್ದಾರೆ. ಅಲ್ಲದೇ ಹೆಚ್ಡಿಕೆ ಸಿಎಂ ಸ್ಥಾನ ಕಳೆದುಕೊಂಡರೆ ತಮ್ಮ ಸಮುದಾಯದ ಎಲ್ಲರೂ ಕಾಯಕ ಬಿಡುವುದಾಗಿಯೂ ಸವಾಲೆಸೆದಿದ್ದಾರೆ.
ಇನ್ನು ಈ ಹಿಂದೆ ಸಿದ್ಧರು ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಈ ಬಾರಿಯೂ ಅವರ ಮಾತುಗಳು ನಿಜವಾಗುತ್ತಾ ಕಾದು ನೋಡಬೇಕಿದೆ.

Loading...