• Home
 • »
 • News
 • »
 • state
 • »
 • Shivamogga Airport: 660 ಎಕರೆಯ ಶಿವಮೊಗ್ಗ ಏರ್​ಪೋರ್ಟ್​ ಹೀಗಿದೆ ನೋಡಿ

Shivamogga Airport: 660 ಎಕರೆಯ ಶಿವಮೊಗ್ಗ ಏರ್​ಪೋರ್ಟ್​ ಹೀಗಿದೆ ನೋಡಿ

X
ಶಿವಮೊಗ್ಗ ಏರ್​ಪೋರ್ಟ್ ವಿಡಿಯೋ ಇಲ್ಲಿದೆ ನೋಡಿ

"ಶಿವಮೊಗ್ಗ ಏರ್​ಪೋರ್ಟ್ ವಿಡಿಯೋ ಇಲ್ಲಿದೆ ನೋಡಿ"

ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದೆ.

 • Share this:

  ಶಿವಮೊಗ್ಗ: ಮಲೆನಾಡಿನ ಜನರಿಗೆ ಸಂತಸದ ಸುದ್ದಿಯಿದು, ಹೌದು, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ವಿಮಾನ ನಿಲ್ದಾಣ (Shivamogga Airport) ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ (Shimoga Airport Videos) ಈಗ ಹೇಗಿದೆ? ಎಕ್ಸ್​ಕ್ಲೂಸಿವ್ ವಿಡಿಯೋ ನಿಮಗೆಂದೇ ಇಲ್ಲಿದೆ ನೋಡಿ.


  3,200 ಮೀಟರ್ ಉದ್ದದ ರನ್ ವೇ
  ಶಿವಮೊಗ್ಗ ವಿಮಾನ ನಿಲ್ದಾಣ ಕರ್ನಾಟಕದ ಅತಿ ದೊಡ್ಡ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದೆ. 3,200 ಮೀಟರ್ ಉದ್ದದ ರನ್ ವೇ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಫೆಬ್ರುವರಿ 12ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: Dog Saved Life: ಶಿವಮೊಗ್ಗದ ಶೇಖರಪ್ಪನವರ ಜೀವ ಉಳಿಸಿದ ಟಾಮಿ!


  660 ಎಕರೆ ಪ್ರದೇಶದಲ್ಲಿದೆ ಈ ವಿಮಾನ ನಿಲ್ದಾಣ
  ಸುಮಾರು 660 ಎಕರೆ ಪ್ರದೇಶದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ ಶಿವಮೊಗ್ಗ ವಿಮಾನ ನಿಲ್ದಾಣ 45 ಮೀಟರ್ ಅಗಲದ 3,200 ಮೀಟರ್ ಉದ್ದದ ರನ್ ವೇ ಹೊಂದಿದೆ.


  ಇದನ್ನೂ ಓದಿ: Shivamogga: ಕರುನಾಡ ಆನೆಗಳ ಕಾಶಿಯಾತ್ರೆ! 12 ಚಕ್ರಗಳ ಲಾರಿಯಲ್ಲಿ 3 ಸಾವಿರ ಕಿ ಮೀ ಪಯಣ


  ಒಟ್ಟಾರೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡ ನಂತರ ಮಲೆನಾಡಿನ ಜನರ ಸಂಚಾರಕ್ಕೆ ಆಧುನಿಕ ಸೌಕರ್ಯ ದೊರೆಯೋದು ಪಕ್ಕಾ ಆಗಿದೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು