ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಟೆಕ್ಕಿ; ತಡವಾಗಿ ಬೆಳಕಿಗೆ ಬಂದ ಪ್ರಕರಣ

news18
Updated:May 22, 2018, 2:49 PM IST
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಟೆಕ್ಕಿ; ತಡವಾಗಿ ಬೆಳಕಿಗೆ ಬಂದ ಪ್ರಕರಣ
ಪ್ರಾತಿನಿಧಿಕ ಚಿತ್ರ
  • News18
  • Last Updated: May 22, 2018, 2:49 PM IST
  • Share this:
ಮುನಿರಾಜು, ನ್ಯೂಸ್​ 18ಕನ್ನಡ, 

ಬೆಂಗಳೂರು (ಮೇ.22): ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

 

23 ವರ್ಷದ ಮಹಿಳಾ ಟೆಕ್ಕಿ ದೌರ್ಜನ್ಯಕ್ಕೆ ಒಳಗಾದ ಯುವತಿ. ಮೇ.9ರಂದು ಮೇಲೆ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ಕಾಮುಕರು ಅಡ್ಡಗಟ್ಟಿದ್ದಾರೆ.

ಈ ವೇಳೆ ಯುವತಿ ಪ್ರತಿರೋಧವೊಡ್ಡಿ ಸ್ನೇಹಿತನಿಗೆ ಕಪಾಳ ಮೋಕ್ಷ ಮಾಡಿ, ತಪ್ಪಿಸಿಕೊಂಡಿದ್ದಅರೆ. ಈ ಸಂಬಂಧ ಯುವತಿ ಜಿಬಿ ನಗರ ಪೊಲೀಸ್​ ಠಾಣೆಗೆ ಮೇ.16ರಂದು ದೂರು ದಾಖಲಿಸಲು ತೆರಳಿದ್ದರು. ಆದರೆ ಪೊಲೀಸರು ಚುನಾವಣೆ ನೆಪವೊಡ್ಡಿ ದೂಎಉ ದಾಖಲಿಸಲು ಹಿಂದೇಟು ಹಾಕಿದ್ದರು ಎಂದು ಯುವತಿ ಆರೋಪಿಸಿದ್ದಾಳೆ.
First published:May 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading