ಕೆಪಿಎಸ್ಸಿ ಸದಸ್ಯರಾಗಿ ಪತ್ರಕರ್ತ ಅನಿಲ್​ ಫರ್ನಾಂಡಿಸ್​ ನೇಮಕ

news18
Updated:July 11, 2018, 10:57 PM IST
ಕೆಪಿಎಸ್ಸಿ ಸದಸ್ಯರಾಗಿ ಪತ್ರಕರ್ತ ಅನಿಲ್​ ಫರ್ನಾಂಡಿಸ್​ ನೇಮಕ
news18
Updated: July 11, 2018, 10:57 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 11):  ಕೆಪಿಎಸ್​ಸಿ ಸದಸ್ಯರಾಗಿ ಹಿರಿಯ ಪತ್ರಕರ್ತ ರೊನಾಲ್ಡ್​ ಅನಿಲ್​ ಫರ್ನಾಂಡಿಸ್​ ನೇಮಕವಾಗಿದ್ದಾರೆ. ಮಂಗಳೂರು ಡೆಕ್ಕನ್ ಹೆರಾಲ್ಡ್ ಆವೃತ್ತಿ ಮುಖ್ಯಸ್ಥರಾಗಿರುವ ಇವರು ಈ ಹಿಂದೆ ಬೆಂಗಳೂರು, ಚೆನ್ನೈನಲ್ಲಿ ವರದಿಗಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...