ನಿಮ್ಮ ನೆಚ್ಚಿನ ರಾಜಕಾರಣಿಗಳ ಬಗ್ಗೆ, ನಿಮ್ಮ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಯ ಬಗ್ಗೆ ನಿಮಗೆ ಎಷ್ಟು ವಿಚಾರ ಗೊತ್ತಿದೆ? ಅವರ ರಾಜಕಾರಣದ ಹೊರತಾಗಿ ನಿಮಗೆ ಮಾತ್ರ ಯಾಕೆ, ಬಹುತೇಕ ಯಾರಿಗೂ ತಿಳಿಯದ ಸಣ್ಣ ಪುಟ್ಟ ಆದರೂ ಬಹಳ ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿದುಕೊಳ್ಳೋಕೆ ಇಲ್ಲೊಂದು ಅದ್ಭುತ ಕ್ವಿಜ್ ಇದೆ.
ಪ್ರತಿದಿನ ಇಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ನಿಮಗೆ ಗೊತ್ತಿದೆ ಅಂದ್ರೆ ರಾಜಕಾರಣಿಗಳ ಬದುಕಿನ ಎಲ್ಲಾ ವಿಚಾರ ಗೊತ್ತು ಅಂತಲೇ ಅರ್ಥ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ