ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ (Power Cut) ಸಾಮಾನ್ಯ ಆಗಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.
ಇಂದು (ಜುಲೈ 18) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:
ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ, ಹಳೆ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ದೊಡ್ಡಬೆಲೆ ರಸ್ತೆ, ಗುಡ್ ಡಾರ್ಟ್ ರಸ್ತೆ, ಬಾಲಾಜಿ ಲೇಔಟ್ ವಿಜಯಶ್ರೀ ಲೇಔಟ್
ಮುಕಾಂಬಿಕಾ ಲೇಔಟ್, ಬಿಎಚ್ಇಎಲ್ ಲೇಔಟ್, ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್ ಸರ್ಕಲ್, ರೈಲ್ವೇ ಸ್ಟೇಷನ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಉತ್ತರಾಹಲಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಉಪಕಾರ್ ಲೇಔಟ್, ಆರ್ಟಿಓ ಆಫೀಸ್ ಮುಖ್ಯ ರಸ್ತೆ,
ಇದನ್ನೂ ಓದಿ: ಮಂಗಳೂರಿನ ವಿವಿಧೆಡೆ ಪವರ್ ಕಟ್; ಇಲ್ಲಿದೆ ಏರಿಯಾ, ಸಮಯದ ವಿವರ
ಆರ್ಆರ್ ರೆಸಿಡೆನ್ಸಿ, ಡಿ ಗ್ರೂಪ್ ಎಲ್/ಓ, ಪಾರ್ಕ್ ಬಳಿ 1 ನೇ ಬ್ಲಾಕ್, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ಪಂಚಮುಖ ಗಣೇಶ ಕಮಾನು, ಮಂಗಳಾ ಎನ್ಕ್ಲೇವ್, ತಿಪ್ಪನಹಳ್ಳಿ ವೃತ್ತ, ಅಕ್ಷಯನಗರ, ಸಾಯಿರಾಮ್/ಓ, ದಕ್ಷಿಣ ಕನ್ನಡ /ಓ, ಡಿಬಿ ಹಳ್ಳಿ, ಸಿ ಬಿ ಹಳ್ಳಿ, ಚಾಮರಾಜಪುರ,
ಅಂಭಾ ಭವಾನಿ ಎಲ್/ಓ, ಎಂಕೆ ನಗರ, ಸೋಂಪುರ ಇಂಡಸ್ಟ್ರಿಯಲ್ ಏರಿಯಾ, ವೈಟ್ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1 ರಿಂದ 4ನೇ ಬ್ಲಾಕ್, ಚಿಕ್ಕದೇವಸಂದ್ರ ದೇವಸಂದ್ರ ಮುಖ್ಯರಸ್ತೆ, ಕುಜ್ವಲಳ್ಳಿ ರಸ್ತೆ, ಕುಜ್ವಲಳ್ಳಿ, ಸೋಜ್ನಹಳ್ಳಿ ರಸ್ತೆ ಲೇಔಟ್
ನಾಳೆ (ಜುಲೈ 19) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:
ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ,
ಹಳೆ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ದೊಡ್ಡಬೆಲೆ ರಸ್ತೆ, ಗುಡ್ ಡಾರ್ಟ್ ರಸ್ತೆ, "ಬಾಲಾಜಿ ಲೇಔಟ್ ವಿಜಯಶ್ರೀ ಲೇಔಟ್, ಮುಕಾಂಬಿಕಾ ಲೇಔಟ್
BHEL ಲೇಔಟ್", ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್ ಸರ್ಕಲ್, ರೈಲ್ವೇ ಸ್ಟೇಷನ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಉತ್ತರಾಹಲಿ ರಸ್ತೆ, ಕೋನ್ಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣಶ್ವರಿ ಲೇಔಟ್, ಉಪಕಾರ್ ಲೇಔಟ್, RTO ಆಫೀಸ್ ಮುಖ್ಯ ರಸ್ತೆ, RR ರೆಸಿಡೆನ್ಸಿ, D ಗ್ರೂಪ್ L/O, 1ನೇ ಬ್ಲಾಕ್ ಹತ್ತಿರ
ಪಾರ್ಕ್, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ಪಂಚಮುಖ ಗಣೇಶ ಕಮಾನು, ಮಂಗುಲ ಎನ್ಕ್ಲೇವ್,
ತಿಪ್ಪನಹಳ್ಳಿ ವೃತ್ತ, ಅಕ್ಷಯನಗರ, ಸಾಯಿರಾಮ್/ಒ, ತಿರುಮಲ ಧಾಬಾ, ಡಿಬಿ ಹಲ್ಲಿ, ಸಿ ಬಿ ಹಲ್ಲಿ, ಚಮರಾಜಪುರ, ಅಂಬಾ ಭವಾನಿ ಎಲ್/ಒ, ಎಂ.ಕೆ.ಗರ್, ಸೊಂಪುರಾ ಕೈಗಾರಿಕಾ ಪ್ರದೇಶ, ಸೊಲೈಡವಾನಾಹಲ್ಲಿ, ತಾರಬನಹಾಲಿ, ಹುಲಿಚಿಕಾನಹಲ್ಲಿ, ಟಿ.ಬಿ. ತರಬನಹಳ್ಳಿ ಮುಖ್ಯರಸ್ತೆ, ವೈಟ್ಫೀಲ್ಡ್
ಮುಖ್ಯರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1 ರಿಂದ 4ನೇ ಬ್ಲಾಕ್, ಚಿಕ್ಕದೇವಸಂದ್ರ ದೇವಸಂದ್ರ ಮುಖ್ಯರಸ್ತೆ, ಮೇಡಿಹಳ್ಳಿ, ಕುರದೂರು, ಸೊನ್ನನೇಹಳ್ಳಿ ರಸ್ತೆ, ಉಜ್ವಲ್ ಲೇಔಟ್, ಅಜಿತ್ ಲೇಔಟ್.
ಇದನ್ನೂ ಓದಿ: ಭಾನುವಾರವೂ ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್! ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ಪವರ್ ಕಟ್
ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ