• Home
 • »
 • News
 • »
 • state
 • »
 • Power Cut: ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್! ಇಂದು, ನಾಳೆ ಹಲವೆಡೆ ವಿದ್ಯುತ್ ಕಡಿತ

Power Cut: ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್! ಇಂದು, ನಾಳೆ ಹಲವೆಡೆ ವಿದ್ಯುತ್ ಕಡಿತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜುಲೈ 14 ಮತ್ತು ಜುಲೈ 15 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

 • Share this:

  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ (Power Cut) ಸಾಮಾನ್ಯ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ. ಇಂದು ಮತ್ತು ನಾಳೆ ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.


  ಜುಲೈ 14 ಮತ್ತು ಜುಲೈ 15 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


  ಇಂದು (ಜುಲೈ 14) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:


  ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ, ಬಾಣಸವಾಡಿ ಮುಖ್ಯರಸ್ತೆ, ತ್ಯಾಗರಾಜ್ ಲೇಔಟ್ (ಪ್ರೇಮ ಕರಿಯಪ್ಪ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ್ ನರ್ಸಿಂಗ್ ಹೋಮ್, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, MSO ಕಾಲೋನಿ, MEG ಆಫೀಸರ್ಸ್ ಕಾಲೋನಿ, ಪ್ರಣವ್ ಡಯಾಗ್ನೋಸ್ಟಿಕ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.


  ಇದನ್ನೂ ಓದಿ: ಮಂಗಳೂರಿನ ವಿವಿಧೆಡೆ ಪವರ್ ಕಟ್; ಇಲ್ಲಿದೆ ಏರಿಯಾ, ಸಮಯದ ವಿವರ


  ಬಲಶಾಪಲ್ಲಿಯ ರಸ್ತೆ BHEL ಲೇಔಟ್, ಕೃಷ್ಣ ಗಾರ್ಡನ್ ಭುವನೇಶ್ವರ್ ನಗರ, ದೊಡಬಸ್ತಿ ಮುಖ್ಯ ರಸ್ತೆ, ಕಲ್ಯಾಣಿ ಲೇಔಟ್, RR ಲೇಔಟ್, ಉಪಾಧ್ಯ ಲೇಔಟ್ HT ಓವರ್ಹೆಡ್ ಅನ್ನು HT UG ಕೇಬಲ್ಗೆ ಪರಿವರ್ತಿಸಲು ಅಂದಾಜು ಡಿ ಗ್ರೂಪ್ L/O, 1ನೇ ಬ್ಲಾಕ್ ಪಾರ್ಕ್ ಬಳಿ, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ,


  ವಿಘ್ನೇಶ್ವರ ನಗರ, ನೀಲಗಿರಿ ಥಾಪ್ ರಸ್ತೆ, ಓಂಕಾರ ಆಶ್ರಮ, ಆಂಜನ್ಯಾ ದೇವಸ್ಥಾನ ಟಿ.ಜಿ.ಪಾಳ್ಯ ಮುಖ್ಯರಸ್ತೆ, ಪೆನ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೆರಾ BEL L/O, 1 ನೇ ಬ್ಲಾಕ್, 2ND, 3RD & 4 ನೇ ಬ್ಲಾಕ್


  ಸಿಂಗಾಪುರ ಕಾನ್ಶಿರಾಮನಗರ, ಡಿಬಿ ಸಾಂದ್ರ, ಹಾವನೂರ್ ಹೊಸ ಲೇಔಟ್, ಡಿಫರೆನ್ಸ್ ಲೇಔಟ್


  ನಾಳೆ (ಜುಲೈ 14) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:


  ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ, ಕೊತ್ತನೂರು ಮೇನ್, ಬೈರತಿ ಬಂಡೆ, ದೊಡ್ಡಬೆಲೆ ರಸ್ತೆ, ಗುಡ್ ಡಾರ್ಟ್ ರಸ್ತೆ, ಹರ್ಷ ಲೇಔಟ್, ವಿದ್ಯಾಪಿಟ್ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಮೈಸೂರು ಹೈವೇ,ಉಳ್ಳಾಲ ನಗರ, ಮಾರುತಿ ನಗರ,


  "11KV OH ಲೈನ್ ಅನ್ನು UG ಆಗಿ ಪರಿವರ್ತಿಸಲು ಅಂದಾಜು, ಅಸ್ತಿತ್ವದಲ್ಲಿರುವ F-9 ಫೀಡರ್ನ ಕೇಬಲ್ ವ್ಯವಸ್ಥೆ (RHCS ಲೇಔಟ್) ಸರ್ ಎಂ ವಿ ಮಸ್ ಇನ್ ಅವರಿಂದ ಆಹಾರ, ಅಂಜನನಗರ O&M ಘಟಕ-1, K-4 ಉಪ ವಿಭಾಗ ಆನ್


  ದರ ಒಪ್ಪಂದದ ಆಧಾರ", ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನ ಲೇಔಟ್, ನಾಗರಹಳ್ಳಿ ಸರ್ಕಲ್, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ.


  ಡಿ ಗ್ರೂಪ್ L/O, 1ನೇ ಬ್ಲಾಕ್ ಪಾರ್ಕ್ ಬಳಿ, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ,


  ಪೀಣ್ಯ 2 ಹಂತ, ಕಗ್ಗಲಿಪುರ, ವಾಸುದೇವಪುರ, ಕುಂಚಿಗಾರಪಾಳ್ಯ, ತರಳು, ನಲ್ಲಕ್ಕನದೊಡ್ಡಿ, ತರಳು ಎಸ್ಟೇಟ್, ಗೋಪಾಲಪುರ, ನಾಗನಕುಂಟೆ, ಗುಟ್ಟೆಪಾಳ್ಯ


  ನಂದಗೋಕುಲ L/O, SLV ಇಂಡಸ್ಟ್ರಿಯಲ್ ರಸ್ತೆ, SLV ಇಂಡಸ್ಟ್ರಿ, TG ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ L/O ಪಂಚಕುಖ ಗಣೇಶ ಕಮಾನು,ಮಂಗುಲ ಎನ್‌ಕ್ಲೇವ್, ತಿಪ್ಪನಹಳ್ಳಿ ವೃತ್ತ, ಉಡಿಪಾಳ್ಯ, ಒಬಿ ಚೂಡಹಳ್ಳಿ, ಒಬಿ ಚೂಡಹಳ್ಳಿ ಬಿಎಂ ಕಾವಲ್,


  ಕೆನರಾ ಬ್ಯಾಂಕ್ L/O ಭಾಗ, ಸೊನ್ನಪ L/O, ಇಂಡಿಯನ್ ಎಕ್ಸ್‌ಪ್ರೆಸ್ L/O, ಗಣೇಶನಗರ, ಟೆಲಿಕಾಂ L/O, ಕೆಂಪೇಗೌಡ ನಗರ, ಕೆನರಾ ಬ್ಯಾಂಕ್ L/O ಭಾಗ, ಸೊನ್ನಪ L/O, ಇಂಡಿಯನ್ ಎಕ್ಸ್‌ಪ್ರೆಸ್ L/O, ಗಣೇಶನಗರ, ಟೆಲಿಕಾಂ L/O, ಕೆಂಪೇಗೌಡ ನಗರ


  ಇದನ್ನೂ ಓದಿ: ರಾಜಧಾನಿಯಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ, ಯಾವ ಪ್ರದೇಶದಲ್ಲಿ ಎಂಬ ಮಾಹಿತಿ ಇಲ್ಲಿದೆ


  ರಾಮಚಂದ್ರಾಪುರ, ಮಂಜುನಾಥ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ಮಂಜುನಾಥ ನಗರ ಹೊಸ ವಿಸ್ತರಣೆ

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು