Power Cut: ಶ್ರಾವಣ ಶನಿವಾರವೂ ಪವರ್ ಶಾಕ್! ಇಂದು ಮತ್ತು ನಾಳೆ ಹಲವೆಡೆ ವಿದ್ಯುತ್ ಕಡಿತ 

ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ (Power Cut) ಸಾಮಾನ್ಯ ಆಗಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

    ಇಂದು ಮತ್ತು ನಾಳೆ ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

    ಆಗಸ್ಟ್ 13 ಮತ್ತು ಆಗಸ್ಟ್ 14 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇದನ್ನೂ ಓದಿ:

    ಇಂದು (ಆಗಸ್ಟ್ 13) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಎಲೆಕ್ಟ್ರಾನಿಕ್ ಸಿಟಿ Ph-1, ನೀಲಾದ್ರಿ ರಸ್ತೆ, ಹೆಬಗೋಡಿ, ವೀರಸಂದ್ರ, ಗೋಲಹಳ್ಳಿ, EHT ಇನ್ಫೋಸಿಸ್, 66/11kV ಹುಲಿಮಂಗಲ ಸ್ಟೇಷನ್ ಫೀಡಿಂಗ್ ಪ್ರದೇಶಗಳು.'ವಿಧಾ ಸೌಧ, ಗಣೇಶ್ RMU, ಮಿಲ್ಲರ್ಸ್ ರಸ್ತೆ, ಜಯಮಹಲ್, M.K. ಬೀದಿ,

    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

    ಕನ್ನಿಂಗ್ಹ್ಯಾಮ್ ರಸ್ತೆ, ಕೆಂಪ್ ರಸ್ತೆ, ಬೆನ್ಸನ್ ಟೌನ್, ಸ್ಪೆನ್ಸರ್ ರಸ್ತೆ, ಸುಲ್ತಾಂಜಿಗುಂಟಾ ರಸ್ತೆ, RMZ ಮಿಲೇನಿಯಾ, B&LC ಆಸ್ಪತ್ರೆ, ವಸಂತನಗರ, ಚಿಕ್ಕಬಜಾರ್, ಜಿನೀವಾ ಹೌಸ್, ತಿಮ್ಮಯ್ಯ ರಸ್ತೆ, ಟಾಸ್ಕರ್ ಟೌನ್, P.G ಹಳ್ಳಿ, ಹೈನ್ಸ್ ರಸ್ತೆ, ಚಂದ್ರಹಾಸ್, ಮುನೇಶ್ವರ ನಗರ

    ನಾಳೆ (ಆಗಸ್ಟ್ 14) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ದೇವರಹಳ್ಳಿ, ನುಗ್ಗಿಹಳ್ಳಿ, ನೀತಿಗೆರೆ, ಗಂಗೂರು, ಗುಳ್ಳೆಹಳ್ಳಿ, ಪಂಡೋಮಟ್ಟಿ, ಗೊಪ್ಪೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಲಿಂಗದಹಳ್ಳಿ, ನಲ್ಲೂರು, ಅಸ್ತಾಪನಳ್ಳಿ, ಗಾಳಿಹಳ್ಳಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳು,

    ಮಾವಿನಕಟ್ಟೆ, ಮಾಡಾಳ್, ಗುರುರಾಜಪುರ, ಬಿಆರ್‌ಟಿ ಕಾಲೋನಿ, ಹಂಚಿನಸಿದ್ದಾಪುರ, ಚನ್ನಗಿರಿ, ನಳ್ಳಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಬನ್ನಿಹಟ್ಟಿ, ಮೂಡಿಗೆರೆ, ಮಾವಿನಹೊಳೆ, ಬಿಲ್ಲಹಳ್ಳಿ, ಬುಸ್ಸೇನಹಳ್ಳಿ, ಗರಗ, ಅಜ್ಜಿಹಳ್ಳಿ, ಚಿಕ್ಕುಿಕೆರೆ, ಹಾರೋನಹಳ್ಳಿ ಇತ್ಯಾದಿ, 'ರಾಮಗಿರಿ, ಹೊಸದುರ್ಗ, ಬಾಗೂರು. ಹರಿಯಬ್ಬೆ

    ಆಗಸ್ಟ್ 12 ರಂದು ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಜೆಪಿ ನಗರ 2ನೇ, 3ನೇ, 4ನೇ, 6ನೇ ಹಂತಗಳು, ಬನ್ನೇರುಘಟ್ಟ ರಸ್ತೆ, ಕೆಆರ್ ಲೇಔಟ್ 15ನೇ ಕ್ರಾಸ್, ರೋಸ್ ಗಾರ್ಡನ್, ಸಾರಕ್ಕಿ ಉದ್ಯಾನ, ಜೆಪಿ ನಗರ 1ನೇ ಹಂತ, ಸಾರಕ್ಕಿ ಗೇಟ್, ಎಸ್‌ಬಿಐ ಕಾಲೋನಿ, ಸಂಗಮ್ ವೃತ್ತ 47ನೇ ಕ್ರಾಸ್, ಜಯನಗರ 8ನೇ ಬ್ಲಾಕ್,

    ಆರ್ಯನಗರ, ಜಯನಗರ 4ನೇ ಹಂತ. & 5 ನೇ ಬ್ಲಾಕ್.'ಎಲೆಕ್ಟ್ರಾನಿಕ್ ಸಿಟಿ ಪಿಎಚ್-2, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ 'ಹಾರೋಬೆಲೆ, ಕೋಡಿಹಳ್ಳಿ, ಕುನೂರು, ಹುಕುಂದ, ಬಿಜ್ಜಳ್ಳಿ, ಹುಣಸನಹಳ್ಳಿ, ಅಚಲು,

    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

    ದೊಡ್ಡಾಲಹಳ್ಳಿ, ಹೊನಹಗಾನಹಳ್ಳಿ, ಹಲಗೂರು ಮತ್ತು 66ಕೆವಿ ಸೋಲಾರ್ ಪ್ಲಾಂಟ್, ಹೊಡಬನಹಳ್ಳಿ ಉಪಕೇಂದ್ರ, ಮಾ. , ಬೆನಕನಹಳ್ಳಿ, ಹೆಬ್ಬಲಗೆರೆ, ಎನ್‌ಎಸ್‌ಟಿ ಕವಲು ಇತ್ಯಾದಿ ಬೆಂಕಿಕೆರೆ ಮತ್ತು ಮಲ್ಲಾಡಿಹಳ್ಳಿ 66ಕೆ.ವಿ.
    Published by:renukadariyannavar
    First published: