• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Power Cut: ಬೆಂಗಳೂರಿನಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ; ಲೋಡ್​ ಶೆಡ್ಡಿಂಗ್ ಆರಂಭವಾಯ್ತಾ?

Power Cut: ಬೆಂಗಳೂರಿನಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ; ಲೋಡ್​ ಶೆಡ್ಡಿಂಗ್ ಆರಂಭವಾಯ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾಲ್ಕನೇ ತ್ರೈಮಾಸಿಕಕ್ಕೆ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ನಿಯತಕಾಲಿಕ ನಿರ್ವಹಣೆ ಕಾರ್ಯಗಳನ್ನು ಕಂಪ್ಲೀಟ್ ಮಾಡಲು ಹಾಗೂ ಕೆಲವು ಕಡೆಗಳಲ್ಲಿ ಉಪ-ಕೇಂದ್ರಗಳ ಬದಲಾವಣೆಗೆ, ಟ್ರಾನ್ಸ್‌ಫಾರ್ಮರ್‌ ಬದಲಾವಣೆ, ಮೆಂಟೇನೆನ್ಸ್ ಕೆಲಸ, ಪವರ್ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ ಹಿನ್ನೆಲೆ ವಿದ್ಯುತ್ ಕಡಿತಮಾಡಲಾಗುತ್ತಿದೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Bangalore, India
 • Share this:

  ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.


  ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ


  ನಾಲ್ಕನೇ ತ್ರೈಮಾಸಿಕಕ್ಕೆ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ನಿಯತಕಾಲಿಕ ನಿರ್ವಹಣೆ ಕಾರ್ಯಗಳನ್ನು ಕಂಪ್ಲೀಟ್ ಮಾಡಲು ಹಾಗೂ ಕೆಲವು ಕಡೆಗಳಲ್ಲಿ ಉಪ-ಕೇಂದ್ರಗಳ ಬದಲಾವಣೆಗೆ, ಟ್ರಾನ್ಸ್‌ಫಾರ್ಮರ್‌ ಬದಲಾವಣೆ, ಮೆಂಟೇನೆನ್ಸ್ ಕೆಲಸ, ಪವರ್ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ ಹಿನ್ನೆಲೆ ವಿದ್ಯುತ್ ಕಡಿತಮಾಡಲಾಗುತ್ತಿದೆ.


  ಫೆಬ್ರವರಿ 22 ರಂದು: ಬೆಂಗಳೂರು ಹೆಬ್ಬಾಳ ಬೆಳಗ್ಗೆ 10 ರಿಂದ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಸಂಜೆ 5 ಗಂಟೆಯವರೆಗೆ ವಿದ್ಯುತ್ ಇರಲ್ಲ. ರಾಜಾಜಿನಗರ, ವಿಧಾನ ಸೌಧ ವಿಭಾಗ, ಮಲ್ಲೇಶ್ವರಂ.ವಿಧಾನ ಸೌಧ ವಿಭಾಗ (W5, W3, W4), ರಾಜಾಜಿ ನಗರ, ವಿಧಾನ ಸೌಧ ವಿಭಾಗ, ಮಲ್ಲೇಶ್ವರಂ,
  ಮಂಜುನಾಥನಗರ, ಶಿವನಗರ, ಗಾಯಿತ್ರಿನಗರ, ಪ್ರಕಾಶ್ ನಗರ, ಎಲ್ ಎನ್ ಪುರ ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, 6ನೇ ಬ್ಲಾಕ್ ರಾಜಾಜಿನಗರ, ಅಮರಜ್ಯೋತಿ |ನಗರ, ಸರಸ್ವತಿ ನಗರ, ವಿನಾಯಕ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ, ಶಂಕರಮಠದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.


  ಟೆಲಿಕಾಂ ಲೇಔಟ್, ಆರ್ಪಿಸಿ ಲೇಔಟ್, ಹಂಪಿ ನಗರ, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ, ವೃಷಭಾವತಿ R/S ನ ಡೌನ್ ಸ್ಟ್ರೀಮ್‌ಗಳು: 66/11kV ಚಂದ್ರಾ ಲೇಔಟ್ MUSS, 6611kV ಸರ್ MV ಲೇಔಟ್, 6611kV ಕೆಂಗೇರಿ MUSS, ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶ, RR ನಗರ, ನಾಯಂಡನಹಳ್ಳಿ, ಬ್ಯಾಟರಾಯನಪುರ. ಬಂಡ್ರಿ, ಅನಂತನಹಳ್ಳಿ, ಗೌರಿಹಳ್ಳಿ, ಹರಕನಾಳ, ಯಲ್ಲಾಪುರ,


  ಹರಪನಹಳ್ಳಿ ಗ್ರಾಮಾಂತರ, TBWS, ಕಡಬಗೆರೆ, ನಿಚ್ಚಾಪುರ, ಬಗಲಿ, ಕುಮಾರನಹಳ್ಳಿ, ಹರಪನಳ್ಳಿ ಪಟ್ಟಣ, ಕೊಟ್ಟೂರು ರಸ್ತೆ, IB ವೃತ್ತ, ಪಿ.ಆರ್.ಪುರ, ಡಿ.ಬಿ.ಹಳ್ಳಿ, ಸಿದ್ದೇಶ್ವರದುರ್ಗ, ಹುಲ್ಲಿಕಟ್ಟೆ, ಟಿ.ಎನ್.ಕೋಟೆ, ಖಾಯಿಡಿಕುಂಟೆ, ಅಕ್ಕೂರು, ಜಾಲಮಂಗಲ, ಕೈಸಾಪುರ, ತಡಿಗವಾಗಿಲೂರು, ಮತ್ತು 11ಕೆವಿ ಸೋಲಾರ್ ಐ.ಪಿ.ಪಿ ಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.


  ಸಾಂದರ್ಭಿಕ ಚಿತ್ರ


  ಫೆಬ್ರವರಿ 22 ರಂದು: ಬೆಂಗಳೂರು ಉತ್ತರ ಬೆಳಗ್ಗೆ 10 ರಿಂದ ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಸಂಜೆ 5 ಗಂಟೆಯವರೆಗೆ ವಿದ್ಯುತ್ ಇರಲ್ಲ. ಆರ್ ಆರ್ ನಗರ, ರಾಜಾಜಿ ನಗರ, ಕೆಂಗೇರಿ, ಜಯನಗರ, ವಿಧಾನಸೌಧ ಪೂರ್ವ ಪಶ್ಚಿಮ, ಉತ್ತರ ದಕ್ಷಿಣದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.


  ಮಂಜುನಾಥನಗರ, ಶಿವನಗರ, ಗಾಯಿತ್ರಿನಗರ, ಪ್ರಕಾಶ್ ನಗರ, ಎಲ್ ಎನ್ ಪುರ ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, 6ನೇ ಬ್ಲಾಕ್ ರಾಜಾಜಿನಗರ, ಅಮರಜ್ಯೋತಿ ನಗರ, ಸರಸ್ವತಿ ನಗರ,


  ಇದನ್ನೂ ಓದಿ: 10 ಗಂಟೆಯೊಳಗೆ ಮೊಬೈಲ್ ಚಾರ್ಜ್​ ಮಾಡ್ಕೊಳ್ಳಿ ; ಇಂದು ಈ ಭಾಗದಲ್ಲಿ ವಿದ್ಯುತ್ ಕಡಿತ


  ವಿನಾಯಕ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ, ಶಂಕರಮಠ, ಮೆಳ್ಳೆಕಟ್ಟೆ, ಅಣಜಿ, ಕಿತ್ತೂರು, ಕಂದನಕೋವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬಾಧಿತವಾಗಲಿವೆ.

  Published by:renukadariyannavar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು