Power Cut: ಸಿಲಿಕಾನ್ ಸಿಟಿ ಜನರೇ ಗಮನಿಸಿ, ಇಂದು ಸಹ ಕೈ ಕೊಡಲಿದೆ ವಿದ್ಯುತ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಇಲ್ಲಿ ನಾವು ಫೆಬ್ರವರಿ 17 ಮತ್ತು 19 ರಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Bangalore, India
 • Share this:

  ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.


  ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ


  ನಾಲ್ಕನೇ ತ್ರೈಮಾಸಿಕಕ್ಕೆ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ನಿಯತಕಾಲಿಕ ನಿರ್ವಹಣೆ ಕಾರ್ಯಗಳನ್ನು ಕಂಪ್ಲೀಟ್ ಮಾಡಲು ಹಾಗೂ ಕೆಲವು ಕಡೆಗಳಲ್ಲಿ ಉಪ-ಕೇಂದ್ರಗಳ ಬದಲಾವಣೆಗೆ, ಟ್ರಾನ್ಸ್‌ಫಾರ್ಮರ್‌ ಬದಲಾವಣೆ, ಮೆಂಟೇನೆನ್ಸ್ ಕೆಲಸ, ಪವರ್ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ ಹಿನ್ನೆಲೆ ವಿದ್ಯುತ್ ಕಡಿತಮಾಡಲಾಗುತ್ತಿದೆ.


  ಫೆಬ್ರವರಿ 17 ರಂದು: ಬೆಂಗಳೂರು ಹೆಬ್ಬಾಳದ ಸುತ್ತಮುತ್ತ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಬೆಂಗಳೂರು ಇಂದಿರಾನಗರ ಸಂಜೆ 5 ಗಂಟೆಯವರೆಗೆ ವಿದ್ಯುತ್ ಇರಲ್ಲ. ಎಚ್‌ಬಿಆರ್ 1 ನೇ ಬ್ಲಾಕ್, 2 ನೇ ಬ್ಲಾಕ್, ಯಾಸಿನ್ ನಗರ, ಸುಭಾಷ್ ಲೇಔಟ್, ರಾಮ ಟೆಂಪಲ್ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣಾರೆಡ್ಡಿ ಲೇಔಟ್, ಟೀಚರ್ಸ್ ಕಾಲೋನಿ ಎಚ್‌ಬಿಆರ್ 3 ನೇ ಬ್ಲಾಕ್, ಶಿವರಾಮಯ್ಯ ಲೇಔಟ್,
  ರಿಂಗ್ ರೋಡ್ ಸರ್ವಿಸ್ ರಸ್ತೆ ಕೆ. ಕೆ.ಹಳ್ಳಿ ಗ್ರಾಮ, ಸಿಎಂಆರ್ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್ ಲಿಂಗರಾಜಪುರಂ, ಜಾನಕಿರಾಮ್ ಲೇಔಟ್, ಕನಕದಾಸ ಲೇಔಟ್ ಗೋವಿಂದಪುರ ಮುಖ್ಯ ರಸ್ತೆ, ರಶಾದ್ ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜು, ಕೆ.ಜಿ.ಹಳ್ಳಿ,


  ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಲಹಳ್ಳಿ, ಕಾಮನಹಳ್ಳಿ, ವಿನೋಲಹಳ್ಳಿ ಉದ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು HBR L/O, 4ನೇ ಬ್ಲಾಕ್‌ಯಾಸಿನ್ ನಗರ, 5ನೇ ಬ್ಲಾಕ್, HBR ನಾಗವಾರ ಮುಖ್ಯ ರಸ್ತೆ, ನಾಗವಾರ, N.J.K ಗಾರ್ಮೆಂಟ್ಸ್, ಬೈರಂಕುಂಟೆ, ಕುಪ್ಪುಸ್ವಾಮಿ L/O, HKBK ಕಾಲೇಜು 4ನೇ ಮತ್ತು 5ನೇ HBRL/O,


  ವಿದ್ಯಾ ಸಾಗರ್, ಥಣಿಸಂದ್ರ, ಆರ್.ಕೆ. ಕೆ.ನಾರಾಯಣ ಪುರ, ಎನ್.ಎನ್.ಹಳ್ಳಿ, ಬಾಲಾಜಿ L/O, ಹಂತ 1 ರಿಂದ 3, ರೈಲ್ವೇ ಪುರುಷರ L/O, BDS L/O, ಸೆಂಟ್ರಲ್ ಎಕ್ಸೈಸ್, ಕೆ. ಕೆ.ಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ಎಚ್‌ಆರ್‌ಬಿಆರ್ 3ನೇ ಬ್ಲಾಕ್, ಆಯಿಲ್ ಮಿಲ್ ರಸ್ತೆ, ಅರವಿಂದ ನಗರ, ನೆಹರು ರಸ್ತೆ. ಕಮ್ಮನಹಳ್ಳಿ ಮುಖ್ಯ ರಸ್ತೆ, ಬೇಥಾಲ್ ಸ್ಟ್ರೀಟ್,


  AK ಕಾಲೋನಿHRBR 1 ನೇ ಬ್ಲಾಕ್, 80 ಅಡಿ ರಸ್ತೆ, CMR ರಸ್ತೆಕರ್ಲೆಹೆಗ್ಡೆ ನಗರ, ನಾಗೇನಹಳ್ಳಿ, ಪೊಲೀಸ್ ಕ್ವಾರ್ಟರ್ಸ್, ಕೆಂಪೇಗೌಡ L/O, ಶಬರಿನಗರ, KMT ನಗರ ಭಾರತ್ ಮಠ, ಮಠಾಧೀಶ ನಗರ. , ಭಾರತ್ ಮಠ ಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿ


  ಗುತ್ತೇದುರ್ಗ, ಹಳೇಕಲ್ಲು, ಬಿಳಿಚೋಡು, ಚಾದರಗೊಳ್ಳ, ಮುಗಿದರಗಿಹಳ್ಳಿ, ಚಿಕ್ಕ ಅರಕೆರೆ, ಕುರುಡಿ, ಮಾದಿಹಳ್ಳಿ, ತುಪ್ಪದಹಳ್ಳಿ, ಕಾಟೇನಹಳ್ಳಿ, ಅಸಗೋಡು, ಬೆಂಚೆಕಟ್ಟೆ, ಮುಚ್ಚುನೂರು, ನರಸಿಂಹರಾಜಪುರ, ಮಾರೇನಹಳ್ಳಿ, ಮೇದಿಕೇರಿಹಳ್ಳಿ, ಹೆಚ್.ಡಿ.ಜಿ. ದೇವಿಕೆರೆ, ಮಹಾರಾಜನಹಟ್ಟಿ.


  ಲಕ್ಷ್ಮೀಪುರ, ಮದರಸಾಬರದೊಡ್ಡಿ, ಹರೀಸಂದ್ರ, ಪಾದರಹಳ್ಳಿ, ಸುಗ್ಗನಹಳ್ಳಿ, ಅಂಕನಹಳ್ಳಿ, ರಾಮಾಪುರ, ಗುಂಗರಹಳ್ಳಿ, ಲಕ್ಕಸಂದ್ರ, ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಏರಿಯಾ, ಆಶ್ರಯ ಲೇಔಟ್, ಗ್ರೀನ್ ಡೊಮೈನ್ ಲೇಔಟ್, ಬ್ರಿಗೇಡ್ ಮೆಟ್ರೊಪೊಲಿಸ್ ಅಪಾರ್ಟ್‌ಮೆಂಟ್


  ಸಾಂದರ್ಭಿಕ ಚಿತ್ರ


  ಫೆಬ್ರವರಿ 17 ರಂದು: ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗಗಳ ಸುತ್ತಮುತ್ತ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಬೆಂಗಳೂರು ಆರ್ ಆರ್ ನಗರ, ರಾಜಾಜಿ ನಗರ, ಕೆಂಗೇರಿ ಸುತ್ತಮುತ್ತ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ,


  ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್0, ಬಿ-ನಗರ, ಲಕ್ಷ್ಮೀ ನಗರ, ಹೆಚ್.ವಿ.ಕೆ.ಲೌಟ್. , ಕರ್ನಾಟಕ ಲೇಔಟ್, ಕಮಲಾ ನಗರ, ವಿ.ಜೆ.ಎಸ್.ಎಸ್.ಲೇಔಟ್, ವಾರ್ಡ್ ಕಛೇರಿ ಸುತ್ತಮುತ್ತ, ಗೃಹಲಕ್ಷ್ಮಿ ಲೇಔಟ್ 1 ನೇ ಹಂತ, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋಡಿ ಆಸ್ಪತ್ರೆ ರಸ್ತೆ,


  ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಂಸಲೇಕಾ ಹೋಮ್ ಸುತ್ತಮುತ್ತ, ಶಂಕರಮಾತಾ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿ ನಗರ 2 ಬ್ಲಾಕ್, ಇ.ಎಸ್.ಐ.ಹಾಸ್ಪಿಟಲ್. ಕಮಲಾ ನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಬೋವಿ ಪಾಳ್ಯ,


  ಗೆಲಯರ ಬಳಗ, ಮೈಕೋ ಲೇಔಟ್, ಜಿ.ಡಿ.ನಾಯ್ಡು ಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್, ಮಹಾಲಕ್ಷ್ಮಿ ಲೇಔಟ್, ಎಸ್ಕಾನ್-ಎಪ್.ಎಸ್.ಐ.ಟಿ.ರಸ್ತೆ, ಬಿ.ಎನ್.ಇ.ಎಸ್.ಕಾಲೇಜು, ಬಿ.ಇ.ಎಲ್.ಎಸ್.ಕಾಲೇಜು, ಬೆಲ್ ಸೋಪ್ವಾನ್ ಅಪಾರ್ಟ್‌ಮೆಂಟ್, ಸ್ಯಾಂಡಲ್ ಸೋಪ್ವಾನ್ ಅಪಾರ್ಟ್ಮೆಂಟ್ ಪುರಾ ಇಂಡಲ್ ಏರಿಯಾ,


  ಇದನ್ನೂ ಓದಿ: 10 ಗಂಟೆಯೊಳಗೆ ಮೊಬೈಲ್ ಚಾರ್ಜ್​ ಮಾಡ್ಕೊಳ್ಳಿ ; ಇಂದು ಈ ಭಾಗದಲ್ಲಿ ವಿದ್ಯುತ್ ಕಡಿತ


  ಟೊಯೊಟೊ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಲುಮೋಸ್ ಅಪಾರ್ಟ್‌ಮೆಂಟ್. ಬೇತೂರು, ಬಸವನಾಳು, ಕಡಜ್ಜಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು

  Published by:renukadariyannavar
  First published: