ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಯಾವಾಗ ಬೇಕಾದರೂ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇನ್ನೇನು ಬೇಸಿಗೆ ದಿನಗಳು ಆರಂಭವಾಗಲಿವೆ. ಈ ಮಧ್ಯೆ ಬೆಂಗಳೂರಿನ ಆಡುಗೋಡಿಯ ಹಲವು ಏರಿಯಾಗಳಲ್ಲಿ, ಭಾಗಗಳಲ್ಲಿ (Parts) ವಿದ್ಯುತ್ ಕಡಿತವಾಗಲಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.
ಅಸ್ತಿತ್ವದಲ್ಲಿರುವ ವಿಕ್ಟರಿ ಬದಲಿಗೆ ಹೊಸ ಪವರ್ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಕಾರ್ಯ ಕಾಡುಗೋಡಿಯಲ್ಲಿ ನಡೆಯಲಿದೆ. ಎಂಯುಎಸ್ಎಸ್ ನಲ್ಲಿ ಆಂಡ್ರ್ಯೂ ಯೂಲ್ ಪವರ್ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ ನಿಮಿತ್ತ ವಿದ್ಯುತ್ ವ್ಯತ್ಯಯ ಆಗಲಿದೆ.
ಅಯಪ್ಪ ಗಾರ್ಡನ್ ಬಿಸ್ಮಿಲ್ಲಾನಗರ ಬೃಂದಾವನ ನಗರ ಡೈರಿ ಕಾಲೋನಿ ಡಾ. ಅಂಬೇಡ್ಕರ್ ನಗರ ರಾಜೇಂದ್ರ ನಗರ ಸದ್ದುಗುಂಟೆಪಾಳ್ಯಆಡುಗೋಡಿ ಮುಖ್ಯರಸ್ತೆ, ಆಡುಗೋಡಿನಂಜಪ್ಪ ಲೇಔಟ್, ಆಡುಗೋಡಿಪುಖರಾಜ್ ಲೇಔಟ್, ಆಡುಗೋಡಿಆಕ್ ಕಾಲೋನಿ,
ಆಡುಗೋಡಿಆಡುಗೋಡಿ ಪೊಲೀಸ್ ಕ್ವಾರ್ಟರ್ಸ್, ಆಡುಗೋಡಿವೆಂಕಟಸ್ವಾಮಿ ಲೇಔಟ್, ಆಡುಗೋಡಿಚಿಕ್ಕುಮಯ್ಯ ಲಕ್ಶ್ ಎಕ್ ಕಾಲೋನಿ , ಆಡುಗೋಡಿ , ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್ , ಆರ್ .ಡಿ . ಲೇಔಟ್, ರಂಗದಾಸಪ್ಪ ಲೇಔಟ್ ಆಡುಗೋಡಿಗೆ ಸಮೀಪದ ಸ್ಥಳಗಳು.
ಕರೂರ್ ವೈಶ್ಯ ಬ್ಯಾಂಕ್ ಎಟಿಎಂ 38; 8 ನೇ ಬ್ಲಾಕ್, ಆಡುಗೋಡಿ ಮುಖ್ಯ ರಸ್ತೆ, ತಾವರೆಕೆರೆ ಮುಖ್ಯ ರಸ್ತೆ, ವೆಂಕಟೇಶ್ವರ ಲೇಔಟ್, ಸುದ್ದಗುಂಟೆ ಪಾಳ್ಯ, ಐಸಿಐಸಿಐ ಬ್ಯಾಂಕ್ ಎಟಿಎಂ 8 ನೇ ಬ್ಲಾಕ್, 2 ನೇ ಮುಖ್ಯ, 2 ನೇ ಮುಖ್ಯ ರಸ್ತೆ, ಕೋರಮಂಗಲ 8ನೇ ಬ್ಲಾಕ್, ಪಿವಿಆರ್ ಸಿನಿಮಾಸ್, ಫೋರಮ್ ಮಾಲ್,ಆಡುಗೋಡಿ ಮುಖ್ಯ ರಸ್ತೆ, ಕಾವೇರಿ ಲೇಔಟ್; ಸುದ್ದಗುಂಟೆ ಪಾಳ್ಯ, ಹೊಸೂರು ಮುಖ್ಯ ರಸ್ತೆ ವಿದ್ಯುತ್ ಕಡಿತವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ