Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ 

ಆಗಸ್ಟ್ 24 ಮತ್ತು 25 26 27 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇದು ಮಳೆಗಾಲ ಹೀಗಾಗಿ ಆಗಾಗ್ಗೆ ವಿದ್ಯುತ್ ವ್ಯತ್ಯಯ (Power Cut)  ಸಮಸ್ಯೆ ಕಾಮನ್. ಹಳ್ಳಿಗಳಲ್ಲಿ ಕರೆಂಟ್ ಸಾಕಷ್ಟು ಬಾರಿ ಇರುವುದಿಲ್ಲ. ಆದರೆ ನಗರದಲ್ಲೂ ಮಳೆಗಾಲದಲ್ಲಿ ಕರೆಂಟ್ ಸಮಸ್ಯೆ ಹೆಚ್ಚು. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಜೊತೆಗೆ ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ-ಗಿಡಗಳು ಧರಾಶಾಹಿಯಾಗುತ್ತವೆ. ಹೀಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

    ಆಗಸ್ಟ್ 24 ಮತ್ತು 25, 26, 27 ರಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

    ಆಗಸ್ಟ್ 24 ಮತ್ತು 25, 26, 27 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇದನ್ನೂ ಓದಿ: ನಿಮ್ಮ ಕರೆಂಟ್ ಬಿಲ್ ಕಡಿಮೆ ಬರಬೇಕು ಎಂದರೆ ಸಿಂಪಲ್ ಆಗಿ ಇಷ್ಟು ಮಾಡಿ ಸಾಕು

    ಆಗಸ್ಟ್ 24 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, 'ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂಡಿ ಏರಿಯಾ, ಕುಮಾರಸ್ವಾಮಿ ಲೇಔಟ್, ವಿಟ್ಟಲ್ ನಗರ, ವಿಕ್ರಂ ನಗರ, ಇಲ್ಯಾಜ್‌ನಗರ, ಯೆಲ್ಚೇನಹಳ್ಳಿ, ಸುತ್ತಮುತ್ತಲಿನ ಪ್ರದೇಶ.

    'ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಮಲತಹಳ್ಳಿ, ನೀಲಿಗಿರಿ ತೋಪು, ಹೆಗ್ಗನಹಳ್ಳಿ, ಅನ್ನಪೂರ್ಣೇಶ್ವರಿನಗರ, ಪಟ್ಟೇಗಾರಪಾಳ್ಯ, ಕೊಟ್ಟಿಗೆಪಾಳ್ಯ, ಕೆಂಗುಂಟೆ.

    ಆಗಸ್ಟ್ 25 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಬನಗಿರಿನಗರ, ಜಯನಗರ 7ನೇ ಬ್ಲಾಕ್, ಬಿಎಸ್‌ಕೆ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್, ಚನ್ನಮನಕೆರೆ ಅಚ್ಚಕಾಟು, ಸರೋಜಾ ಕಾಂಪ್ಲೆಕ್ಸ್, ರಾಜೀವನಗರ, ಪದ್ಮನಾಭನಗರ, ಯರಬ್‌ನಗರ, ಟಾಟಾ ಸಿಲ್ಕ್‌ಫಾರ್ಮ್,

    ಶಾಸ್ತ್ರಿನಗರ, ಎಸ್ 9 ಉಪವಿಭಾಗ ಆವರಣ, 9ನೇ ಮುಖ್ಯ ಬ್ಯಾಟಾಶೋರೂಂ. F1-ಬನಗಿರಿನಗರ, F2-ಜಯನಗರ 7ನೇ ಬ್ಲಾಕ್, F13-ಸರೋಜಾ ಕಾಂಪ್ಲೆಕ್ಸ್.ಎಲೆಕ್ಟ್ರಾನಿಕ್ ಸಿಟಿ Ph-1, ಹೊಂಗಸಂದ್ರ, ಬೊಮ್ಮನಹಳ್ಳಿ ಮುಖ್ಯ ರಸ್ತೆ, NGR ಲೇಔಟ್

    ಆಗಸ್ಟ್ 26 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಕನಸವಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ವಿದ್ಯಾರಣ್ಯಪುರ, ಯಲಹಂಕ ನ್ಯೂ ಟೌನ್, KMF, ಮಾರುತಿ ನಗರ, M.S.ಪಾಳ್ಯ, L&T, NCBS, ಅತ್ತೂರು ಲೇಔಟ್, ಪುರವಂಕರ ಬ್ಲಾಕ್-1,2,3, RMZ, ನ್ಯಾಯಾಂಗ ಬಡಾವಣೆ.

    ಆಗಸ್ಟ್ 27 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಎಫ್-1 ಗುಡ್ಡದಹಳ್ಳಿ, ಎಫ್2- ಕಗ್ಗೆರೆ, ಎಫ್3- ಬಿದರೆ, ಎಫ್4-ರಂಗನಾಥಪುರ, ಎಫ್5-ಗೌರಿಪುರ, ಎಫ್6-ಜೈನಿಗರಹಳ್ಳಿ, ಎಫ್7- ಎಂಎಸ್ ಪಾಳ್ಯ, ಎಫ್8- ಕಾಶಿಮಠ, ಎಫ್9- ಮುನಿಯಪ್ಪನಪಾಳ್ಯ, 'ಎಫ್-1 ಎಸ್ಜಿ ಪಾಳ್ಯ, ಎಫ್-2 ಹಬ್ಬತ್ತನಹಳ್ಳಿ ,F-3 ಮಲ್ಲಸಂದ್ರ, F-4 ಮಲ್ಲಸಂದ್ರ ಗ್ರಾಮಾಂತರ, F5 ಅಂಕಸಂದ್ರಪಂಚ್ಯತ್ ಮಿತಿಗಳು

    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

    ಎಫ್1-ಗಂಗಯ್ಯನಪಾಳ್ಯ, ಎಫ್2-ಕುಂತಾರಾಮನಹಳ್ಳಿ, ಎಫ್3-ನಿರಂತರ ಜ್ಯೋತಿ, ಎಫ್4-ಐಡಲ್, ಎಫ್5 ಕಲ್ಲುಗುಡಿ, ಎಫ್6-ಅಂಕಸಂದ್ರ, ಎಫ್7-ರಂಗನಹಳ್ಳಿ, ಎಫ್8-ಬ್ಯಾಡರಹಳ್ಳಿಎಫ್9-ದೇವರಹಳ್ಳಿ, ಎಫ್10-ಸರಿಗೆಪಾಳ್ಯ,ಎಫ್11-ಯರಬಳ್ಳಿ
    Published by:renukadariyannavar
    First published: