Petrol Price : ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಏರಿಳಿತ

Petrol And Diesel Price: ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಸೆಪ್ಟೆಂಬರ್​ 25); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Banglore) ಕಳೆದ ಎರಡು ವಾರಗಳಿಂದ ಪೆಟ್ರೋಲ್  ಬೆಲೆಗಳಲ್ಲಿ (Petrol-Diesel Price) ಯಾವುದೇ ಬದಲಾವಣೆ ಇಲ್ಲ. ಆದರೆ, ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದಾಗಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮಾತ್ರ ಅಲ್ಪ ಬದಲಾವಣೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಂದು ಲಿಟರ್ಪೆಟ್ರೋಲ್ ಅನ್ನು 104.70 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 94.27 ರೂ.ಗೆ ಮಾರಾಟ ಮಾಡಲಾಗುತ್ತಿದೆ.  

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ - 104.98 ರೂ. (00)
ಬೆಂಗಳೂರು - 104.70 ರೂ. (00)
ಬೆಂಗಳೂರು ಗ್ರಾಮಾಂತರ -104.70ರೂ. (37 ಪೈಸೆ ಇಳಿಕೆ)
ಬೆಳಗಾವಿ - 105.14 ರೂ. (54 ಪೈಸೆ ಏರಿಕೆ)
ಬಳ್ಳಾರಿ - 106.54 ರೂ. (ಯಥಾಸ್ಥಿತಿ)
ಬೀದರ್ - 106.3 ರೂ. (90 ಪೈಸೆ ಏರಿಕೆ)
ಬಿಜಾಪುರ - 104.63 ರೂ. (14 ಪೈಸೆ ಏರಿಕೆ)
ಚಾಮರಾಜನಗರ - 105.01 ರೂ. (23 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 105.17 ರೂ. (18 ಪೈಸೆ ಇಳಿಕೆ)
ಚಿಕ್ಕಮಗಳೂರು – 105.64(29 ಪೈಸೆ ಏರಿಕೆ)
ಚಿತ್ರದುರ್ಗ – 105.74(84 ಪೈಸೆ ಇಳಿಕೆ)

ಇದನ್ನೂ ಓದಿ: ಮಾಡೆಲ್ ಕೂದಲಿಗೆ ಹೇರ್​ಸ್ಟೈಲಿಸ್ಟ್ ಕತ್ತರಿ, ಹೋಟೆಲ್​ಗೆ ಬಿತ್ತು 2 ಕೋಟಿ ರೂಪಾಯಿ ದಂಡ..ಯಾಕೆ?

ದಕ್ಷಿಣ ಕನ್ನಡ - 104.11ರೂ. (24 ಪೈಸೆ ಏರಿಕೆ)
ದಾವಣಗೆರೆ - 106.51 ರೂ. (31 ಪೈಸೆ ಏರಿಕೆ)
ಧಾರವಾಡ - 104.80 ರೂ. (ಯಥಾಸ್ಥಿತಿ)
ಗದಗ - 104.89 ರೂ. (05 ಪೈಸೆ ಇಳಿಕೆ)
ಗುಲಬರ್ಗ - 105.06 ರೂ. (32 ಪೈಸೆ ಏರಿಕೆ)
ಹಾಸನ – 105. 09ರೂ. (55 ಪೈಸೆ ಏರಿಕೆ )
ಹಾವೇರಿ - 105.52 ರೂ. (85 ಪೈಸೆ ಏರಿಕೆ)
ಕೊಡಗು – 105.95 ರೂ. (56 ಪೈಸೆ ಏರಿಕೆ)
ಕೋಲಾರ - 104.56 ರೂ. (13 ಪೈಸೆ ಏರಿಕೆ)
ಕೊಪ್ಪಳ- 105.83 ರೂ. (31 ಪೈಸೆ ಏರಿಕೆ)
ಮಂಡ್ಯ – 104.69 ರೂ. (03 ಪೈಸೆ ಇಳಿಕೆ)
ಮೈಸೂರು – 104.19 ರೂ. (ಯಥಾಸ್ಥಿತಿ)
ರಾಯಚೂರು – 105.55 ರೂ. (92 ಪೈಸೆ ಏರಿಕೆ)
ರಾಮನಗರ – 105.29 ರೂ. (12 ಪೈಸೆ ಏರಿಕೆ)
ಶಿವಮೊಗ್ಗ – 105.77 ರೂ. (41 ಪೈಸೆ ಇಳಿಕೆ)
ತುಮಕೂರು – 105.49 ರೂ. (41 ಪೈಸೆ ಏರಿಕೆ)
ಉಡುಪಿ - 104.29 ರೂ. (05 ಪೈಸೆ ಏರಿಕೆ)
ಉತ್ತರಕನ್ನಡ – 106.93ರೂ . (1. 35  ಪೈಸೆ ಇಳಿಕೆ)
ಯಾದಗಿರಿ – 105.54 ರೂ. (ಯಥಾಸ್ಥಿತಿ).

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 95.55
ಬೆಂಗಳೂರು – 94.27
ಬೆಂಗಳೂರು ಗ್ರಾಮಾಂತರ : 94 27
ಬೆಳಗಾವಿ – 94.70
ಬಳ್ಳಾರಿ – 95.98
ಬೀದರ್ -95.51
ಬಿಜಾಪುರ – 93.23ಚಾಮರಾಜನಗರ – 94.55
ಚಿಕ್ಕಬಳ್ಳಾಪುರ – 94.69
ಚಿಕ್ಕಮಗಳೂರು – 95.03
ಚಿತ್ರದುರ್ಗ – 95.10
ದಕ್ಷಿಣ ಕನ್ನಡ – 93.70
ದಾವಣಗೆರೆ -95.80
ಧಾರವಾಡ – 94.38
ಗದಗ – 94.47
ಗುಲಬರ್ಗ – 94.63
ಹಾಸನ – 94.51
ಹಾವೇರಿ – 95.04ಕೊಡಗು – 95.28
ಕೋಲಾರ – 94.14
ಕೊಪ್ಪಳ- 95.33
ಮಂಡ್ಯ – 93.80
ಮೈಸೂರು –93.80
ರಾಯಚೂರು – 95.08
ರಾಮನಗರ – 94.81
ಶಿವಮೊಗ್ಗ – 95.17
ತುಮಕೂರು –95.00
ಉಡುಪಿ – 93.85
ಉತ್ತರಕನ್ನಡ – 95.04
ಯಾದಗಿರಿ – 95.06

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ., ದೆಹಲಿಯಲ್ಲಿ 101.19 ರೂ ಮತ್ತು  ಕೋಲ್ಕತ್ತಾ 101.62 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ  ಮುಂಬೈ ಒಂದು ಲೀಟರ್ ಪೆಟ್ರೋಲ್ ಬೆಲೆ 107. 26 ರೂ ಇದೆ.

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಳಿಕೆಯಾಯ್ತು ಪೆಟ್ರೋಲ್ ಬೆಲೆ; ಹಾವೇರಿಯಲ್ಲಿ ಅತ್ಯಧಿಕ 98 ಪೈಸೆ ಇಳಿಕೆ!

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ
Published by:Sandhya M
First published: