ಇಂದು ದೇಶ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಇಳಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ 104.84 ರೂ ಇದ್ದು, ಡೀಸೆಲ್ ಬೆಲೆ 94.19 ರೂಪಾಯಿ ಇದೆ. ಇನ್ನು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಂಡಿದೆ.
ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸ್ವಲ್ಪಮಟ್ಟಿಗೆ ಏರಿಳಿತಗಳಾಗಿವೆ. ಬಹುತೇಕ ಜಿಲ್ಲೆಗಳಲ್ಲಿ ಬೆಲೆ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆ ಕಂಡಿದ್ದು, ಬೆಳಗಾವಿ ಬೀದರ್, ಬಾಮರಾಜನಗರ ಜಿಲ್ಲೆಗಳಲ್ಲಿ ಇಳಿಕೆ ಕಂಡಿದೆ.
ಬೆಂಗಳೂರು ನಗರ:
ಪೆಟ್ರೋಲ್ ದರ: 104.84 ರೂ (ಯಥಾಸ್ಥಿತಿ)
ಡೀಸೆಲ್ ದರ: 94.19 ರೂ (ಯಥಾಸ್ಥಿತಿ)
ನವದೆಹಲಿ:
ಪೆಟ್ರೋಲ್ ದರ: 101.34 ರೂ (ಯಥಾಸ್ಥಿತಿ)
ಡೀಸೆಲ್ ದರ: 88.77 ರೂ ((ಯಥಾಸ್ಥಿತಿ)
ಕೋಲ್ಕತಾ:
ಪೆಟ್ರೋಲ್ ದರ: 101.72 ((ಯಥಾಸ್ಥಿತಿ )
ಡೀಸೆಲ್ ದರ: 91.84 ರೂ (ಯಥಾಸ್ಥಿತಿ)
ಮುಂಬೈ ನಗರ:
ಪೆಟ್ರೋಲ್ ದರ: 107.39 ರೂ (ಯಥಾಸ್ಥಿತಿ)
ಡೀಸೆಲ್ ದರ: 96.33 ರೂ (ಯಥಾಸ್ಥಿತಿ)
ಚೆನ್ನೈ ನಗರ:
ಪೆಟ್ರೋಲ್ ದರ: 99.08 ರೂ (ಯಥಾಸ್ಥಿತಿ)
ಡೀಸೆಲ್ ದರ: 93.38 ರೂ ಯಥಾಸ್ಥಿತಿ)
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ (ಸೆ. 02):
ಬೆಂಗಳೂರು ನಗರ:
ಪೆಟ್ರೋಲ್ ದರ: 104.84 ರೂ (ಯಥಾಸ್ಥಿತಿ)
ಡೀಸೆಲ್ ದರ: 94.19 ರೂ (ಯಥಾಸ್ಥಿತಿ)
ಬೆಂಗಳೂರು ಗ್ರಾಮಾಂತರ:
ಪೆಟ್ರೋಲ್ ದರ: 104.91 ರೂ (43 ಪೈಸೆ ಏರಿಕೆ)
ಡೀಸೆಲ್ ದರ: 94.25 ರೂ (6 ಪೈಸೆ ಏರಿಕೆ)
ಬಾಗಲಕೋಟೆ ಜಿಲ್ಲೆ:
ಪೆಟ್ರೋಲ್ ದರ: 105.55 ರೂ (22 ಪೈಸೆ ಏರಿಕೆ)
ಡೀಸೆಲ್ ದರ: 94.87 ರೂ (21 ಪೈಸೆ ಏರಿಕೆ)
ಬೆಳಗಾವಿ ಜಿಲ್ಲೆ:
ಪೆಟ್ರೋಲ್ ದರ: 104.97 ರೂ (32 ಪೈಸೆ ಇಳಿಕೆ)
ಡೀಸೆಲ್ ದರ: 94.33 ರೂ (29 ಪೈಸೆ ಇಳಿಕೆ)
ಇದನ್ನೂ ಓದಿ: 2018ರ ಬಳಿಕ ತಯಾರಾದ ಮಾರುತಿ ಸುಜುಕಿ ಕಾರು ನಿಮ್ಮ ಬಳಿ ಇದೆಯೇ? ಹಾಗಾದರೆ ಒಮ್ಮೆ ಈ ಸುದ್ದಿ ಓದಿ
ಬಳ್ಳಾರಿ ಜಿಲ್ಲೆ:
ಪೆಟ್ರೋಲ್ ದರ: 106.74 ರೂ (6 ಪೈಸೆ ಇಳಿಕೆ)
ಡೀಸೆಲ್ ದರ: 95.94 ರೂ (1 ರೂ 94 ಪೈಸೆ ಏರಿಕೆ)
ಬೀದರ್ ಜಿಲ್ಲೆ:
ಪೆಟ್ರೋಲ್ ದರ: 105.15 ರೂ (57 ಪೈಸೆ ಇಳಿಕೆ)
ಡೀಸೆಲ್ ದರ: 94.50 ರೂ (1 ರೂ ಪೈಸೆ ಇಳಿಕೆ)
ವಿಜಯಪುರ:
ಪೆಟ್ರೋಲ್ ದರ: 105.33 ರೂ (13 ಪೈಸೆ ಏರಿಕೆ)
ಡೀಸೆಲ್ ದರ: 94.66 ರೂ (10 ಪೈಸೆ ಏರಿಕೆ)
ಚಾಮರಾಜನಗರ:
ಪೆಟ್ರೋಲ್ ದರ: 104.96 ರೂ (10 ಪೈಸೆ ಇಳಿಕೆ)
ಡೀಸೆಲ್ ದರ: 94.21 ರೂ (20 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ ಜಿಲ್ಲೆ:
ಪೆಟ್ರೋಲ್ ದರ: 104.84 ರೂ (22 ಪೈಸೆ ಏರಿಕೆ)
ಡೀಸೆಲ್ ದರ: 94.53 ರೂ (23 ಪೈಸೆ ಏರಿಕೆ)
ಚಿಕ್ಕಮಗಳೂರು ಜಿಲ್ಲೆ:
ಪೆಟ್ರೋಲ್ ದರ: 105.32 ರೂ (5 ಪೈಸೆ ಇಳಿಕೆ)
ಡೀಸೆಲ್ ದರ: 94.53 ರೂ (38 ಪೈಸೆ ಏರಿಕೆ)
ಚಿತ್ರದುರ್ಗ ಜಿಲ್ಲೆ:
ಪೆಟ್ರೋಲ್ ದರ: 106.64 ರೂ (24 ಪೈಸೆ ಏರಿಕೆ)
ಡೀಸೆಲ್ ದರ: 95.71 ರೂ (22 ಪೈಸೆ ಏರಿಕೆ)
ದಕ್ಷಿಣ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 103.98 ರೂ (1.52ಪೈಸೆ ಇಳಿಕೆ)
ಡೀಸೆಲ್ ದರ: 93.37 ರೂ (98 ಪೈಸೆ ಇಳಿಕೆ)
ದಾವಣಗೆರೆ ಜಿಲ್ಲೆ:
ಪೆಟ್ರೋಲ್ ದರ: 106.46 ರೂ (34 ಪೈಸೆ ಇಳಿಕೆ)
ಡೀಸೆಲ್ ದರ: 95.55 ರೂ (31 ಪೈಸೆ ಇಳಿಕೆ)
ಧಾರವಾಡ ಜಿಲ್ಲೆ:
ಪೆಟ್ರೋಲ್ ದರ: 104.58 ರೂ( 24ಪೈಸೆ ಇಳಿಕೆ)
ಡೀಸೆಲ್ ದರ: 93.97ರೂ (22 ಪೈಸೆ ಇಳಿಕೆ)
ಗದಗ ಜಿಲ್ಲೆ:
ಪೆಟ್ರೋಲ್ ದರ: 105.14 ರೂ (56 ಪೈಸೆ ಇಳಿಕೆ)
ಡೀಸೆಲ್ ದರ: 94.49 ರೂ (51 ಪೈಸೆ ಇಳಿಕೆ)
ಕಲಬುರ್ಗಿ ಜಿಲ್ಲೆ:
ಪೆಟ್ರೋಲ್ ದರ: 104.55 ರೂ (20 ಪೈಸೆ ಇಳಿಕೆ)
ಡೀಸೆಲ್ ದರ: 93.95 ರೂ (18 ಪೈಸೆ ಇಳಿಕೆ)
ಹಾಸನ ಜಿಲ್ಲೆ:
ಪೆಟ್ರೋಲ್ ದರ: 104.59 ರೂ (ಯಥಾಸ್ಥಿತಿ)
ಡೀಸೆಲ್ ದರ: 93.84 ರೂ (ಯಥಾಸ್ಥಿತಿ)
ಹಾವೇರಿ ಜಿಲ್ಲೆ:
ಪೆಟ್ರೋಲ್ ದರ: 105.66 ರೂ (39 ಪೈಸೆ ಏರಿಕೆ)
ಡೀಸೆಲ್ ದರ: 94.96 ರೂ (36 ಪೈಸೆ ಏರಿಕೆ)
ಕೊಡಗು ಜಿಲ್ಲೆ:
ಪೆಟ್ರೋಲ್ ದರ: 106.24 ರೂ (7 ಪೈಸೆ ಏರಿಕೆ)
ಡೀಸೆಲ್ ದರ: 95.34 ರೂ (6 ಪೈಸೆ ಏರಿಕೆ)
ಕೋಲಾರ ಜಿಲ್ಲೆ:
ಪೆಟ್ರೋಲ್ ದರ: 104.70 ರೂ (13 ಪೈಸೆ ಏರಿಕೆ)
ಡೀಸೆಲ್ ದರ: 94.06 ರೂ (66 ಪೈಸೆ ಏರಿಕೆ)
ಕೊಪ್ಪಳ ಜಿಲ್ಲೆ:
ಪೆಟ್ರೋಲ್ ದರ: 105.97 ರೂ (7 ಪೈಸೆ ಏರಿಕೆ)
ಡೀಸೆಲ್ ದರ: 95.24 ರೂ (4 ಪೈಸೆ ಏರಿಕೆ)
ಮಂಡ್ಯ ಜಿಲ್ಲೆ:
ಪೆಟ್ರೋಲ್ ದರ: 104.33 ರೂ (3 ಪೈಸೆ ಇಳಿಕೆ)
ಡೀಸೆಲ್ ದರ: 93.72 ರೂ (53 ಪೈಸೆ ಇಳಿಕೆ)
ಮೈಸೂರು ಜಿಲ್ಲೆ:
ಪೆಟ್ರೋಲ್ ದರ: 104.33 ರೂ (40 ಪೈಸೆ ಇಳಿಕೆ)
ಡೀಸೆಲ್ ದರ: 93.72 ರೂ (4 ಪೈಸೆ ಇಳಿಕೆ)
ರಾಯಚೂರು ಜಿಲ್ಲೆ:
ಪೆಟ್ರೋಲ್ ದರ: 105.66 ರೂ (ಯಥಾಸ್ಥಿತಿ)
ಡೀಸೆಲ್ ದರ: 94.06 ರೂ (ಯಥಾಸ್ಥಿತಿ)
ರಾಮನಗರ ಜಿಲ್ಲೆ:
ಪೆಟ್ರೋಲ್ ದರ: 105.5 ರೂ (27 ಪೈಸೆ ಇಳಿಕೆ)
ಡೀಸೆಲ್ ದರ: 94.38 ರೂ (25 ಪೈಸೆ ಇಳಿಕೆ)
ಶಿವಮೊಗ್ಗ ಜಿಲ್ಲೆ:
ಪೆಟ್ರೋಲ್ ದರ: 106.31 ರೂ (16 ಪೈಸೆ ಇಳಿಕೆ)
ಡೀಸೆಲ್ ದರ: 95.46 ರೂ (14 ಪೈಸೆ ಇಳಿಕೆ)
ತುಮಕೂರು ಜಿಲ್ಲೆ:
ಪೆಟ್ರೋಲ್ ದರ: 105.30 ರೂ (7 ಪೈಸೆ ಇಳಿಕೆ)
ಡೀಸೆಲ್ ದರ: 94.49 ರೂ (19 ಪೈಸೆ ಇಳಿಕೆ)
ಉಡುಪಿ ಜಿಲ್ಲೆ:
ಪೆಟ್ರೋಲ್ ದರ: 104.79 ರೂ (34 ಪೈಸೆ ಏರಿಕೆ)
ಡೀಸೆಲ್ ದರ: 94.02 ರೂ (58 ಪೈಸೆ ಏರಿಕೆ)
ಉತ್ತರ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 106.68 ರೂ (1.4 ಪೈಸೆ ಏರಿಕೆ)
ಡೀಸೆಲ್ ದರ: 95.83 ರೂ (1 ರೂ 45 ಪೈಸೆ ಇಳಿಕೆ)
ಯಾದಗಿರಿ ಜಿಲ್ಲೆ:
ಪೆಟ್ರೋಲ್ ದರ: 105.30 ರೂ (57 ಪೈಸೆ ಇಳಿಕೆ)
ಡೀಸೆಲ್ ದರ: 94.63 ರೂ (53 ಪೈಸೆ ಇಳಿಕೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ