Petrol Price-ಮೈಸೂರು, ಮಂಡ್ಯದಲ್ಲಿ ಇಳಿಕೆ ಕಂಡ ಪೆಟ್ರೋಲ್ ಬೆಲೆ- ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಇಲ್ಲಿದೆ..

ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆಕಂಡಿದೆ. ಕೊಡಗು, ಕೊಪ್ಪಲ , ಕಲಬುರ್ಗಿಯಲ್ಲಿ ಏರಿಕೆ ಆಗಿದೆ. ಆದರೆ ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol and Diesel Price today)  ವ್ಯತ್ಯಯವಾಗಿದೆ.  ಚೆನ್ನೈ ಹೊರತುಪಡಿಸಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ ಪೆಟ್ರೋಲ್ ಬೆಲೆ ಲೀಟರ್​ಗೆ 100 ರೂಗಿಂತ ಕಡಿಮೆ ಇರುವ ದೇಶದ ನಗರಗಳಲ್ಲಿ ಚೆನ್ನೈ(Chennai) ಕೂಡ ಒಂದು. ಗುಡಗಾಂವ್, ನೋಯಿಡಾ, ಚಂಡೀಗಡ, ಲಕ್ನೋ ಮೊದಲಾದ ಕೆಲ ನಗರಗಳಲ್ಲೂ ಪೆಟ್ರೋಲ್ ಬೆಲೆ ನೂರರ ಗಡಿಗಿಂತ ಒಳಗಿದೆ.

 

 ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಸೆ. 11):

ಬೆಂಗಳೂರು ನಗರ:
ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

ನವದೆಹಲಿ:
ಪೆಟ್ರೋಲ್ ದರ: 101.19 ರೂ (ಯಥಾಸ್ಥಿತಿ)
ಡೀಸೆಲ್ ದರ: 88.62 ರೂ (ಯಥಾಸ್ಥಿತಿ)

ಕೋಲ್ಕತಾ:
ಪೆಟ್ರೋಲ್ ದರ: 101.62 (ಯಥಾಸ್ಥಿತಿ)
ಡೀಸೆಲ್ ದರ: 91.71 ರೂ (ಯಥಾಸ್ಥಿತಿ)

ಮುಂಬೈ ನಗರ:
ಪೆಟ್ರೋಲ್ ದರ: 107.26 ರೂ (ಯಥಾಸ್ಥಿತಿ)
ಡೀಸೆಲ್ ದರ: 96.19 ರೂ (ಯಥಾಸ್ಥಿತಿ)

ಚೆನ್ನೈ ನಗರ:
ಪೆಟ್ರೋಲ್ ದರ: 98.96 ರೂ (16 ಪೈಸೆ ಇಳಿಕೆ)
ಡೀಸೆಲ್ ದರ: 93.26 ರೂ (14 ಪೈಸೆ ಇಳಿಕೆ)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ (ಸೆ. 11):

ಬೆಂಗಳೂರು ನಗರ:
ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

ಬೆಂಗಳೂರು ಗ್ರಾಮಾಂತರ:
ಪೆಟ್ರೋಲ್ ದರ: 104.33 ರೂ (44 ಇಳಿಕೆ)
ಡೀಸೆಲ್ ದರ: 94.71 ರೂ (61 ಪೈಸೆ ಏರಿಕೆ)

ಬಾಗಲಕೋಟೆ ಜಿಲ್ಲೆ:
ಪೆಟ್ರೋಲ್ ದರ: 105.35 ರೂ (14ಪೈಸೆ ಏರಿಕೆ)
ಡೀಸೆಲ್ ದರ: 94.67 ರೂ (14 ಪೈಸೆ ಏರಿಕೆ)

ಬೆಳಗಾವಿ ಜಿಲ್ಲೆ:
ಪೆಟ್ರೋಲ್ ದರ: 105.55 ರೂ (25 ಪೈಸೆ ಏರಿಕೆ)
ಡೀಸೆಲ್ ದರ: 94.85 ರೂ (23 ಪೈಸೆ ಏರಿಕೆ)

ಬಳ್ಳಾರಿ ಜಿಲ್ಲೆ:
ಪೆಟ್ರೋಲ್ ದರ: 106.41 ರೂ (13 ಪೈಸೆ ಇಳಿಕೆ)
ಡೀಸೆಲ್ ದರ: 95.63 ರೂ (12 ಪೈಸೆ ಇಳಿಕೆ)

ಬೀದರ್ ಜಿಲ್ಲೆ:
ಪೆಟ್ರೋಲ್ ದರ: 105.17 ರೂ (9 ಪೈಸೆ ಇಳಿಕೆ)
ಡೀಸೆಲ್ ದರ: 94.50 ರೂ (37 ಪೈಸೆ ಇಳಿಕೆ)

ವಿಜಯಪುರ:
ಪೆಟ್ರೋಲ್ ದರ: 105.11 ರೂ (64 ಪೈಸೆ ಏರಿಕೆ)
ಡೀಸೆಲ್ ದರ: 94.45 ರೂ (60 ಪೈಸೆ ಏರಿಕೆ)

ಚಾಮರಾಜನಗರ:
ಪೆಟ್ರೋಲ್ ದರ: 104.79 ರೂ (9 ಪೈಸೆ ಏರಿಕೆ)
ಡೀಸೆಲ್ ದರ: 94.13 ರೂ (1 ಪೈಸೆ ಏರಿಕೆ)

ಇದನ್ನೂ ಓದಿ:  ಉಡುಪಿಯಲ್ಲಿ ಪೆಟ್ರೋಲ್ ಬೆಲೆ 1 ರೂ ಹೆಚ್ಚಳ; ಚಿತ್ರದುರ್ಗದಲ್ಲಿ ಬೆಲೆ ಇಳಿಕೆ

ಚಿಕ್ಕಬಳ್ಳಾಪುರ ಜಿಲ್ಲೆ:
ಪೆಟ್ರೋಲ್ ದರ: 104.59 ರೂ (11 ಪೈಸೆ ಇಳಿಕೆ)
ಡೀಸೆಲ್ ದರ: 94.94 ರೂ (90 ಪೈಸೆ ಏರಿಕೆ)

ಚಿಕ್ಕಮಗಳೂರು ಜಿಲ್ಲೆ:
ಪೆಟ್ರೋಲ್ ದರ: 105.38 ರೂ (25 ಪೈಸೆ ಇಳಿಕೆ)
ಡೀಸೆಲ್ ದರ: 94.48 ರೂ (68 ಪೈಸೆ ಏರಿಕೆ )

ಚಿತ್ರದುರ್ಗ ಜಿಲ್ಲೆ:
ಪೆಟ್ರೋಲ್ ದರ: 105.34 ರೂ (ಯಥಾಸ್ಥಿತಿ)
ಡೀಸೆಲ್ ದರ: 94.43 ರೂ (8 ಪೈಸೆ ಇಳಿಕೆ)

ದಕ್ಷಿಣ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 104.66 ರೂ (46 ಪೈಸೆ ಏರಿಕೆ)
ಡೀಸೆಲ್ ದರ: 93.97 ರೂ (74 ಪೈಸೆ ಏರಿಕೆ)

ದಾವಣಗೆರೆ ಜಿಲ್ಲೆ:
ಪೆಟ್ರೋಲ್ ದರ: 106.51 ರೂ (35 ಪೈಸೆ ಇಳಿಕೆ)
ಡೀಸೆಲ್ ದರ: 95.58 ರೂ (32 ಪೈಸೆ ಇಳಿಕೆ)

ಧಾರವಾಡ ಜಿಲ್ಲೆ:
ಪೆಟ್ರೋಲ್ ದರ: 104.44 ರೂ (14 ಪೈಸೆ ಇಳಿಕೆ)
ಡೀಸೆಲ್ ದರ: 93.83 ರೂ (11 ಪೈಸೆ ಇಳಿಕೆ)

ಗದಗ ಜಿಲ್ಲೆ:
ಪೆಟ್ರೋಲ್ ದರ: 105.13 ರೂ (43 ಪೈಸೆ ಇಳಿಕೆ)
ಡೀಸೆಲ್ ದರ: 94.46 ರೂ (20 ಪೈಸೆ ಏರಿಕೆ)

ಕಲಬುರ್ಗಿ ಜಿಲ್ಲೆ:
ಪೆಟ್ರೋಲ್ ದರ: 104.93 ರೂ (8 ಪೈಸೆ ಏರಿಕೆ)
ಡೀಸೆಲ್ ದರ: 94.28 ರೂ (8 ಪೈಸೆ ಏರಿಕೆ)

ಹಾಸನ ಜಿಲ್ಲೆ:
ಪೆಟ್ರೋಲ್ ದರ: 104.53 ರೂ (24 ಪೈಸೆ ಇಳಿಕೆ)
ಡೀಸೆಲ್ ದರ: 93.77 ರೂ (32 ಪೈಸೆ ಇಳಿಕೆ)

ಹಾವೇರಿ ಜಿಲ್ಲೆ:
ಪೆಟ್ರೋಲ್ ದರ: 105.83 ರೂ (41 ಪೈಸೆ ಏರಿಕೆ)
ಡೀಸೆಲ್ ದರ: 94. 19  ರೂ (63 ಪೈಸೆ ಇಳಿಕೆ)

ಕೊಡಗು ಜಿಲ್ಲೆ:
ಪೆಟ್ರೋಲ್ ದರ: 106.23 ರೂ (10 ಪೈಸೆ ಏರಿಕೆ)
ಡೀಸೆಲ್ ದರ: 95.33 ರೂ (24 ಪೈಸೆ ಏರಿಕೆ)

ಕೋಲಾರ ಜಿಲ್ಲೆ:
ಪೆಟ್ರೋಲ್ ದರ: 104.76 ರೂ (7 ಪೈಸೆ ಇಳಿಕೆ)
ಡೀಸೆಲ್ ದರ: 93.92 ರೂ (6 ಪೈಸೆ ಇಳಿಕೆ )

ಕೊಪ್ಪಳ ಜಿಲ್ಲೆ:
ಪೆಟ್ರೋಲ್ ದರ: 105.83 ರೂ (6 ಪೈಸೆ ಏರಿಕೆ)
ಡೀಸೆಲ್ ದರ: 95.10 ರೂ (4 ಪೈಸೆ ಏರಿಕೆ)

ಮಂಡ್ಯ ಜಿಲ್ಲೆ:
ಪೆಟ್ರೋಲ್ ದರ: 104.49 ರೂ (20 ಪೈಸೆ ಇಳಿಕೆ)
ಡೀಸೆಲ್ ದರ: 94.85 ರೂ (82 ಪೈಸೆ ಏರಿಕೆ)

ಮೈಸೂರು ಜಿಲ್ಲೆ:
ಪೆಟ್ರೋಲ್ ದರ: 104.19 ರೂ (35 ಪೈಸೆ ಇಳಿಕೆ)
ಡೀಸೆಲ್ ದರ: 93.58 ರೂ (32 ಪೈಸೆ ಇಳಿಕೆ)

ರಾಯಚೂರು ಜಿಲ್ಲೆ:
ಪೆಟ್ರೋಲ್ ದರ: 105.58 ರೂ (3 ಪೈಸೆ ಏರಿಕೆ)
ಡೀಸೆಲ್ ದರ: 94.97 ರೂ (11 ಪೈಸೆ ಏರಿಕೆ)

ರಾಮನಗರ ಜಿಲ್ಲೆ:
ಪೆಟ್ರೋಲ್ ದರ: 104.82 ರೂ (5 ಪೈಸೆ ಇಳಿಕೆ)
ಡೀಸೆಲ್ ದರ: 94.15 ರೂ (5 ಪೈಸೆ ಇಳಿಕೆ)

ಶಿವಮೊಗ್ಗ ಜಿಲ್ಲೆ:
ಪೆಟ್ರೋಲ್ ದರ: 105.50 ರೂ (67 ಪೈಸೆ ಇಳಿಕೆ)
ಡೀಸೆಲ್ ದರ: 95.69 ರೂ (2 ಪೈಸೆ ಏರಿಕೆ)

ತುಮಕೂರು ಜಿಲ್ಲೆ:
ಪೆಟ್ರೋಲ್ ದರ: 106.40 ರೂ (38 ಪೈಸೆ ಏರಿಕೆ)
ಡೀಸೆಲ್ ದರ: 95.60 ರೂ (33 ಪೈಸೆ ಏರಿಕೆ)

ಉಡುಪಿ ಜಿಲ್ಲೆ:
ಪೆಟ್ರೋಲ್ ದರ: 104.10 ರೂ ( 87 ಪೈಸೆ ಇಳಿಕೆ)
ಡೀಸೆಲ್ ದರ: 94.46 ರೂ (21 ಪೈಸೆ ಏರಿಕೆ)

ಉತ್ತರ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 105.68 ರೂ (41 ಪೈಸೆ ಏರಿಕೆ)
ಡೀಸೆಲ್ ದರ: 94.82 ರೂ (19 ಪೈಸೆ ಏರಿಕೆ)

ಯಾದಗಿರಿ ಜಿಲ್ಲೆ:
ಪೆಟ್ರೋಲ್ ದರ: 105.16ರೂ (9 ಪೈಸೆ ಇಳಿಕೆ)
ಡೀಸೆಲ್ ದರ: 94.49 ರೂ (8 ಪೈಸೆ ಇಳಿಕೆ)
Published by:Sandhya M
First published: