Petrol Price- ಪೆಟ್ರೋಲ್ ಬೆಲೆ ಚಿತ್ರದುರ್ಗ, ಮಂಡ್ಯ, ಕೋಲಾರದಲ್ಲಿ ಏರಿಕೆ; ಬೆಳಗಾವಿ, ರಾಯಚೂರಲ್ಲಿ ಇಳಿಕೆ

Today’s Petrol and Diesel Prices (September 9th)- ಬೆಂಗಳೂರು ನಗರದಲ್ಲಿ ಪೆಟ್ರೋಲ್ 104.70 ರೂ ಹಾಗೂ ಡೀಸೆಲ್ 94.04 ರೂ ಬೆಲೆ ಇದೆ. ರಾಜ್ಯದ ಬಹುತೇಕ ಕಡೆ ಎರಡೂ ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗಿನ ವ್ಯತ್ಯಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ಬೆಂಗಳೂರು (ಸೆ. 09): ಇಂದು ಗುರುವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol and Diesel Prices on Wednesday) ಯಥಾಸ್ಥಿತಿಯಲ್ಲಿವೆ. ನಿನ್ನೆ 10 ಪೈಸೆಯಷ್ಟು ಬೆಲೆ ಇಳಿಕೆ ಕಂಡಿದ್ದ ಬೆಂಗಳೂರು ನಗರದಲ್ಲಿ (Petrol Price in Bengaluru City) ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 104.70 ರೂ ಇದೆ. ಗುಡಗಾಂವ್ (Gurgaon), ನೋಯ್ಡಾ (Noida), ಭುಬನೇಶ್ವರ್ (Bhubaneshwar), ಪಟ್ನಾ (Patna), ತಿರುವನಂತಪುರಂ (Thiruvananthapuram) ಮೊದಲಾದ ನಗರಗಳಲ್ಲಿ ಸ್ವಲ್ಪ ಏರಿಳಿಕೆಗಳಾಗಿವೆ. ಇನ್ನುಳಿದಂತೆ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಕೋಲ್ಕತಾ ಮಹಾನಗರಿಗಳಲ್ಲಿ ಬೆಲೆ ಯಥಾಸ್ಥಿತಿಯಲ್ಲಿದೆ.

    ರಾಜ್ಯದಲ್ಲಿ ಮಾಮೂಲಿಯಂತೆ ವಿವಿಧ ಜಿಲ್ಲೆಗಳಲ್ಲಿ ಅಲ್ಪಸ್ವಲ್ಪ ಬೆಲೆ ಏರಿಳಿಕೆಗಳಾಗಿವೆ. ಬೆಂಗಳೂರು ನಗರವೊಂದು ಬಿಟ್ಟು ಉಳಿದ ಕಡೆ ವ್ಯತ್ಯಯಗಳಾಗಿವೆ. ವಿಜಯಪುರದಲ್ಲಿ ಅತಿಹೆಚ್ಚು ಏರಿಕೆಯಾಗಿದೆ. ಇಲ್ಲಿ ಪೆಟ್ರೋಲ್ ಬೆಲೆ 64 ಪೈಸೆಯಷ್ಟು ದುಬಾರಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ 59 ಪೈಸೆ ಹೆಚ್ಚಳವಾಗಿದೆ. ರಾಯಚೂರು ಜಿಲ್ಲೆಯಲ್ಲಿ 81 ಪೈಸೆಯಷ್ಟು ಪೆಟ್ರೋಲ್ ಬೆಲೆ ಇಳಿಕೆಯಾಗಿದೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕಲಬುರ್ಗಿ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗ, ಉಡುಪಿ, ಉತ್ತರಕನ್ನಡ

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿರುವ ಜಿಲ್ಲೆಗಳು: ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಹಾಸನ, ಹಾವೇರಿ, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಯಾದಗಿರಿ.

    ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಸೆ. 09):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

    ನವದೆಹಲಿ:
    ಪೆಟ್ರೋಲ್ ದರ: 101.19 ರೂ (ಯಥಾಸ್ಥಿತಿ)
    ಡೀಸೆಲ್ ದರ: 88.62 ರೂ (ಯಥಾಸ್ಥಿತಿ)

    ಕೋಲ್ಕತಾ:
    ಪೆಟ್ರೋಲ್ ದರ: 101.62 (ಯಥಾಸ್ಥಿತಿ)
    ಡೀಸೆಲ್ ದರ: 91.71 ರೂ (ಯಥಾಸ್ಥಿತಿ)

    ಮುಂಬೈ ನಗರ:
    ಪೆಟ್ರೋಲ್ ದರ: 107.26 ರೂ (ಯಥಾಸ್ಥಿತಿ)
    ಡೀಸೆಲ್ ದರ: 96.19 ರೂ (ಯಥಾಸ್ಥಿತಿ)

    ಚೆನ್ನೈ ನಗರ:
    ಪೆಟ್ರೋಲ್ ದರ: 98.96 ರೂ (ಯಥಾಸ್ಥಿತಿ)
    ಡೀಸೆಲ್ ದರ: 93.26 ರೂ (ಯಥಾಸ್ಥಿತಿ)

    ಇದನ್ನೂ ಓದಿ: Ayodhya Deepotsav: ಅಯೋಧ್ಯೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರಿಂದ ದೀಪಾವಳಿ ಉದ್ಘಾಟನೆ

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ (ಸೆ. 09):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

    ಬೆಂಗಳೂರು ಗ್ರಾಮಾಂತರ:
    ಪೆಟ್ರೋಲ್ ದರ: 104.70 ರೂ (7 ಪೈಸೆ ಇಳಿಕೆ)
    ಡೀಸೆಲ್ ದರ: 94.04 ರೂ (7 ಪೈಸೆ ಇಳಿಕೆ)

    ಬಾಗಲಕೋಟೆ ಜಿಲ್ಲೆ:
    ಪೆಟ್ರೋಲ್ ದರ: 105.33 ರೂ (22 ಪೈಸೆ ಏರಿಕೆ)
    ಡೀಸೆಲ್ ದರ: 94.64 ರೂ (19 ಪೈಸೆ ಏರಿಕೆ)

    ಬೆಳಗಾವಿ ಜಿಲ್ಲೆ:
    ಪೆಟ್ರೋಲ್ ದರ: 105.24 ರೂ (3 ಪೈಸೆ ಏರಿಕೆ)
    ಡೀಸೆಲ್ ದರ: 94.57 ರೂ (4 ಪೈಸೆ ಏರಿಕೆ)

    ಬಳ್ಳಾರಿ ಜಿಲ್ಲೆ:
    ಪೆಟ್ರೋಲ್ ದರ: 106.59 ರೂ (6 ಪೈಸೆ ಏರಿಕೆ)
    ಡೀಸೆಲ್ ದರ: 95.79 ರೂ (5 ಪೈಸೆ ಏರಿಕೆ)

    ಬೀದರ್ ಜಿಲ್ಲೆ:
    ಪೆಟ್ರೋಲ್ ದರ: 105.58 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 94.87 ರೂ (5 ಪೈಸೆ ಏರಿಕೆ)

    ವಿಜಯಪುರ:
    ಪೆಟ್ರೋಲ್ ದರ: 105.11 ರೂ (64 ಪೈಸೆ ಏರಿಕೆ)
    ಡೀಸೆಲ್ ದರ: 94.45 ರೂ (60 ಪೈಸೆ ಏರಿಕೆ)

    ಚಾಮರಾಜನಗರ:
    ಪೆಟ್ರೋಲ್ ದರ: 104.72 ರೂ (6 ಪೈಸೆ ಇಳಿಕೆ)
    ಡೀಸೆಲ್ ದರ: 94.06 ರೂ (6 ಪೈಸೆ ಇಳಿಕೆ)

    ಚಿಕ್ಕಬಳ್ಳಾಪುರ ಜಿಲ್ಲೆ:
    ಪೆಟ್ರೋಲ್ ದರ: 105.18 ರೂ (1 ಪೈಸೆ ಏರಿಕೆ)
    ಡೀಸೆಲ್ ದರ: 94.48 ರೂ (1 ಪೈಸೆ ಏರಿಕೆ)

    ಚಿಕ್ಕಮಗಳೂರು ಜಿಲ್ಲೆ:
    ಪೆಟ್ರೋಲ್ ದರ: 106.10 ರೂ (28 ಪೈಸೆ ಇಳಿಕೆ)
    ಡೀಸೆಲ್ ದರ: 95.19 ರೂ (30 ಪೈಸೆ ಇಳಿಕೆ)

    ಚಿತ್ರದುರ್ಗ ಜಿಲ್ಲೆ:
    ಪೆಟ್ರೋಲ್ ದರ: 106.33 ರೂ (59 ಪೈಸೆ ಏರಿಕೆ)
    ಡೀಸೆಲ್ ದರ: 95.41 ರೂ (53 ಪೈಸೆ ಏರಿಕೆ)

    ದಕ್ಷಿಣ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 103.84 ರೂ (27 ಪೈಸೆ ಇಳಿಕೆ)
    ಡೀಸೆಲ್ ದರ: 93.23 ರೂ (24 ಪೈಸೆ ಇಳಿಕೆ)

    ದಾವಣಗೆರೆ ಜಿಲ್ಲೆ:
    ಪೆಟ್ರೋಲ್ ದರ: 106.86 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 95.90 ರೂ (5 ಪೈಸೆ ಏರಿಕೆ)

    ಧಾರವಾಡ ಜಿಲ್ಲೆ:
    ಪೆಟ್ರೋಲ್ ದರ: 104.57 ರೂ (23 ಪೈಸೆ ಇಳಿಕೆ)
    ಡೀಸೆಲ್ ದರ: 93.94 ರೂ (22 ಪೈಸೆ ಇಳಿಕೆ)

    ಗದಗ ಜಿಲ್ಲೆ:
    ಪೆಟ್ರೋಲ್ ದರ: 104.94 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 94.28 ರೂ (4 ಪೈಸೆ ಏರಿಕೆ)

    ಕಲಬುರ್ಗಿ ಜಿಲ್ಲೆ:
    ಪೆಟ್ರೋಲ್ ದರ: 104.85 ರೂ (16 ಪೈಸೆ ಏರಿಕೆ)
    ಡೀಸೆಲ್ ದರ: 94.20 ರೂ (14 ಪೈಸೆ ಏರಿಕೆ)

    ಹಾಸನ ಜಿಲ್ಲೆ:
    ಪೆಟ್ರೋಲ್ ದರ: 104.77 ರೂ (16 ಪೈಸೆ ಇಳಿಕೆ)
    ಡೀಸೆಲ್ ದರ: 93.99 ರೂ (15 ಪೈಸೆ ಇಳಿಕೆ)

    ಹಾವೇರಿ ಜಿಲ್ಲೆ:
    ಪೆಟ್ರೋಲ್ ದರ: 105.42 ರೂ (10 ಪೈಸೆ ಇಳಿಕೆ)
    ಡೀಸೆಲ್ ದರ: 94.72 ರೂ (10 ಪೈಸೆ ಇಳಿಕೆ)

    ಕೊಡಗು ಜಿಲ್ಲೆ:
    ಪೆಟ್ರೋಲ್ ದರ: 106.03 ರೂ (6 ಪೈಸೆ ಏರಿಕೆ)
    ಡೀಸೆಲ್ ದರ: 95.14 ರೂ (5 ಪೈಸೆ ಏರಿಕೆ)

    ಕೋಲಾರ ಜಿಲ್ಲೆ:
    ಪೆಟ್ರೋಲ್ ದರ: 104.63 ರೂ (25 ಪೈಸೆ ಏರಿಕೆ)
    ಡೀಸೆಲ್ ದರ: 93.98 ರೂ (22 ಪೈಸೆ ಏರಿಕೆ)

    ಕೊಪ್ಪಳ ಜಿಲ್ಲೆ:
    ಪೆಟ್ರೋಲ್ ದರ: 105.77 ರೂ (6 ಪೈಸೆ ಇಳಿಕೆ)
    ಡೀಸೆಲ್ ದರ: 95.06 ರೂ (6 ಪೈಸೆ ಇಳಿಕೆ)

    ಮಂಡ್ಯ ಜಿಲ್ಲೆ:
    ಪೆಟ್ರೋಲ್ ದರ: 104.69 ರೂ (8 ಪೈಸೆ ಏರಿಕೆ)
    ಡೀಸೆಲ್ ದರ: 94.03 ರೂ (7 ಪೈಸೆ ಏರಿಕೆ)

    ಮೈಸೂರು ಜಿಲ್ಲೆ:
    ಪೆಟ್ರೋಲ್ ದರ: 104.54 ರೂ (25 ಪೈಸೆ ಇಳಿಕೆ)
    ಡೀಸೆಲ್ ದರ: 93.90 ರೂ (23 ಪೈಸೆ ಇಳಿಕೆ)

    ರಾಯಚೂರು ಜಿಲ್ಲೆ:
    ಪೆಟ್ರೋಲ್ ದರ: 104.52 ರೂ (81 ಪೈಸೆ ಇಳಿಕೆ)
    ಡೀಸೆಲ್ ದರ: 93.92 ರೂ (74 ಪೈಸೆ ಇಳಿಕೆ)

    ರಾಮನಗರ ಜಿಲ್ಲೆ:
    ಪೆಟ್ರೋಲ್ ದರ: 104.87 ರೂ (18 ಪೈಸೆ ಇಳಿಕೆ)
    ಡೀಸೆಲ್ ದರ: 94.20 ರೂ (17 ಪೈಸೆ ಇಳಿಕೆ)

    ಶಿವಮೊಗ್ಗ ಜಿಲ್ಲೆ:
    ಪೆಟ್ರೋಲ್ ದರ: 106.18 ರೂ (41 ಪೈಸೆ ಏರಿಕೆ)
    ಡೀಸೆಲ್ ದರ: 95.32 ರೂ (38 ಪೈಸೆ ಏರಿಕೆ)

    ತುಮಕೂರು ಜಿಲ್ಲೆ:
    ಪೆಟ್ರೋಲ್ ದರ: 105.04 ರೂ (45 ಪೈಸೆ ಇಳಿಕೆ)
    ಡೀಸೆಲ್ ದರ: 94.35 ರೂ (42 ಪೈಸೆ ಇಳಿಕೆ)

    ಉಡುಪಿ ಜಿಲ್ಲೆ:
    ಪೆಟ್ರೋಲ್ ದರ: 104.78 ರೂ (17 ಪೈಸೆ ಏರಿಕೆ)
    ಡೀಸೆಲ್ ದರ: 94.08 ರೂ (15 ಪೈಸೆ ಏರಿಕೆ)

    ಉತ್ತರ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 105.80 ರೂ (22 ಪೈಸೆ ಏರಿಕೆ)
    ಡೀಸೆಲ್ ದರ: 95.01 ರೂ (20 ಪೈಸೆ ಏರಿಕೆ)

    ಯಾದಗಿರಿ ಜಿಲ್ಲೆ:
    ಪೆಟ್ರೋಲ್ ದರ: 105.25 ರೂ (14 ಪೈಸೆ ಇಳಿಕೆ)
    ಡೀಸೆಲ್ ದರ: 94.57 ರೂ (13 ಪೈಸೆ ಇಳಿಕೆ)
    Published by:Vijayasarthy SN
    First published: