Petrol Price: ರಾಜ್ಯದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಳಿತ- ಜಿಲ್ಲಾವಾರು ತೈಲಬೆಲೆಗಳ ಮಾಹಿತಿ ಇಲ್ಲಿದೆ..

Petrol- Diesel Price: ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಸೆಪ್ಟೆಂಬರ್​ 28); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol-Diesel Price) ಯಾವುದೇ ಬದಲಾವಣೆ ಆಗಿರಲಿಲ್ಲ. ಆದರೆ ಇಂದು ಸ್ವಲ್ಪ ಏರಿಳಿತ ಕಂಡಿದೆ. ಹಾಗೆಯೇ  ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದಾಗಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಅಲ್ಪ ಬದಲಾವಣೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಂದು ಲಿಟರ್ಪೆಟ್ರೋಲ್ ಅನ್ನು 104.92 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 95.06 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ - 105.44 ರೂ. (3 ಪೈಸೆ ಏರಿಕೆ)
ಬೆಂಗಳೂರು - 104.92 ರೂ. (12 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -104.99ರೂ. (56 ಪೈಸೆ ಏರಿಕೆ)
ಬೆಳಗಾವಿ - 105.43 ರೂ. (42 ಪೈಸೆ ಏರಿಕೆ)
ಬಳ್ಳಾರಿ - 106.17 ರೂ. (37 ಪೈಸೆ ಇಳಿಕೆ )
ಬೀದರ್ - 105.45 ರೂ. (16 ಪೈಸೆ ಇಳಿಕೆ)
ಬಿಜಾಪುರ - 104.69 ರೂ. (7 ಪೈಸೆ ಇಳಿಕೆ)
ಚಾಮರಾಜನಗರ - 105.5 ರೂ. (17 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - 104.32 ರೂ. (12 ಪೈಸೆ ಇಳಿಕೆ)
ಚಿಕ್ಕಮಗಳೂರು - 106.92ರೂ. (94 ಪೈಸೆ ಏರಿಕೆ)
ಚಿತ್ರದುರ್ಗ - 106.32 ರೂ. (34 ಪೈಸೆ ಏರಿಕೆ)
ದಕ್ಷಿಣ ಕನ್ನಡ - 103.84 ರೂ. (44 ಪೈಸೆ ಏರಿಕೆ)
ದಾವಣಗೆರೆ - 106.88 ರೂ. (28 ಪೈಸೆ ಏರಿಕೆ)
ಧಾರವಾಡ - 105.20 ರೂ. (46 ಪೈಸೆ ಏರಿಕೆ)
ಗದಗ – 105.48 ರೂ. (48 ಪೈಸೆ ಏರಿಕೆ)
ಗುಲಬರ್ಗ - 104.63 ರೂ. (46 ಪೈಸೆ ಏರಿಕೆ)
ಹಾಸನ – 104.67 ರೂ. (6 ಪೈಸೆ ಇಳಿಕೆ)
ಹಾವೇರಿ - 105.57 ರೂ. (5 ಪೈಸೆ ಏರಿಕೆ)
ಕೊಡಗು – 106.13 ರೂ. (19 ಪೈಸೆ ಏರಿಕೆ)
ಕೋಲಾರ - 105.15 ರೂ. (95 ಪೈಸೆ ಏರಿಕೆ)
ಕೊಪ್ಪಳ- 105.77 ರೂ. (03 ಪೈಸೆ ಇಳಿಕೆ)
ಮಂಡ್ಯ – 104.12 ರೂ. (43 ಪೈಸೆ ಇಳಿಕೆ)
ಮೈಸೂರು – 104.90 ರೂ. (71 ಪೈಸೆ ಏರಿಕೆ )
ರಾಯಚೂರು – 104 .88 ರೂ. (64 ಪೈಸೆ ಇಳಿಕೆ)
ರಾಮನಗರ – 105.05 ರೂ. (24 ಪೈಸೆ ಏರಿಕೆ)
ಶಿವಮೊಗ್ಗ – 106.39 ರೂ. (1 ರೂ 01  ಪೈಸೆ ಏರಿಕೆ)
ತುಮಕೂರು – 105.46 ರೂ. (26 ಪೈಸೆ ಏರಿಕೆ)
ಉಡುಪಿ - 104.45 ರೂ. (21 ಪೈಸೆ ಇಳಿಕೆ)
ಉತ್ತರಕನ್ನಡ – 105.10 ರೂ . (96 ಪೈಸೆ ಇಳಿಕೆ)
ಯಾದಗಿರಿ – 105.76 ರೂ. (22 ಪೈಸೆ ಏರಿಕೆ ).

ಇದನ್ನೂ ಓದಿ: ಏರಿಕೆ ಕಂಡ ಚಿನ್ನ ಬೆಳ್ಳಿ-ಬೆಲೆ- ಬೆಂಗಳೂರಿನಲ್ಲಿ ಚಿನ್ನದ ರೇಟ್ ಹೀಗಿದೆ..

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 95.56
ಬೆಂಗಳೂರು – 95.06
ಬೆಂಗಳೂರು ಗ್ರಾಮಾಂತರ : 94 13
ಬೆಳಗಾವಿ – 95.56
ಬಳ್ಳಾರಿ – 96.24
ಬೀದರ್ -95.57
ಬಿಜಾಪುರ – 94.88ಚಾಮರಾಜನಗರ – 95.18
ಚಿಕ್ಕಬಳ್ಳಾಪುರ – 95.12
ಚಿಕ್ಕಮಗಳೂರು – 96.21
ಚಿತ್ರದುರ್ಗ – 96.77
ದಕ್ಷಿಣ ಕನ್ನಡ – 94.44
ದಾವಣಗೆರೆ -96.74
ಧಾರವಾಡ – 95.34
ಗದಗ – 95.60
ಗುಲಬರ್ಗ – 94.83
ಹಾಸನ – 94.72
ಹಾವೇರಿ – 95.68ಕೊಡಗು – 96..05
ಕೋಲಾರ – 95.28
ಕೊಪ್ಪಳ- 95.88
ಮಂಡ್ಯ – 95..25
ಮೈಸೂರು –95.04
ರಾಯಚೂರು – 95.07
ರಾಮನಗರ – 95.49
ಶಿವಮೊಗ್ಗ – 96.33
ತುಮಕೂರು –95.55
ಉಡುಪಿ – 94.60
ಉತ್ತರಕನ್ನಡ – 95.26
ಯಾದಗಿರಿ – 95.86

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 94.08 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 105.26  ರೂ ಆಗಿದ್ದರೆ, ಡೀಸೆಲ್​ ಬೆಲೆ 97.46 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನೋಡ್ಡಾದಲ್ಲಿ ಒಂದು ಲೀಟರ್​ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.19 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 107.81 ರೂ ಇದೆ.

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಇದನ್ನೂ ಓದಿ: ದಾವಣಗೆರೆಯಲ್ಲಿ 1 ಲೀಟರ್​ ಪೆಟ್ರೋಲ್​ಗೆ ಅತ್ಯಧಿಕ 106.60 ರೂ; ನಿಮ್ಮ ನಗರದಲ್ಲಿ ಇಂದಿನ ತೈಲ ಬೆಲೆ ಎಷ್ಟು?

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.
Published by:Sandhya M
First published: