• Home
  • »
  • News
  • »
  • state
  • »
  • ಇರಾನ್​ನಲ್ಲಿ ಬಂಧಿತರಾಗಿರುವ ಕರ್ನಾಟಕ ಮೀನುಗಾರರಿಗೆ ಇನ್ನೂ ಸಿಕ್ಕಿಲ್ಲ ಸಹಾಯ ಹಸ್ತ!

ಇರಾನ್​ನಲ್ಲಿ ಬಂಧಿತರಾಗಿರುವ ಕರ್ನಾಟಕ ಮೀನುಗಾರರಿಗೆ ಇನ್ನೂ ಸಿಕ್ಕಿಲ್ಲ ಸಹಾಯ ಹಸ್ತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜುಲೈ ತಿಂಗಳಲ್ಲಿ ದುಬೈನಿಂದ ಹೊರಟಿದ್ದ ಭಟ್ಕಳದ 9 ಮೀನುಗಾರರು ಸೇರಿ ಒಟ್ಟು18 ಜನರು ಅಚಾನಕ್ಕಾಗಿ ಇರಾನ್​ ಗಡಿ ತಲುಪಿದ್ದರು. ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆದು ಅನೇಕ ತಿಂಗಳುಗಳು ಕಳೆದರೂ ಭಾರತ ಸರ್ಕಾರದಿಂದ ಯಾವುದೇ ಸಹಕಾರ ಲಭ್ಯವಾಗಿಲ್ಲ.

  • News18
  • Last Updated :
  • Share this:
First published: