ನ್ಯೂಸ್​ 18 ಕನ್ನಡದ ವತಿಯಿಂದ ತುಮಕೂರಿನಲ್ಲಿ ಆಹಾರ ಮೇಳ

news18
Updated:September 7, 2018, 1:23 PM IST
ನ್ಯೂಸ್​ 18 ಕನ್ನಡದ ವತಿಯಿಂದ ತುಮಕೂರಿನಲ್ಲಿ ಆಹಾರ ಮೇಳ
news18
Updated: September 7, 2018, 1:23 PM IST
ನ್ಯೂಸ್ 18 ಕನ್ನಡ 

ಬೆಂಗಳೂರು ( ಸೆ.07) : ಇಂದಿನಿಂದ ಸೆಪ್ಟಂಬರ್ 9 ರವರೆಗೂ ಮೂರು ದಿನಗಳ ಕಾಲ ತುಮಕೂರು ನಗರದ ಗಾಜಿನ ಮನೆಯಲ್ಲಿ ನಮ್ಮ ನ್ಯೂಸ್18 ಕನ್ನಡದ ವತಿಯಿಂದ ಅದ್ಧೂರಿ ಆಹಾರ ಮೇಳ ನಡೆಯುತ್ತಿದೆ.

ದೇಶದ ವಿವಿಧ ರಾಜ್ಯದ ವಿವಿಧ ರೀತಿಯ ಆಹಾರ ಮೇಳ ಗಾಜಿನ ಮನೆಯಲ್ಲಿ ನಡೆಯುತ್ತಿದೆ. ಇಂದು ಸಂಜೆ 5 ಗಂಟೆಗೆ ಸಿನೆಮಾ ತಾರೆಗಳು ಹಾಗೂ ವಿವಿಧ ಗಣ್ಯರಿಂದ ಆಹಾರ ಮೇಳಕ್ಕೆ ಚಾಲನೆ ಸಿಗಲಿದೆ. ಅಲ್ಲದೇ ಪ್ರತಿದಿನ ಸಂಜೆ 2 ಗಂಟೆಗಳಕಾಲ ಗ್ರಾಹಕರಿಗೆ ಮನೋರಂಜನೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ.

ರಾಜ್ಯದ ಎಲ್ಲ ಸಂಸ್ಕಂತಿಯ ಖಾದ್ಯಗಳನ್ನ ಈ ಫೆಸ್ಟ್ ನಲ್ಲಿ ಸವಿಬಹುದು. ಮೇಲ್ಕೋಟೆ ಪುಳಿಯೋಗರೆ, ದಾವಣಗೆರ ಬೆಣ್ಣೆ ದೋಸೆ, ಮಿರ್ಚಿ ಮಂಡಕ್ಕಿ, ರಾಜಸ್ಥಾನ ಪಾಪಡ್, ಶಿಮ್ಲಾ ಬೋಂಡಾ ಬಜ್ಜಿ, ಆಲೂ ಟ್ವಿಸ್ಟರ್ ಪಾವ್ ಬಜ್ಜಿ, ಚಾಟ್ಸ್  ಕೇರಳ ಚಿಪ್ಸ್ ಸೇರಿದಂತೆ ವಿವಿಧ ರೀತಿಯ ಆಹಾರ ಮೇಳ ಇವತ್ತು ತುಮಕೂರಲ್ಲಿ ತೆರೆಯಲಿದೆ. ಹಾಗಾಗಿ ನೀವು ಈ ವೀಕೆಂಡ್‌ನಲ್ಲಿ ಕುಟುಂಬ ಸಮೇತ ವಿಸಿಟ್‌ ಮಾಡಿ ಬಗೆ ಬಗೆಯ ಫುಡ್‌ ಟೇಸ್ಟ್‌ ಮಾಡಿ

 

 
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ