ಮೈಸೂರು ಕೆಎಚ್ ಬಿ ಭೂ ಅವ್ಯವಹಾರ ಪ್ರಕರಣ : ಎಸಿಬಿ ಪೊಲೀಸರಿಂದ ಇಬ್ಬರು ಅರೋಪಿಗಳ ಬಂಧನ


Updated:January 1, 2018, 6:56 PM IST
ಮೈಸೂರು ಕೆಎಚ್ ಬಿ ಭೂ ಅವ್ಯವಹಾರ ಪ್ರಕರಣ : ಎಸಿಬಿ ಪೊಲೀಸರಿಂದ ಇಬ್ಬರು ಅರೋಪಿಗಳ ಬಂಧನ

Updated: January 1, 2018, 6:56 PM IST
ಮೈಸೂರು : ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡರ ಕುಟುಂಬದ ಕೊರಳಿಗೆ ಸುತ್ತಿಕೊಂಡಿರುವ ಕೆ.ಹೆಚ್‌.ಬಿ ಭೂ ಹಗರಣದದಲ್ಲಿ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ಮಧ್ಯವರ್ತಿ ನಾಗಭೂಷಣ ಆರಾಧ್ಯ ಎಂಬಾತನನ್ನ ಇವತ್ತು ಬಂಧಿಸಿದ್ದಾರೆ. ಈ ಮೂಲಕ ಎಸಿಬಿ ಪೊಲೀಸರು, ಪ್ರಕರಣ ಸಂಬಂಧ ಒಟ್ಟು ಆರು ಆರೋಪಿಗಳನ್ನ ಬಂಧಿಸಿದ್ದು, ಇವರಲ್ಲಿ ಐದು ಮಂದಿಗೆ ಕೋರ್ಟ್​​ ಜಾಮೀನು ನೀಡಿದೆ. ಇತ್ತ ಶಾಸಕರ ಪುತ್ರ ಹರೀಶ್‌ಗೌಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಳೆ ಜಿ.ಟಿ ದೇವೇಗೌಡರ ಪುತ್ರನ ನಿರೀಕ್ಷಣಾ ಜಾಮೀನು ಅರ್ಜಿಯ ಭವಿಷ್ಯ ತಿಳಿಯಲಿದೆ.
First published:January 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ