Watch ಮಕರ ಜ್ಯೋತಿ Live: ಶಬರಿಮಲೆ ಅಯ್ಯಪ್ಪ ದೇಗುಲದ ಮಕರ ಸಂಕ್ರಾಂತಿ ಕಣ್ತುಂಬಿಕೊಳ್ಳಲು ಕ್ಲಿಕ್​ ಮಾಡಿ

Makaravilakku 2020: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಕರ ಸಂಕ್ರಾತಿ ದಿನವಾದ ಇಂದು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಜ್ಯೋತಿ ರೂಪದಲ್ಲಿ ಅಯ್ಯಪ್ಪನ ದರ್ಶನಕ್ಕೆ ಕಾಯುತ್ತಿದ್ದಾರೆ.

news18-kannada
Updated:January 15, 2020, 7:08 PM IST
Watch ಮಕರ ಜ್ಯೋತಿ Live: ಶಬರಿಮಲೆ ಅಯ್ಯಪ್ಪ ದೇಗುಲದ ಮಕರ ಸಂಕ್ರಾಂತಿ ಕಣ್ತುಂಬಿಕೊಳ್ಳಲು ಕ್ಲಿಕ್​ ಮಾಡಿ
ಶಬರಿಮಲೆ
  • Share this:
ದೇಶದ ಹಲವೆಡೆ ಇಂದು ಮಕರ ಸಂಕ್ರಾತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಕರ ಸಂಕ್ರಾತಿ ದಿನವಾದ ಇಂದು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಜ್ಯೋತಿ ರೂಪದಲ್ಲಿ ಅಯ್ಯಪ್ಪನ ದರ್ಶನಕ್ಕೆ ಕಾಯುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಅಯ್ಯಪ್ಪ ಮಾಲಾಧಾರಿಗಳು ದಿವ್ಯ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಶಬರಿಗಿರಿಗೆ ಆಗಮಿಸುತ್ತಿದ್ದಾರೆ, ಈ ಕ್ಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಜ್ಯೋತಿಯ ದರ್ಶನಕ್ಕೆ ಭಕ್ತರು ಗಟ್ಟಿ ದನಿಯಲ್ಲಿ  “ಸ್ವಾಮಿಯೇ ಶರಣಂ ಅಯ್ಯಪ್ಪ”  ಎಂದು ಜಯಘೋಷಗಳು ಕೂಗುತ್ತಿದ್ದಾರೆ.

 



First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ