ಕೆಎಎಸ್ ನಂತರ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ; 11 ಇನ್ಸ್​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ

11 ಇನ್ಸ್​​ಪೆಕ್ಟರ್​ ಸೇರಿದಂತೆ ಸ್ಥಳ ನಿರೀಕ್ಷೆಯಲ್ಲಿದ್ದ ಒಟ್ಟು 62 ಇನ್ಸ್​ಪೆಕ್ಟರ್​ಗಳನ್ನೂ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಲಾಗಿದೆ.

MAshok Kumar | news18-kannada
Updated:September 16, 2019, 9:36 PM IST
ಕೆಎಎಸ್ ನಂತರ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ; 11 ಇನ್ಸ್​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ
ಪ್ರಾತಿನಿಧಿಕ ಚಿತ್ರ
MAshok Kumar | news18-kannada
Updated: September 16, 2019, 9:36 PM IST
ಬೆಂಗಳೂರು (ಸೆಪ್ಟೆಂಬರ್.16); ಇತ್ತೀಚೆಗೆ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದ ರಾಜ್ಯ ಸರ್ಕಾರ ಇದೀಗ 11 ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಪೊಲೀಸ್​ ಇಲಾಖೆಗೂ ಬಿಸಿ ಮುಟ್ಟಿಸಿದೆ.

11 ಇನ್ಸ್​​ಪೆಕ್ಟರ್​ ಸೇರಿದಂತೆ ಸ್ಥಳ ನಿರೀಕ್ಷೆಯಲ್ಲಿದ್ದ ಒಟ್ಟು 62 ಇನ್ಸ್​ಪೆಕ್ಟರ್​ಗಳನ್ನೂ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಲಾಗಿದೆ.

ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ

ವಿಶ್ವನಾಥ್ (ಜಿಗಣಿ ಪೊಲೀಸ್ ಠಾಣೆ)

ಶಂಕರಾಚಾರಿ (ಸಿದ್ದಾಪುರ ಪೊಲೀಸ್ ಠಾಣೆ)

ರಾಮಪ್ಪ ಬಿ ಗುತ್ತೇರ್ (ತಲಘಟ್ಟಾಪುರ ಪೊಲೀಸ್ ಠಾಣೆ)

ಶಿವಸ್ವಾಮಿ (ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ)
Loading...

ರವಿ ಕುಮಾರ್ (ಬಿಡಿಎ ಠಾಣೆ ಬೆಂಗಳೂರು )

ವಿಜಯಕುಮಾರ್ (ಕೆಂಗೇರಿ ಪೊಲೀಸ್ ಠಾಣೆ)

ಶ್ರೀನಿವಾಸ ( ಬಸವೇಶ್ವರ ಪೊಲೀಸ್ ಠಾಣೆ)

ಅಂಜುಮಾಲ (ಸಿಸಿಬಿ ಬೆಂಗಳೂರು)

ಜಯರಾಜ್ (ವಿಧಾನಸೌಧ ಭದ್ರತೆ).

ನಾಗರಾಜ್ (ಮಾಜಿ ಪಿಎಂ ಭದ್ರತೆ)

ಶಿವರಾಂ ಜಿಎಂ (ಸಿಸಿಆರ್ ಬಿ ಬೆಂಗಳೂರು)

Police
ಸರ್ಕಾರದ ವರ್ಗಾವಣೆ ಆದೇಶ ಪಟ್ಟಿ.
First published:September 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...