Karnataka Dams Water Level: ರಾಜ್ಯದಲ್ಲಿ ಅ.17ರವರೆಗೆ ಮಳೆ, ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..!

ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ.

ಜಲಾಶಯ

ಜಲಾಶಯ

  • Share this:
    Major Reservoir Water Level -October 15: ಕರ್ನಾಟಕದಲ್ಲಿ ಇನ್ನೂ 3 ದಿನಗಳ ಕಾಲ ಗುಡುಗು ಸಹಿತ ಧಾರಾಕಾರ ಮಳೆಯಾಗುವ(Rainfall) ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಬೆಂಗಳೂರು(Bengaluru Rainfall) ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಿನಲ್ಲಿ ಇನ್ನೂ 3 ದಿನ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಳೆಯಿಂದ ಹಾನಿಯಾದರೆ 6 ಎನ್​ಡಿಆರ್​ಎಫ್​ ತಂಡಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದೂ ಸಹ ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್(Yellow Alert)​ ಘೋಷಣೆ ಮಾಡಲಾಗಿದೆ. ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ.

    ಕೆಆರ್​ಎಸ್​ ಜಲಾಶಯ-KRS Dam

    ಗರಿಷ್ಠ ಮಟ್ಟ-124.80 ಅಡಿ
    ಒಟ್ಟು ಸಾಮರ್ಥ್ಯ - 49.45 ಟಿಎಂಸಿ
    ಇಂದಿನ ನೀರಿನ ಮಟ್ಟ- 38.71 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-49.45 ಟಿಎಂಸಿ
    ಇಂದಿನ ಒಳಹರಿವು-11010 ಕ್ಯೂಸೆಕ್ಸ್​
    ಇಂದಿನ ಹೊರಹರಿವು-4303 ಕ್ಯೂಸೆಕ್ಸ್​

    ತುಂಗಾಭದ್ರಾ ಜಲಾಶಯ-Tungabhadra Dam

    ಗರಿಷ್ಠ ನೀರಿನ ಮಟ್ಟ-1633 ಅಡಿ
    ಒಟ್ಟು ಸಾಮರ್ಥ್ಯ- 100.86 ಟಿಎಂಸಿ
    ಇಂದಿನ ನೀರಿನ ಮಟ್ಟ- 100.86 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-100.86 ಟಿಎಂಸಿ
    ಇಂದಿನ ಒಳಹರಿವು-14118 ಕ್ಯೂಸೆಕ್ಸ್​
    ಇಂದಿನ ಹೊರಹರಿವು-14118 ಕ್ಯೂಸೆಕ್ಸ್​

    ಕಬಿನಿ ಜಲಾಶಯ-Kabini Dam

    ಗರಿಷ್ಠ ನೀರಿನ ಮಟ್ಟ- 2,284 ಅಡಿ
    ಒಟ್ಟು ಸಾಮರ್ಥ್ಯ - 19.52 ಟಿಎಂಸಿ
    ಇಂದಿನ ನೀರಿನ ಮಟ್ಟ- 16.31 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-18.88 ಟಿಎಂಸಿ
    ಇಂದಿನ ಒಳಹರಿವು-4267 ಕ್ಯೂಸೆಕ್ಸ್​
    ಇಂದಿನ ಹೊರಹರಿವು-4116 ಕ್ಯೂಸೆಕ್ಸ್​

    ಆಲಮಟ್ಟಿ ಜಲಾಶಯ-Almatti Dam

    ಗರಿಷ್ಠ ಮಟ್ಟ- 1,704 ಅಡಿ
    ಒಟ್ಟು ಸಾಮರ್ಥ್ಯ - 123.08 ಟಿಎಂಸಿ
    ಇಂದಿನ ನೀರಿನ ಮಟ್ಟ- 122.66 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-123.08 ಟಿಎಂಸಿ
    ಇಂದಿನ ಒಳಹರಿವು-28,505 ಕ್ಯೂಸೆಕ್ಸ್​
    ಇಂದಿನ ಹೊರಹರಿವು-30,530 ಕ್ಯೂಸೆಕ್ಸ್​

    ಭದ್ರಾ ಜಲಾಶಯ-Bhadra Dam

    ಒಟ್ಟು ಸಾಮರ್ಥ್ಯ - 71.54 ಟಿಎಂಸಿ
    ಇಂದಿನ ನೀರಿನ ಮಟ್ಟ- 71.54 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-70.33 ಟಿಎಂಸಿ
    ಇಂದಿನ ಒಳಹರಿವು- 2941 ಕ್ಯೂಸೆಕ್ಸ್​
    ಇಂದಿನ ಹೊರಹರಿವು-2941 ಕ್ಯೂಸೆಕ್ಸ್​

    ಘಟಪ್ರಭಾ ಜಲಾಶಯ-Ghataprabha Dam

    ಗರಿಷ್ಠ ಮಟ್ಟ-662.94 ಅಡಿ​
    ಒಟ್ಟು ಸಾಮರ್ಥ್ಯ - 51.00 ಟಿಎಂಸಿ
    ಇಂದಿನ ನೀರಿನ ಮಟ್ಟ- 51.00 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-51.00 ಟಿಎಂಸಿ
    ಇಂದಿನ ಒಳಹರಿವು-2240 ಕ್ಯೂಸೆಕ್ಸ್​​
    ಇಂದಿನ ಹೊರಹರಿವು-2240 ಕ್ಯೂಸೆಕ್ಸ್

    ಮಲಪ್ರಭಾ ಜಲಾಶಯ-Malaprabha Dam

    ಗರಿಷ್ಠ ಮಟ್ಟ-633.83 ಅಡಿ​
    ಒಟ್ಟು ಸಾಮರ್ಥ್ಯ - 37.73 ಟಿಎಂಸಿ
    ಇಂದಿನ ನೀರಿನ ಮಟ್ಟ- 37.73 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-37.45 ಟಿಎಂಸಿ
    ಇಂದಿನ ಒಳಹರಿವು-3704 ಕ್ಯೂಸೆಕ್ಸ್​
    ಇಂದಿನ ಹೊರಹರಿವು-2894 ಕ್ಯೂಸೆಕ್ಸ್​

    ಹೇಮಾವತಿ ಜಲಾಶಯ-Hemavathi Dam

    ಗರಿಷ್ಠ ಮಟ್ಟ-2,922 ಅಡಿ​
    ಒಟ್ಟು ಸಾಮರ್ಥ್ಯ - 37.10 ಟಿಎಂಸಿ
    ಇಂದಿನ ನೀರಿನ ಮಟ್ಟ- 27.98 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-34.62 ಟಿಎಂಸಿ
    ಇಂದಿನ ಒಳಹರಿವು-2261 ಕ್ಯೂಸೆಕ್ಸ್​​
    ಇಂದಿನ ಹೊರಹರಿವು-4455 ಕ್ಯೂಸೆಕ್ಸ್​

    ವರಾಹಿ ಜಲಾಶಯ-Varahi Dam

    ಗರಿಷ್ಠ ಮಟ್ಟ-594.36 ಅಡಿ​
    ಒಟ್ಟು ಸಾಮರ್ಥ್ಯ - 31.10 ಟಿಎಂಸಿ
    ಇಂದಿನ ನೀರಿನ ಮಟ್ಟ- 19.33 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-21.25 ಟಿಎಂಸಿ
    ಇಂದಿನ ಒಳಹರಿವು-807 ಕ್ಯೂಸೆಕ್ಸ್​
    ಇಂದಿನ ಹೊರಹರಿವು-807 ಕ್ಯೂಸೆಕ್ಸ್​

    ಹಾರಂಗಿ ಜಲಾಶಯ-Harangi Dam

    ಗರಿಷ್ಠ ಮಟ್ಟ-871.42 ಅಡಿ​
    ಒಟ್ಟು ಸಾಮರ್ಥ್ಯ - 8.50 ಟಿಎಂಸಿ
    ಇಂದಿನ ನೀರಿನ ಮಟ್ಟ-8.22 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-7.97 ಟಿಎಂಸಿ
    ಇಂದಿನ ಒಳಹರಿವು-1478 ಕ್ಯೂಸೆಕ್ಸ್​
    ಇಂದಿನ ಹೊರಹರಿವು-1250 ಕ್ಯೂಸೆಕ್ಸ್​​

    ಲಿಂಗನಮಕ್ಕಿ ಜಲಾಶಯ-Linganamakki Dam

    ಗರಿಷ್ಠ ಮಟ್ಟ-554.4 ಅಡಿ​
    ಒಟ್ಟು ಸಾಮರ್ಥ್ಯ - 151.75 ಟಿಎಂಸಿ
    ಇಂದಿನ ನೀರಿನ ಮಟ್ಟ- 141.42 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-135.2 ಟಿಎಂಸಿ
    ಇಂದಿನ ಒಳಹರಿವು-3887 ಕ್ಯೂಸೆಕ್ಸ್​
    ಇಂದಿನ ಹೊರಹರಿವು-4986 ಕ್ಯೂಸೆಕ್ಸ್

    ಸೂಪಾ ಜಲಾಶಯ-Supa Dam

    ಒಟ್ಟು ಸಾಮರ್ಥ್ಯ - 145.33 ಟಿಎಂಸಿ
    ಇಂದಿನ ನೀರಿನ ಮಟ್ಟ- 117.22 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-122.7 ಟಿಎಂಸಿ
    ಇಂದಿನ ಒಳಹರಿವು-4393 ಕ್ಯೂಸೆಕ್ಸ್​
    ಇಂದಿನ ಹೊರಹರಿವು-2166 ಕ್ಯೂಸೆಕ್ಸ್​

    ನಾರಾಯಣಪುರ ಜಲಾಶಯ-Narayanapura Dam

    ಒಟ್ಟು ಸಾಮರ್ಥ್ಯ - 33.31 ಟಿಎಂಸಿ
    ಇಂದಿನ ನೀರಿನ ಮಟ್ಟ- 33.17 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-32.56 ಟಿಎಂಸಿ
    ಇಂದಿನ ಒಳಹರಿವು-36,264 ಕ್ಯೂಸೆಕ್ಸ್​
    ಇಂದಿನ ಹೊರಹರಿವು-33,532 ಕ್ಯೂಸೆಕ್ಸ್
    Published by:Latha CG
    First published: