Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಕಳೆದ ಒಂದು ವಾರದಿಂದ ರಾಜ್ಯದಲ್ಲಿ (Karnataka Rains) ಸುರಿದಿದ್ದ ಅಕಾಲಿಕ ಮಳೆಯ (Unseasonal Rains) ಅಬ್ಬರ ಇಂದು ಭಾಗಶಃ ತಗ್ಗಿದೆ. ಇಂದು ಮೋಡ ಕವಿದ ವಾತಾವರಣದ (Cloudy Weather) ಜೊತೆ ಎಳೆಯ ಬಿಸಿಲು ಇತ್ತು.

ಜಲಾಶಯ

ಜಲಾಶಯ

  • Share this:
    ರಾಜ್ಯದಲ್ಲಿ ಹಲವಾರು ದಿನಗಳಿಂದ ಮಳೆಯಾಗುತ್ತಿದ್ದು ಇದರ ಪರಿಣಾಮವಾಗಿ ರಾಜ್ಯದಲ್ಲಿ ಪ್ರಮುಖ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಹೆಚ್ಚಿನ ಡ್ಯಾಂಗಳು ಬಹುತೇಕ ಭರ್ತಿಯಾಗಿದ್ದು ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಕುರಿತಂತೆ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಈ ರೀತಿ ಇದೆ

    ಕೆಆರ್​ಎಸ್​ ಜಲಾಶಯ - KRS Dam

    ಗರಿಷ್ಠ ಮಟ್ಟ – 38.04 ಅಡಿ

    ಒಟ್ಟು ಸಾಮರ್ಥ್ಯ - 49.45 ಟಿಎಂಸಿ

    ಇಂದಿನ ನೀರಿನ ಮಟ್ಟ – 38.04 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 37.29 ಟಿಎಂಸಿ

    ಇಂದಿನ ಒಳಹರಿವು - 4276 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 4067 ಕ್ಯೂಸೆಕ್ಸ್​

    ತುಂಗಭದ್ರಾ ಜಲಾಶಯ - Tungabhadra Dam

    ಗರಿಷ್ಠ ಮಟ್ಟ – 497.71 ಅಡಿ

    ಒಟ್ಟು ಸಾಮರ್ಥ್ಯ - 100.86 ಟಿಎಂಸಿ

    ಇಂದಿನ ನೀರಿನ ಮಟ್ಟ – 497.69 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 496.63 ಟಿಎಂಸಿ

    ಇಂದಿನ ಒಳಹರಿವು - 55840 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 52272 ಕ್ಯೂಸೆಕ್ಸ್

    ಕಬಿನಿ ಜಲಾಶಯ-Kabini Dam

    ಗರಿಷ್ಠ ನೀರಿನ ಮಟ್ಟ - 696.13 ಅಡಿ

    ಒಟ್ಟು ಸಾಮರ್ಥ್ಯ - 19.52 ಟಿಎಂಸಿ

    ಇಂದಿನ ನೀರಿನ ಮಟ್ಟ - 696.13 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 693.54 ಟಿಎಂಸಿ

    ಇಂದಿನ ಒಳಹರಿವು - 4606 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 3804 ಕ್ಯೂಸೆಕ್ಸ್

    ಆಲಮಟ್ಟಿ ಜಲಾಶಯ-Almatti Dam

    ಗರಿಷ್ಠ ನೀರಿನ ಮಟ್ಟ - 519.60 ಅಡಿ

    ಒಟ್ಟು ಸಾಮರ್ಥ್ಯ - 123.08 ಟಿಎಂಸಿ

    ಇಂದಿನ ನೀರಿನ ಮಟ್ಟ - 518.34 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 519.37 ಟಿಎಂಸಿ

    ಇಂದಿನ ಒಳಹರಿವು - 6800 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 1580 ಕ್ಯೂಸೆಕ್ಸ್

    ಭದ್ರಾ ಜಲಾಶಯ-Bhadra Dam

    ಗರಿಷ್ಠ ನೀರಿನ ಮಟ್ಟ - 657.73 ಅಡಿ

    ಒಟ್ಟು ಸಾಮರ್ಥ್ಯ - 71.54 ಟಿಎಂಸಿ

    ಇಂದಿನ ನೀರಿನ ಮಟ್ಟ - 657.65 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 656.16 ಟಿಎಂಸಿ

    ಇಂದಿನ ಒಳಹರಿವು - 1427 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 211 ಕ್ಯೂಸೆಕ್ಸ್

    ಘಟಪ್ರಭಾ ಜಲಾಶಯ-Ghataprabha Dam

    ಗರಿಷ್ಠ ನೀರಿನ ಮಟ್ಟ - 662.91 ಅಡಿ

    ಒಟ್ಟು ಸಾಮರ್ಥ್ಯ - 51.00 ಟಿಎಂಸಿ

    ಇಂದಿನ ನೀರಿನ ಮಟ್ಟ - 660.05 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 662.74 ಟಿಎಂಸಿ

    ಇಂದಿನ ಒಳಹರಿವು - 175 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 175 ಕ್ಯೂಸೆಕ್ಸ್

    ಮಲಪ್ರಭಾ ಜಲಾಶಯ-Malaprabha Dam

    ಗರಿಷ್ಠ ನೀರಿನ ಮಟ್ಟ - 633.80 ಅಡಿ

    ಒಟ್ಟು ಸಾಮರ್ಥ್ಯ - 37.73 ಟಿಎಂಸಿ

    ಇಂದಿನ ನೀರಿನ ಮಟ್ಟ - 633.04 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 633.41 ಟಿಎಂಸಿ

    ಇಂದಿನ ಒಳಹರಿವು - 769 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 769 ಕ್ಯೂಸೆಕ್ಸ್

    ಹೇಮಾವತಿ ಜಲಾಶಯ-Hemavathi Dam

    ಗರಿಷ್ಠ ನೀರಿನ ಮಟ್ಟ - 890.58 ಅಡಿ

    ಒಟ್ಟು ಸಾಮರ್ಥ್ಯ - 37.10 ಟಿಎಂಸಿ

    ಇಂದಿನ ನೀರಿನ ಮಟ್ಟ - 887.46 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 887.27 ಟಿಎಂಸಿ

    ಇಂದಿನ ಒಳಹರಿವು - 5919 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 310 ಕ್ಯೂಸೆಕ್ಸ್

    ಇದನ್ನೂ ಓದಿ: Karnataka Weather Today: ತಗ್ಗಿದ ಅಕಾಲಿಕ ಮಳೆಯ ಅಬ್ಬರ, ಚಳಿ ಆರಂಭ

    ವರಾಹಿ ಜಲಾಶಯ-Varahi Dam

    ಗರಿಷ್ಠ ನೀರಿನ ಮಟ್ಟ - 594.36 ಅಡಿ

    ಒಟ್ಟು ಸಾಮರ್ಥ್ಯ - 31.10 ಟಿಎಂಸಿ

    ಇಂದಿನ ನೀರಿನ ಮಟ್ಟ - 586.64 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 588.22 ಟಿಎಂಸಿ

    ಇಂದಿನ ಒಳಹರಿವು - 394 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 394 ಕ್ಯೂಸೆಕ್ಸ್

    ಹಾರಂಗಿ ಜಲಾಶಯ-Harangi Dam

    ಗರಿಷ್ಠ ನೀರಿನ ಮಟ್ಟ - 871.38 ಅಡಿ

    ಒಟ್ಟು ಸಾಮರ್ಥ್ಯ - 8.50 ಟಿಎಂಸಿ

    ಇಂದಿನ ನೀರಿನ ಮಟ್ಟ - 870.93 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 866.96 ಟಿಎಂಸಿ

    ಇಂದಿನ ಒಳಹರಿವು - 780 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 1100 ಕ್ಯೂಸೆಕ್ಸ್

    ಲಿಂಗನಮಕ್ಕಿ ಜಲಾಶಯ-Linganamakki Dam

    ಗರಿಷ್ಠ ನೀರಿನ ಮಟ್ಟ - 554.44 ಅಡಿ

    ಒಟ್ಟು ಸಾಮರ್ಥ್ಯ - 151.75 ಟಿಎಂಸಿ

    ಇಂದಿನ ನೀರಿನ ಮಟ್ಟ - 555.70 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 552.62 ಟಿಎಂಸಿ

    ಇಂದಿನ ಒಳಹರಿವು - 4259 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 6427 ಕ್ಯೂಸೆಕ್ಸ್

    ಸೂಪಾ ಜಲಾಶಯ-Supa Dam

    ಗರಿಷ್ಠ ನೀರಿನ ಮಟ್ಟ - 564.00 ಅಡಿ

    ಒಟ್ಟು ಸಾಮರ್ಥ್ಯ - 145.33 ಟಿಎಂಸಿ

    ಇಂದಿನ ನೀರಿನ ಮಟ್ಟ - 555.20 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 558.36 ಟಿಎಂಸಿ

    ಇಂದಿನ ಒಳಹರಿವು - 1104 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 3277 ಕ್ಯೂಸೆಕ್ಸ್

    ನಾರಾಯಣಪುರ ಜಲಾಶಯ-Narayanapura Dam

    ಗರಿಷ್ಠ ಮಟ್ಟ - 492.25 ಮೀಟರ್

    ಒಟ್ಟು ಸಾಮರ್ಥ್ಯ - 33.31 ಟಿಎಂಸಿ

    ಇಂದಿನ ನೀರಿನ ಮಟ್ಟ- 491.93 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 491.14 ಟಿಎಂಸಿ

    ಇಂದಿನ ಒಳಹರಿವು - 8370 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 480 ಕ್ಯೂಸೆಕ್ಸ್
    First published: