Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಇಂದಿನಿಂದ ನವೆಂಬರ್​ 13 ರವೆರೆಗೆ, 13 ಜಿಲ್ಲೆಗಳಲ್ಲಿ ವ್ಯಾಪಕ ಮಳೆ(Rainfall)ಯಾಗಲಿದೆ. ಇಂದಿನಿಂದ ಮೂರು ದಿನ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುವ (Karnataka Rains) ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ತಿಳಿಸಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ.

ಜಲಾಶಯ

ಜಲಾಶಯ

  • Share this:
    Major Reservoir Water Level - November 11: ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

    ಕೆಆರ್​ಎಸ್​ ಜಲಾಶಯ - KRS Dam

    • ಗರಿಷ್ಠ ಮಟ್ಟ - 124.80 ಅಡಿ

    • ಒಟ್ಟು ಸಾಮರ್ಥ್ಯ - 49.45 ಟಿಎಂಸಿ

    • ಇಂದಿನ ನೀರಿನ ಮಟ್ಟ - 49.45 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ - 48.20 ಟಿಎಂಸಿ

    • ಇಂದಿನ ಒಳಹರಿವು - 6,492 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 6,283 ಕ್ಯೂಸೆಕ್ಸ್​


    ತುಂಗಭದ್ರಾ ಜಲಾಶಯ - Tungabhadra Dam

    • ಗರಿಷ್ಠ ನೀರಿನ ಮಟ್ಟ - 1,633 ಅಡಿ

    • ಒಟ್ಟು ಸಾಮರ್ಥ್ಯ- 100.86 ಟಿಎಂಸಿ

    • ಇಂದಿನ ನೀರಿನ ಮಟ್ಟ- 98.74 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 95.46 ಟಿಎಂಸಿ

    • ಇಂದಿನ ಒಳಹರಿವು - 8,988 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 9,878 ಕ್ಯೂಸೆಕ್ಸ್​


    ಕಬಿನಿ ಜಲಾಶಯ-Kabini Dam

    • ಗರಿಷ್ಠ ನೀರಿನ ಮಟ್ಟ - 2,284 ಅಡಿ

    • ಒಟ್ಟು ಸಾಮರ್ಥ್ಯ - 19.52 ಟಿಎಂಸಿ

    • ಇಂದಿನ ನೀರಿನ ಮಟ್ಟ - 19.46 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ - 16.50 ಟಿಎಂಸಿ

    • ಇಂದಿನ ಒಳಹರಿವು - 1,174 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 1,650 ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ-Almatti Dam

    • ಗರಿಷ್ಠ ಮಟ್ಟ - 1,704 ಅಡಿ

    • ಒಟ್ಟು ಸಾಮರ್ಥ್ಯ - 123.08 ಟಿಎಂಸಿ

    • ಇಂದಿನ ನೀರಿನ ಮಟ್ಟ- 108.97 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 123.08 ಟಿಎಂಸಿ

    • ಇಂದಿನ ಒಳಹರಿವು- 0 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 1,805 ಕ್ಯೂಸೆಕ್ಸ್​


    ಭದ್ರಾ ಜಲಾಶಯ-Bhadra Dam

    • ಗರಿಷ್ಠ ಮಟ್ಟ - 657.73 ಮೀಟರ್

    • ಒಟ್ಟು ಸಾಮರ್ಥ್ಯ - 71.54 ಟಿಎಂಸಿ

    • ಇಂದಿನ ನೀರಿನ ಮಟ್ಟ- 70.70 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 68.73 ಟಿಎಂಸಿ

    • ಇಂದಿನ ಒಳಹರಿವು- 3,674 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 3,061 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ-Ghataprabha Dam

    • ಗರಿಷ್ಠ ಮಟ್ಟ - 662.91 ಮೀಟರ್

    • ಒಟ್ಟು ಸಾಮರ್ಥ್ಯ - 51.00 ಟಿಎಂಸಿ

    • ಇಂದಿನ ನೀರಿನ ಮಟ್ಟ- 46.20 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 51.00 ಟಿಎಂಸಿ

    • ಇಂದಿನ ಒಳಹರಿವು - 0 ಕ್ಯೂಸೆಕ್ಸ್​​

    • ಇಂದಿನ ಹೊರಹರಿವು - 5,320 ಕ್ಯೂಸೆಕ್ಸ್


    ಮಲಪ್ರಭಾ ಜಲಾಶಯ-Malaprabha Dam

    • ಗರಿಷ್ಠ ಮಟ್ಟ-633.80 ಮೀಟರ್

    • ಒಟ್ಟು ಸಾಮರ್ಥ್ಯ - 37.73 ಟಿಎಂಸಿ

    • ಇಂದಿನ ನೀರಿನ ಮಟ್ಟ - 34.27 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ - 37.03 ಟಿಎಂಸಿ

    • ಇಂದಿನ ಒಳಹರಿವು - 0 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 2,444 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ-Hemavathi Dam

    • ಗರಿಷ್ಠ ಮಟ್ಟ - 2,922 ಅಡಿ​

    • ಒಟ್ಟು ಸಾಮರ್ಥ್ಯ - 37.10 ಟಿಎಂಸಿ

    • ಇಂದಿನ ನೀರಿನ ಮಟ್ಟ- 25.88 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 31.17 ಟಿಎಂಸಿ

    • ಇಂದಿನ ಒಳಹರಿವು - 1,977 ಕ್ಯೂಸೆಕ್ಸ್​​

    • ಇಂದಿನ ಹೊರಹರಿವು - 3,500 ಕ್ಯೂಸೆಕ್ಸ್​


    ವರಾಹಿ ಜಲಾಶಯ-Varahi Dam

    • ಗರಿಷ್ಠ ಮಟ್ಟ - 594.36 ಮೀಟರ್

    • ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

    • ಇಂದಿನ ನೀರಿನ ಮಟ್ಟ- 18.21 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 21.11 ಟಿಎಂಸಿ

    • ಇಂದಿನ ಒಳಹರಿವು - 490 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 819 ಕ್ಯೂಸೆಕ್ಸ್​


    ಇದನ್ನೂ ಓದಿ: Karnataka Weather Today: ಇಂದಿನಿಂದ ಮೂರು ದಿನ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!

    ಹಾರಂಗಿ ಜಲಾಶಯ-Harangi Dam

    • ಗರಿಷ್ಠ ಮಟ್ಟ - 871.38 ಮೀಟರ್

    • ಒಟ್ಟು ಸಾಮರ್ಥ್ಯ - 8.50 ಟಿಎಂಸಿ

    • ಇಂದಿನ ನೀರಿನ ಮಟ್ಟ- 8.05 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 6.27 ಟಿಎಂಸಿ

    • ಇಂದಿನ ಒಳಹರಿವು - 637 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 1,033 ಕ್ಯೂಸೆಕ್ಸ್​​


    ಲಿಂಗನಮಕ್ಕಿ ಜಲಾಶಯ-Linganamakki Dam

    • ಗರಿಷ್ಠ ಮಟ್ಟ-554.44 ಮೀಟರ್

    • ಒಟ್ಟು ಸಾಮರ್ಥ್ಯ - 151.75 ಟಿಎಂಸಿ

    • ಇಂದಿನ ನೀರಿನ ಮಟ್ಟ- 134.76 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ - 136.9 ಟಿಎಂಸಿ

    • ಇಂದಿನ ಒಳಹರಿವು - 3,078 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 6,379 ಕ್ಯೂಸೆಕ್ಸ್


    ಸೂಪಾ ಜಲಾಶಯ-Supa Dam

    • ಗರಿಷ್ಠ ಮಟ್ಟ- 564.00 ಮೀಟರ್

    • ಒಟ್ಟು ಸಾಮರ್ಥ್ಯ - 145.33 ಟಿಎಂಸಿ

    • ಇಂದಿನ ನೀರಿನ ಮಟ್ಟ- 111.76 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ- 123.3 ಟಿಎಂಸಿ

    • ಇಂದಿನ ಒಳಹರಿವು - 576 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 3,200 ಕ್ಯೂಸೆಕ್ಸ್​


    ನಾರಾಯಣಪುರ ಜಲಾಶಯ-Narayanapura Dam

    • ಗರಿಷ್ಠ ಮಟ್ಟ - 492.25 ಮೀಟರ್

    • ಒಟ್ಟು ಸಾಮರ್ಥ್ಯ - 33.31 ಟಿಎಂಸಿ

    • ಇಂದಿನ ನೀರಿನ ಮಟ್ಟ- 28.45 ಟಿಎಂಸಿ

    • ಕಳೆದ ವರ್ಷ ನೀರಿನ ಮಟ್ಟ - 30.78 ಟಿಎಂಸಿ

    • ಇಂದಿನ ಒಳಹರಿವು - 1,141 ಕ್ಯೂಸೆಕ್ಸ್​

    • ಇಂದಿನ ಹೊರಹರಿವು - 1,141 ಕ್ಯೂಸೆಕ್ಸ್

    Published by:Kavya V
    First published: