Video: ಕರೆಂಟ್ ತಗುಲಿ ಸಾವನ್ನಪ್ಪಿದ ತಾಯಿ ಕೋತಿ: ಅಂತ್ಯಕ್ರಿಯೆ ಮಾಡಲು ಬಿಡದೆ ಅಪ್ಪಿ ಅಳುತ್ತಿರುವ ಮರಿ


Updated:February 14, 2018, 3:14 PM IST
Video: ಕರೆಂಟ್ ತಗುಲಿ ಸಾವನ್ನಪ್ಪಿದ ತಾಯಿ ಕೋತಿ: ಅಂತ್ಯಕ್ರಿಯೆ ಮಾಡಲು ಬಿಡದೆ ಅಪ್ಪಿ ಅಳುತ್ತಿರುವ ಮರಿ

Updated: February 14, 2018, 3:14 PM IST
ನ್ಯೂಸ್ 18 ಕನ್ನಡ

ಗದಗ(ಫೆ.14): ಕರೆಂಟ್ ತಗುಲಿ ಮಂಗ ಸಾವನ್ನಪ್ಪಿದ್ದು, ತಾಯಿ ಅಂತ್ಯ ಸಂಸ್ಕಾರ ಮಾಡಲು ಮರಿಮಂಗ ಬಿಟ್ಟುಕೊಡದ ಹೃದಯ ವಿದ್ರಾಹಕ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಿದಲ್ಲಿ‌ ನಡೆದಿದೆ.

ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ವಿದ್ಯುತ್ ಸ್ಪರ್ಶದಿಂದ ಮಂಗ ಸಾವನ್ನಪ್ಪಿದೆ. ಮೃತ ಕೋತಿಗೆ ಸ್ಥಳಿಯರು ಹೂ ಮಾಲೆಹಾಕಿ ಪೂಜೆ ಹಾಕಿದರೂ ಮರಿ‌ ಕೋತಿ ತಾಯಿಯನ್ನ ಬಿಟ್ಟು ಕದಲುತ್ತಿಲ್ಲ. ನೂರಾರು ಜನರಿದ್ದರೂ ಅಂತ್ಯಕ್ರಿಯೆ ಮಾಡಲು ಬಿಡದೇ ತಾಯಿಯನ್ನ ಅಪ್ಪಿಕೂತ ಕಣ್ಣೀರು ಹಾಕುತ್ತಿದೆ.


ತಾಯಿಯನ್ನ ಒಂದು ನಿಮಿಷ ಕೂಡಾ ಬಿಟ್ಟು ಕದಲದ‌ ಮರಿ‌ ಮಂಗನ ಕರುಣಾಜನಕ ದೃಶ್ಯ ಕಂಡು ಲಕ್ಷ್ಮೇಶ್ವರ ಸಾರ್ವಜನಿಕರು ನಿಬ್ಬೆರಗಾಗಿದ್ದಾರೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ