ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ರೀತಿಯ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ, ಆದರೆ ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಳಿತವಾಗಿದೆ. ಇನ್ನು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಳಿತವಾಗಿದೆ.
ಉತ್ತರಕನ್ನಡ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಒಂದು ರೂಪಾಯಿಗಿಂತ ಹೆಚ್ಚು ಬೆಲೆ ಏರಿಕೆ ಆಗಿದೆ. ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಡಿಸೇಲ್ ಬೆಲೆ ಇಳಿಕೆ ಆಗಿದೆ. ಬೆಂಗಳುರು, ಬಾಗಲಕೋಟೆ, ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ಪೆಟ್ರೋಲ್ ಯಥಾಸ್ಥಿತಿ ಕಾಯ್ದುಕೊಂಡಿದೆ. ಮೈಸೂರಿನಲ್ಲಿ ಡಿಸೇಲ್ ಬೆಲೆ ಹೆಚ್ಚಳವಾಗಿದ್ದು, ಚಿಕ್ಕಮಂಗಳೂರು ಮತ್ತು ಬೆಂಗಳುರು ನಗರದಲ್ಲಿ ಯಥಾಸ್ಥಿತಿ ಇದೆ.
ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಆ. 27):
ಬೆಂಗಳೂರು ನಗರ:
ಪೆಟ್ರೋಲ್ ದರ: 104.98 ರೂ (ಯಥಾಸ್ಥಿತಿ)
ಡೀಸೆಲ್ ದರ: 94.34 ರೂ (ಯಥಾಸ್ಥಿತಿ)
ನವದೆಹಲಿ:
ಪೆಟ್ರೋಲ್ ದರ: 101.49 ರೂ (ಯಥಾಸ್ಥಿತಿ)
ಡೀಸೆಲ್ ದರ: 88.92 ರೂ (ಯಥಾಸ್ಥಿತಿ)ಕೋಲ್ಕತಾ:
ಪೆಟ್ರೋಲ್ ದರ: 101.82 (ಯಥಾಸ್ಥಿತಿ
ಡೀಸೆಲ್ ದರ: 91.98 ರೂ (ಯಥಾಸ್ಥಿತಿ)
ಮುಂಬೈ ನಗರ:
ಪೆಟ್ರೋಲ್ ದರ: 107.52 ರೂ (ಯಥಾಸ್ಥಿತಿ)
ಡೀಸೆಲ್ ದರ: 96.48 ರೂ (ಯಥಾಸ್ಥಿತಿ)
ಚೆನ್ನೈ ನಗರ:
ಪೆಟ್ರೋಲ್ ದರ: 99.20 ರೂ (10 ಪೈಸೆ ಇಳಿಕೆ)
ಡೀಸೆಲ್ ದರ: 93.52 ರೂ (9 ಪೈಸೆ ಇಳಿಕೆ)
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ (ಆ. 27):
ಬೆಂಗಳೂರು ನಗರ:
ಪೆಟ್ರೋಲ್ ದರ: 104.98 ರೂ (ಯಥಾಸ್ಥಿತಿ)
ಡೀಸೆಲ್ ದರ: 94.34 ರೂ (ಯಥಾಸ್ಥಿತಿ)
ಬೆಂಗಳೂರು ಗ್ರಾಮಾಂತರ:
ಪೆಟ್ರೋಲ್ ದರ: 104.98 ರೂ ( ಯಥಾಸ್ಥಿತಿ)
ಡೀಸೆಲ್ ದರ: 94.40 ರೂ (ಏಳಿಕೆ)
ಬಾಗಲಕೋಟೆ ಜಿಲ್ಲೆ:
ಪೆಟ್ರೋಲ್ ದರ: 105.52 ರೂ (ಯಥಾಸ್ಥಿತಿ)
ಡೀಸೆಲ್ ದರ: 94.85 ರೂ (ಏರಿಕೆ)
ಬೆಳಗಾವಿ ಜಿಲ್ಲೆ:
ಪೆಟ್ರೋಲ್ ದರ: 105.71 ರೂ (ಯಥಾಸ್ಥಿತಿ)
ಡೀಸೆಲ್ ದರ: 95.13 ರೂ (ಏರಿಕೆ)
ಬಳ್ಳಾರಿ ಜಿಲ್ಲೆ:
ಪೆಟ್ರೋಲ್ ದರ: 106.42 ರೂ (ಯಥಾಸ್ಥಿತಿ)
ಡೀಸೆಲ್ ದರ: 95.24 ರೂ (ಇಳಿಕೆ)
ಬೀದರ್ ಜಿಲ್ಲೆ:
ಪೆಟ್ರೋಲ್ ದರ: 105.29 ರೂ (ಯಥಾಸ್ಥಿತಿ)
ಡೀಸೆಲ್ ದರ: 94.87 ರೂ (ಏರಿಕೆ)
ವಿಜಯಪುರ:
ಪೆಟ್ರೋಲ್ ದರ: 105.29 ರೂ (ಯಥಾಸ್ಥಿತಿ)
ಡೀಸೆಲ್ ದರ: 94.09 ರೂ (ಯಥಾಸ್ಥಿತಿ)
ಚಾಮರಾಜನಗರ:
ಪೆಟ್ರೋಲ್ ದರ: 105.11 ರೂ (ಯಥಾಸ್ಥಿತಿ)
ಡೀಸೆಲ್ ದರ: 94.42 ರೂ (ಇಳಿಕೆ)
ಚಿಕ್ಕಬಳ್ಳಾಪುರ ಜಿಲ್ಲೆ:
ಪೆಟ್ರೋಲ್ ದರ: 104.98 ರೂ (ಯಥಾಸ್ಥಿತಿ)
ಡೀಸೆಲ್ ದರ: 94.34 ರೂ (ಯಥಾಸ್ಥಿತಿ)
ಚಿಕ್ಕಮಗಳೂರು ಜಿಲ್ಲೆ:
ಪೆಟ್ರೋಲ್ ದರ: 106.46 ರೂ (ಯಥಾಸ್ಥಿತಿ)
ಡೀಸೆಲ್ ದರ: 95.39 ರೂ (ಇಳಿಕೆ)
ಚಿತ್ರದುರ್ಗ ಜಿಲ್ಲೆ:
ಪೆಟ್ರೋಲ್ ದರ: 106.02 ರೂ (ಯಥಾಸ್ಥಿತಿ)
ಡೀಸೆಲ್ ದರ: 95.50 ರೂ (ಏರಿಕೆ)
ದಕ್ಷಿಣ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 104.88 ರೂ (ಏರಿಕೆ)
ಡೀಸೆಲ್ ದರ: 93.84 ರೂ (ಇಳಿಕೆ)
ದಾವಣಗೆರೆ ಜಿಲ್ಲೆ:
ಪೆಟ್ರೋಲ್ ದರ: 106.27 ರೂ (ಯಥಾಸ್ಥಿತಿ)
ಡೀಸೆಲ್ ದರ: 95.06 ರೂ (ಇಳಿಕೆ)
ಧಾರವಾಡ ಜಿಲ್ಲೆ:
ಪೆಟ್ರೋಲ್ ದರ: 104.72 ರೂ (ಯಥಾಸ್ಥಿತಿ)
ಡೀಸೆಲ್ ದರ: 94.12 ರೂ (ಯಥಾಸ್ಥಿತಿ)
ಗದಗ ಜಿಲ್ಲೆ:
ಪೆಟ್ರೋಲ್ ದರ: 105.41 ರೂ (ಯಥಾಸ್ಥಿತಿ)
ಡೀಸೆಲ್ ದರ: 94. 64 ರೂ (ಇಳಿಕೆ)
ಕಲಬುರ್ಗಿ ಜಿಲ್ಲೆ:
ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
ಡೀಸೆಲ್ ದರ: 94.37 ರೂ (ಏರಿಕೆ)
ಹಾಸನ ಜಿಲ್ಲೆ:
ಪೆಟ್ರೋಲ್ ದರ: 104.74 ರೂ (ಯಥಾಸ್ಥಿತಿ)
ಡೀಸೆಲ್ ದರ: 93.99 ರೂ (ಯಥಾಸ್ಥಿತಿ)
ಹಾವೇರಿ ಜಿಲ್ಲೆ:
ಪೆಟ್ರೋಲ್ ದರ: 105.45 ರೂ (ಇಳಿಕೆ)
ಡೀಸೆಲ್ ದರ: 95.21 ರೂ (ಏರಿಕೆ)
ಕೊಡಗು ಜಿಲ್ಲೆ:
ಪೆಟ್ರೋಲ್ ದರ: 106.39 ರೂ (ಯಥಾಸ್ಥಿತಿ)
ಡೀಸೆಲ್ ದರ: 95.49 ರೂ (ಯಥಾಸ್ಥಿತಿ)
ಕೋಲಾರ ಜಿಲ್ಲೆ:
ಪೆಟ್ರೋಲ್ ದರ: 104.85 ರೂ (ಯಥಾಸ್ಥಿತಿ)
ಡೀಸೆಲ್ ದರ: 94.55 ರೂ (ಏರಿಕೆ)
ಕೊಪ್ಪಳ ಜಿಲ್ಲೆ:
ಪೆಟ್ರೋಲ್ ದರ: 105.92 ರೂ (ಇಳಿಕೆ)
ಡೀಸೆಲ್ ದರ: 94.15 ರೂ (ಇಳಿಕೆ)
ಮಂಡ್ಯ ಜಿಲ್ಲೆ:
ಪೆಟ್ರೋಲ್ ದರ: 104.94 ರೂ (ಇಳಿಕೆ)
ಡೀಸೆಲ್ ದರ: 94.24 ರೂ (ಇಳಿಕೆ)
ಮೈಸೂರು ಜಿಲ್ಲೆ:
ಪೆಟ್ರೋಲ್ ದರ: 104.48 ರೂ (ಯಥಾಸ್ಥಿತಿ)
ಡೀಸೆಲ್ ದರ: 94.27 ರೂ (ಏರಿಕೆ)
ರಾಯಚೂರು ಜಿಲ್ಲೆ:
ಪೆಟ್ರೋಲ್ ದರ: 104.80 ರೂ (ಯಥಾಸ್ಥಿತಿ)
ಡೀಸೆಲ್ ದರ: 95.15 ರೂ (ಏರಿಕೆ)
ರಾಮನಗರ ಜಿಲ್ಲೆ:
ಪೆಟ್ರೋಲ್ ದರ: 105.45 ರೂ (ಯಥಾಸ್ಥಿತಿ)
ಡೀಸೆಲ್ ದರ: 94.78 ರೂ (ಏರಿಕೆ)
ಶಿವಮೊಗ್ಗ ಜಿಲ್ಲೆ:
ಪೆಟ್ರೋಲ್ ದರ: 105.75 ರೂ (ಯಥಾಸ್ಥಿತಿ)
ಡೀಸೆಲ್ ದರ: 95.61 ರೂ (ಏರಿಕೆ)
ತುಮಕೂರು ಜಿಲ್ಲೆ:
ಪೆಟ್ರೋಲ್ ದರ: 105.90 ರೂ (ಯಥಾಸ್ಥಿತಿ)
ಡೀಸೆಲ್ ದರ: 94.83 ರೂ (ಇಳಿಕೆ)
ಉಡುಪಿ ಜಿಲ್ಲೆ:
ಪೆಟ್ರೋಲ್ ದರ: 105.84 ರೂ (ಇಳಿಕೆ)
ಡೀಸೆಲ್ ದರ: 93.82 ರೂ (ಇಳಿಕೆ)
ಉತ್ತರ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 106.08 ರೂ (ಯಥಾಸ್ಥಿತಿ)
ಡೀಸೆಲ್ ದರ: 96.28 ರೂ (ಏರಿಕೆ)
ಯಾದಗಿರಿ ಜಿಲ್ಲೆ:
ಪೆಟ್ರೋಲ್ ದರ: 105.44 ರೂ (ಯಥಾಸ್ಥಿತಿ)
ಡೀಸೆಲ್ ದರ: 94.78 ರೂ (ಯಥಾಸ್ಥಿತಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ